Search
  • Follow NativePlanet
Share
ಮುಖಪುಟ » ಸ್ಥಳಗಳು » ಸಮಸ್ತಿಪುರ್ » ಆಕರ್ಷಣೆಗಳು » ಮೊರ್ವಾರ

ಮೊರ್ವಾರ, ಸಮಸ್ತಿಪುರ್

1

ಮೊರ್ವಾರವು ಒಂದು ಸಣ್ಣ ಹಳ್ಳಿಯಾಗಿದ್ದು, ದರ್ಭಾಂಗದಿಂದ 40 ಕಿ.ಮೀ. ದೂರದಲ್ಲಿ ಮತ್ತು ರೋಸೇರ ದಿಂದ 21 ಕಿ. ಮೀ. ದೂರದಲ್ಲಿದೆ.  ಈ ಸ್ಥಳಕ್ಕೆ ಭೇಟಿ ಕೊಡುವ ಯಾವೊಬ್ಬ ಸಂದರ್ಶಕನೇ ಆಗಿರಲಿ, ಮೋಡಿಗೆ ಒಳಗಾಗುತ್ತಾನೆ.  ಕಾರಣ, ಈ ಗ್ರಾಮದಲ್ಲಿ ಚಿಲ್ವಾರ ಚೌರ್ ಲೇಕ್ (Chilwara Chaur Lake) ಎಂಬ ಸರೋವರವೊಂದಿದ್ದು, ಇದರ ನೀರಿನಲ್ಲಿ ಅರಳುವ ಅತ್ಯಂತ ನಯನಮನೋಹರವಾದ ತಾವರೆಯ ಹೂಗಳು ಚಿತ್ತಾಕರ್ಷಕವಾಗಿವೆ.  ಇಲ್ಲಿ ಅರಳುವ ತಾವರೆಗಳು ಅತ್ಯಂತ ರಮಣೀಯ ತಾವರೆಗಳಲ್ಲೊಂದಾಗಿದ್ದು, ವೀಕ್ಷಕರು ಎವೆಯಿಕ್ಕದೇ ನೋಡುತ್ತಾ ಇರುವಂತೆ ಮಾಡುತ್ತವೆ.  

ಸರೋವರದಲ್ಲಿ ವೈವಿಧ್ಯಮಯ ಮೀನುಗಳಿವೆ.  ಈ ಗ್ರಾಮದಲ್ಲಿ 4 ದೊಡ್ಡ ಕೊಳಗಳಿವೆ.  ಮೊರ್ವಾರದಲ್ಲಿರುವ ಇತರೆ ಆಕರ್ಷಣೀಯ ತಾಣಗಳೆಂದರೆ, ಶಿವ್ ಮಂದಿರ್, ಸತ್ಸಂಗ್ ಭವನ್, ಹನುಮಾನ್ ಮಂದಿರ್, ಮತ್ತು ಮೊರ್ವಾರ  ಚೌಕ್.  ಇಲ್ಲಿ ನೆಲೆಸಿರುವ ಕಾಯಸ್ಥ ಪಂಗಡದವರು ಚಿತ್ರಗುಪ್ತ್ ಪೂಜಾವನ್ನು ಬಹು ಅದ್ಧೂರಿಯಿಂದ ಆಚರಿಸುವವರಾಗಿದ್ದು, ಈ ಕಾರ್ಯಕ್ರಮವು ಅಸಂಖ್ಯಾತ ಪ್ರವಾಸಿಗರನ್ನು ಆಕರ್ಷಿಸುತ್ತದೆ ಮತ್ತು ಇದೇ ಸಂದರ್ಭದಲ್ಲಿ ಉತ್ಸವವನ್ನೂ ಸಹ ಆಯೋಜಿಸಲಾಗುತ್ತದೆ ಹಾಗೂ ಇದು ಎಲ್ಲರಿಂದಲೂ ಸಂಭ್ರಮಿಸಲ್ಪಡುತ್ತದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed