Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಂಚಿ » ಆಕರ್ಷಣೆಗಳು » ಹುಂಡ್ರು ಜಲಪಾತ

ಹುಂಡ್ರು ಜಲಪಾತ, ರಾಂಚಿ

3

ಹುಂಡ್ರು ಜಲಪಾತವು ರಾಂಚಿಯಿಂದ 45 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಸುಂದರವಾದ ಜಲಪಾತವು ರಾಂಚಿ ಪುರುಲಿಯ ಹೆದ್ದಾರಿಯಲ್ಲಿ ನೆಲೆಗೊಂಡಿದೆ. ಪರಿಶುಭ್ರವಾದ ಸ್ವರ್ಣ ರೇಖಾ ನದಿಯು 320 ಅಡಿ ಎತ್ತರದಿಂದ ಧುಮ್ಮಿಕ್ಕುವುದನ್ನು ಇಲ್ಲಿ ನೋಡಬಹುದು. ಈ ಜಲಪಾತದ ತಳವು ಸಹ ಅತ್ಯಂತ ಸ್ವಚ್ಛವಾಗಿದೆ. ಇಲ್ಲಿನ ತಳದಲ್ಲಿ ಒಂದು ಕೊಳವಿದ್ದು, ಪ್ರವಾಸಿಗರು ಇಲ್ಲಿ ಒಂದು ಚೇತೋಹಾರಿಯಾದ ಸ್ನಾನವನ್ನು ಮಾಡಬಹುದು.

ಈ ಸ್ಥಳವು ಈ ರಾಜ್ಯದ ಅತ್ಯಂತ ಪ್ರಸಿದ್ಧ ಚಾರಣ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ಹಾಗಾಗಿ ಸಾಹಸ ಮನೋಭಾವದವರು ಹುಂಡ್ರು ಜಲಪಾತಕ್ಕೆ ನಿಯಮಿತವಾಗಿ ಭೇಟಿ ಕೊಡುತ್ತಿರುತ್ತಾರೆ. ಮಳೆಗಾಲದಲ್ಲಿ ಈ ಜಲಪಾತವು ರುದ್ರ ರಮಣೀಯವಾಗಿ ಧುಮ್ಮಿಕ್ಕುತ್ತದೆ. ಆದರೆ ಬೇಸಿಗೆಯಲ್ಲಿ ಈ ತಾಣವು ಮುದ ನೀಡುವ ವಿಹಾರ ತಾಣವಾಗಿರುತ್ತದೆ. ಬ್ರಿಟೀಷ್ ಆಡಳಿತಾವಧಿಯಲ್ಲಿ " ಗೆಝೆಟಿಯರ್ ಆಫ್ ಇಂಡಿಯಾ" ರಚಿಸಿದ ಲೇಖಕನು ಈ ಸ್ಥಳವನ್ನು ಬಹುವಾಗಿ ಕೊಂಡಾಡಿದ್ದಾನೆ. ಅವನ ಪ್ರಕಾರ ಪಾಶ್ಚಿಮಾತ್ಯರು ಈ ಕುಗ್ರಾಮದಲ್ಲಿ ಇರುವ ಜಲಪಾತಕ್ಕೆ ತಪ್ಪದೇ ಭೇಟಿ ಕೊಡಬೇಕು ಎಂದು ಸೂಚಿಸಿದ್ದಾನೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed