Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಹ್ರು » ಆಕರ್ಷಣೆಗಳು » ಗಿರಿಗಂಗಾ ದೇವಸ್ಥಾನ

ಗಿರಿಗಂಗಾ ದೇವಸ್ಥಾನ, ರೋಹ್ರು

1

ಗಿರಿಗಂಗಾ ದೇವಸ್ಥಾನವು ಗಿರಿಗಂಗಾ ನದಿಯ ದಡದಲ್ಲಿದೆ. ಇದು ರೋಹ್ರುವಿನಲ್ಲಿನ ಜನಪ್ರಿಯ ಪ್ರವಾಸಿ ತಾಣ. ಐತಿಹ್ಯಗಳ ಪ್ರಕಾರ, ಮಹಾಭಾರತವನ್ನು ಬರೆದ ಮಹಾಋಷಿ ವೇದ ವ್ಯಾಸರು ಸುಮಾರು 5500 ವರ್ಷಗಳ ಹಿಂದೆ ಈ ದೇವಸ್ಥಾನವನ್ನು ನಿರ್ಮಿಸಿದ್ದರಂತೆ. ಈ ದೇವಸ್ಥಾನವು ದಟ್ಟ ಅರಣ್ಯದ ಮಧ್ಯೆ ಇದೆ. ಚಳಿಗಾಲದಲ್ಲಿ ದೇವಸ್ಥಾನವು ಮಂಜಿನಿಂದಾವೃತವಾಗಿರುತ್ತದೆ. ಸಾಹಸಿ ಪ್ರವಾಸಿಗರು ಇಲ್ಲಿ ಹೈಕಿಂಗ್‌ ಮಾಡಬಹುದು. ಇಲ್ಲಿಂದ ಚಾರಣದ ಮೂಲಕ ದಿಯೋದಾರ್‌ಗೆ ಹೋಗಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu