Search
  • Follow NativePlanet
Share
ಮುಖಪುಟ » ಸ್ಥಳಗಳು » ಸಮಸ್ತಿಪುರ್ » ಆಕರ್ಷಣೆಗಳು » ಕರಿಯನ್

ಕರಿಯನ್, ಸಮಸ್ತಿಪುರ್

0

ಕರಿಯನ್ (Kariyan) ಇದು ರೋಸೇರ ಘಾಟ್ ರೈಲ್ವೆ ನಿಲ್ದಾಣದ ಈಶಾನ್ಯ ಭಾಗದಲ್ಲಿದೆ.  ಈ ಸ್ಥಳದಲ್ಲಿ 2 ನೆಯ ಮತ್ತು 6 ನೆಯ ಶತಮಾನಗಳಿಗೆ ಸೇರಿದ ಪ್ರಾಚ್ಯ ವಸ್ತುಗಳು ಲಭ್ಯವಿವೆ.  ಕರಿಯನ್ ಪ್ರದೇಶಕ್ಕೆ ಧಾರ್ಮಿಕ ಮೌಲ್ಯವೂ ಇದೆ.  ಕಾರಣ, ಇದು ಉದಯನಾಚಾರ್ಯರ ಜನ್ಮಸ್ಥಳವಾಗಿದ್ದು, ಇವರು ಭಗವಾನ್ ಶ್ರೀ ಮಹಾವಿಷ್ಣುವಿನ ಅವತಾರವೆಂದು ನಂಬಲಾಗಿದೆ ಹಾಗೂ ಇವರು ಓರ್ವ ಪ್ರಖ್ಯಾತ ತತ್ವಜ್ಞಾನಿಯಾಗಿದ್ದಾರೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed