Search
 • Follow NativePlanet
Share
ಮುಖಪುಟ » ಸ್ಥಳಗಳು» ಸಹರಾನ್ಪುರ್

ಸಹರಾನ್ಪುರ್ : ಮಾವು ಹಾಗು ಬಾಸ್ಮತಿ ಅಕ್ಕಿಯ ಸುಗಂಧ

17

ಉತ್ತರ ಪ್ರದೇಶದ ಸಹರಾನ್ಪುರ್ ನಗರ ಅದೇ ಜಿಲ್ಲೆಯ ಹೆಸರಿನಲ್ಲಿದೆ. ಈ ನಗರವು ಉತ್ತರ ಪ್ರದೇಶದ ಪ್ರಖ್ಯಾತ ಪ್ರವಾಸಿ ಸ್ಥಳವಾಗಿದ್ದು ಸಣ್ಣ ಕೈಗಾರಿಕೆ, ಮರದಿಂಬು ಮತ್ತು ಮರದಿಂದ ಮಾಡಿದ ಕೈಗಾರಿಕೆಗೆ ಹೆಸರುವಾಸಿ. ಇದಲ್ಲದೇ ಈ ನಗರ ಕೃಷಿ ಸಂಬಂಧ ಚಟುವಟಿಕೆಗೂ ಹೆಸರುವಾಸಿ, ಪ್ರಮುಖವಾಗಿ ಮಾವು ಮತ್ತು ಬಾಸ್ಮತಿ ಅಕ್ಕಿಯನ್ನು ಇಲ್ಲಿ ಬೆಳೆಯಲಾಗುತ್ತದೆ. ಈ ನಗರವು ದಶಕಗಳಿಂದ ಶ್ರೀಮಂತ ಇತಿಹಾಸವನ್ನು ಹೊಂದಿದ್ದು, ಹಲವು ಸಾಮ್ರಾಜ್ಯಗಳ ಉದಯ ಮತ್ತು ಪತನಕ್ಕೆ ಸಾಕ್ಷಿಯಾಗಿದ್ದು ಶಾಶ್ವತ ಚೌಕಟ್ಟನ್ನು ಹೊಂದಿದೆ.

ಸಹರಾನ್ಪುರ್ ಸುತ್ತ ಮುತ್ತವಿರುವ ಪ್ರವಾಸಿ ಸ್ಥಳಗಳು

ಪ್ರವಾಸಿಗರು ಸಹರಾನ್ಪುರ್ ನಗರಕ್ಕೆ ಹಳೆಯ ದೇವಾಲಯಗಳನ್ನು ಭೇಟಿ ನೀಡಲು ಆಗಮಿಸುತ್ತಾರೆ, ಅದರಲ್ಲಿ ಪ್ರಮುಖವಾಗಿ ಶಾಕಾಂಬರಿ ದೇವಿ ದೇವಾಲಯ ಮತ್ತು ದಿಯೋಬಂದ್ ಬಾಲ ಸುಂದರಿ ದೇವಾಲಯ (ಶಕ್ತಿ ಪೀಠ). ನೌಗಜ ಹಿಂಬಾಲಕರನ್ನು ನೋಡಿ ಅವರ ಆಶೀರ್ವಾದ ಪಡೆಯಲು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ದೇವಾಲಯವನ್ನು ಹೊರತು ಪಡಿಸಿ, ಸಹರಾನ್ಪುರ್ ನಗರದಲ್ಲಿ ಹಲವು ವಸಾಹತುಶಾಹಿಯ ಹಲವು ಕಟ್ಟಡಗಳಿವೆ. ಬ್ರಿಟಿಷರ ಈಸ್ಟ್ ಇಂಡಿಯಾ ಸಂಸ್ಥೆ ನಿರ್ಮಿಸಿದ ಸಸ್ಯತೋಟ ಕೂಡಾ ನಗರದ ಹೆಸರಾಂತ ಪ್ರವಾಸಿ ಸ್ಥಳಗಳಲ್ಲೊಂದು. ಅಲ್ಲದೇ ಇಲ್ಲಿ ಸಂಶೋಧನಾ ಕೇಂದ್ರಗಳೂ ಇವೆ. ಇದಲ್ಲದೇ ಅಂಬೇಡ್ಕರ್ ಪಾರ್ಕ್ ನಗರ ಸುತ್ತಿ ಸುತ್ತಿ ಸುಸ್ತಾದ ಪ್ರವಾಸಿಗರಿಗೆ ಮುದ ನೀಡುತ್ತದೆ.

ಸಹರಾನ್ಪುರ್ ತಲುಪುವುದು ಹೇಗೆ

ಸಹರಾನ್ಪುರ್ ನಗರವನ್ನು ರೈಲು, ರಸ್ತೆ ಮತ್ತು ವಿಮಾನದ ಮೂಲಕ ತಲುಪಬಹುದು. ಸಹರನ್ಪುರಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಡೆಹ್ರಾಡೂನ್ ವಿಮಾನ ನಿಲ್ದಾಣ.

ಸಹರಾನ್ಪುರ್ ಕ್ಕೆ ಭೇಟಿ ನೀಡಲು ಯಾವ ಸಮಯ ಸೂಕ್ತ

ಸಹರಾನ್ಪುರ್ ಭೇಟಿ ನೀಡಲು ನವೆಂಬರ್ ತಿಂಗಳಿನಿಂದ ಎಪ್ರಿಲ್ ತಿಂಗಳವರೆಗೆ ಸೂಕ್ತ.

ಸಹರಾನ್ಪುರ್ ಪ್ರಸಿದ್ಧವಾಗಿದೆ

ಸಹರಾನ್ಪುರ್ ಹವಾಮಾನ

ಸಹರಾನ್ಪುರ್
32oC / 90oF
 • Sunny
 • Wind: NNE 6 km/h

ಉತ್ತಮ ಸಮಯ ಸಹರಾನ್ಪುರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಸಹರಾನ್ಪುರ್

 • ರಸ್ತೆಯ ಮೂಲಕ
  ಸ್ಥಳೀಯ ಪ್ರದೇಶಗಳಿಂದ ಇಲ್ಲಿಗೆ ಬಸ್ಸಿನ ವ್ಯವಸ್ಥೆಯಿದೆ. ಸಹರಾನ್ಪುರ್ ಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಡೆಹ್ರಾಡೂನ್ ವಿಮಾನ ನಿಲ್ದಾಣ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಸಹರಾನ್ಪುರ್ ಪ್ರಮುಖ ರೈಲು ನಿಲ್ದಾಣವನ್ನು ಹೊಂದಿದೆ. ಇಲ್ಲಿಗೆ ಕಾನ್ಪುರ, ಜಮ್ಮು ತಾವಿ, ಹೌರಾ, ಅಮೃತಸರ, ಉಜ್ಜೈನಿ, ಚೆನ್ನೈ, ಡೆಹ್ರಾಡೂನ್ ಮತ್ತು ಹರಿದ್ವಾರಕ್ಕೆ ರೈಲಿನ ವ್ಯವಸ್ಥೆಯಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಸಹರಾನ್ಪುರ್ ಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಡೆಹ್ರಾಡೂನ್ ವಿಮಾನ ನಿಲ್ದಾಣ. ಡೆಹ್ರಾಡೂನ್ ನಿಲ್ದಾಣದಿಂದ ಬಸ್ಸು ಅಥವಾ ಟ್ಯಾಕ್ಸಿ ಬಾಡಿಗೆಗೆ ಪಡೆದು ಸಹರಾನ್ಪುರ್ ತಲುಪಬಹುದು. ಇಲ್ಲಿಂದ ಒಂದು ಗಂಟೆಯ ಅವಧಿಯಲ್ಲಿ ಸಹರಾನ್ಪುರ್ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 May,Thu
Return On
24 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 May,Thu
Check Out
24 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 May,Thu
Return On
24 May,Fri
 • Today
  Saharanpur
  32 OC
  90 OF
  UV Index: 9
  Sunny
 • Tomorrow
  Saharanpur
  29 OC
  84 OF
  UV Index: 9
  Partly cloudy
 • Day After
  Saharanpur
  30 OC
  85 OF
  UV Index: 9
  Partly cloudy