ಕಟೋರಿ ಸಾರ್ ಸರೋವರದಿಂದ ಪಶ್ಚಿಮದ ಕಡೆ ನಡೆದು ಬಂದಂತೆ ನೀವು ರಾವಿ ವಾಲಿ ಮಾರ್ಗ್ ಸರೋವರಗಳ ಸಮೂಹವನ್ನು ಕಾಣಬಹುದು. ಇದು ಸಮುದ್ರ ಮಟ್ಟದಿಂದ 3300 ಮೀ. ಎತ್ತರದಲ್ಲಿದೆ. ಇಲ್ಲಿರುವ ವಿವಿಧ ಸರೋವರಗಳಾದ ನೀಲ್ ಸಾರ್, ದಿಂಗ್ ಸಾರ್, ಕೊಕರ್ ಸಾರ್ ಮತ್ತು ಭಾಗ್ ಸಾರ್ ಸರೋವರಗಳಿಂದ ಇದು ಪ್ರಖ್ಯಾತವಾಗಿದೆ. ಇಲ್ಲಿ ಹೆಚ್ಚಿನ ಜನರು ಕ್ಯಾಂಪ್ ಹಾಕಲು ಬರುತ್ತಾರೆ.


Click it and Unblock the Notifications