Search
  • Follow NativePlanet
Share
ಮುಖಪುಟ » ಸ್ಥಳಗಳು » ಸಹರಾನ್ಪುರ್ » ಆಕರ್ಷಣೆಗಳು » ಶಾಕಾಂಬರಿ ದೇವಾಲಯ

ಶಾಕಾಂಬರಿ ದೇವಾಲಯ, ಸಹರಾನ್ಪುರ್

2

ಶಾಕಾಂಬರಿ ದೇವಾಲಯ ಸಹರನ್ಪುರದ ಶಾಕಾಂಬರಿ ಪ್ರದೇಶದಿಂದ ನಲವತ್ತು ಕಿಲೋಮೀಟರ್ ದೂರದಲ್ಲಿದೆ. ದೇವಾಲಯದ ಇತಿಹಾಸದ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದರೂ ಈ ದೇವಾಲಯ ಅತ್ಯಂತ ಪುರಾತನ ದೇವಾಲಯ ಎನ್ನುವುದು ನಂಬಿಕೆ. ದೇವಾಲಯದಲ್ಲಿರುವ ವಿಗ್ರಹವು ಪುರಾತನ ಕಾಲದ್ದು ಎಂದೆನಿಸದೇ ಹೊಸ ವಿಗ್ರಹದಂತಿದೆ. ಇದನ್ನು ಮರಾಠಾ ಕಾಲದಲ್ಲಿ ನಿರ್ಮಾಣವಾಗಿದ್ದು, ಆದಿ ಶಂಕರಾಚಾರ್ಯರು ಇಲ್ಲಿ ತಪಸ್ಸು ನಡೆಸಿದ್ದರು ಎನ್ನಲಾಗುತ್ತದೆ. ಇದೆಲ್ಲಾ ನಂಬಿಕೆಯ ನಡುವೆ ದೇವಾಲಯವು ಭಕ್ತಾದಿಗಳನ್ನು ಆಕರ್ಷಿಸುತ್ತದೆ.

ಈ ದೇವಾಲಯದ ಬಗ್ಗೆ ಹೇಳುವುದಾದರೆ, ಶಾಕಾಂಬರಿ ತಾಯಿಯು ಮಹಿಷಾಸುರ ಎನ್ನುವ ದೈತ್ಯನನ್ನು ಕೊಂದು, ನೂರು ವರ್ಷಗಳ ಕಾಲ ಅಘೋರ ತಪಸ್ಸನ್ನು ಆಚರಿಸಿದಳು. ತಪಸ್ಸಿನ ಸಮಯದಲ್ಲಿ ಮಾಸಾಂತ್ಯದಲ್ಲಿ ಒಂದು ಸಸ್ಯಾಹಾರಿ ಊಟ ಮಾಡುತ್ತಿದ್ದಳು ಎನ್ನುವುದು ನಂಬಿಕೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat