ಸೇಲಂ ನಲ್ಲಿ ಶಾಪಿಂಗ್ ಮಾಡುವುದೇ ಒಂದು ಮನೋರಂಜನೆ. ಸೇಲಂ ಶಾಪಿಂಗ್ ಮಾಡುವವರಿಗೆ ಸ್ವರ್ಗ ಎಂದೇ ಹೇಳಬಹುದು. ಸೇಲಂ ನಲ್ಲಿ ತಯಾರಿಸಲಾಗುವ ಬೆಳ್ಳಿ ಕಡಗ (ಗೆಜ್ಜೆ) ಸುತ್ತಮುತ್ತಲು ಮತ್ತು ಇಡೀ ದೇಶದಾದ್ಯಂತ ಜನಪ್ರಿಯಗೊಂಡಿದೆ. ಸೇಲಂ ಹತ್ತಿ ಮತ್ತು ರೇಷ್ಮೆ ಬಟ್ಟೆಗಳಿಗೂ ಹೆಸರುವಾಸಿ. ನಗರದಲ್ಲಿರುವ ಲೈ ಬಜಾರ್ ಹೆಚ್ಚು ಜನಪ್ರಿಯತೆ ಹೊಂದಿದ್ದು ಯಾವಾಗಲೂ ಜನರಿಂದ ತುಂಬಿರುತ್ತದೆ. ಸೇಲಂ ಗೆ ಬಂದು ಮಾರ್ಕೆಟ್(ಸಂತೆ) ಗೆ ಬರದಿದ್ದರೆ ಅದು ಅಪೂರ್ಣ.


Click it and Unblock the Notifications