Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜೌರಿ » ಆಕರ್ಷಣೆಗಳು » ಮಂಗಳ ಮಾತಾ ದೇವಾಲಯ

ಮಂಗಳ ಮಾತಾ ದೇವಾಲಯ, ರಾಜೌರಿ

0

ಮಂಗಳ ಮಾತಾ ದೇವಾಲಯವು ಝಂಗಾರಾ ಹಳ್ಳಿಯಿಂದ ಸುಮಾರು 4 ಕಿ.ಮೀ ದೂರದಲ್ಲಿದೆ. ಝಂಗಾರಾ ಗ್ರಾಮವು ರಾಜೌರಿ ಜಿಲ್ಲೆಯ ನೌಶೆರಾ-ಝಂಗಾರ್ ರಸ್ತೆಯಲ್ಲಿದೆ. ಈ ಪವಿತ್ರ ಸ್ಥಳವನ್ನು 1945 ರಲ್ಲಿ ನಿರ್ಮಿಸಲಾಯಿತು. ಜನಪದ ನಂಬಿಕೆಗಳ ಪ್ರಕಾರ, ಮಂಗಳಾ ದೇವಿಯು ಈ ದೇವಾಲಯದ ಕುರಿತು ಹಲವು ಅರ್ಚಕರ ಕನಸಿನಲ್ಲಿ ಬಂದು ತಿಳಿಸಿದ್ದಳು. ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು ಪ್ರತಿ ಮಂಗಳವಾರ ದಿನದಂದು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದಿನವನ್ನು ಇಲ್ಲಿ ಬಹಳ ಪವಿತ್ರ ದಿನವೆಂದು ನಂಬಲಾಗುತ್ತದೆ. ಎಲ್ಲಾ ಮಂಗಳವಾರಗಳಲ್ಲಿ, ನವರಾತ್ರಿಯ ಸಮಯದಲ್ಲಿ ಹುಣ್ಣಿಮೆಯ ದಿನದಂದು ಬರುವ ಚಂಡಿ ಪಕ್ಷ ಮಂಗಳವಾರವನ್ನು ಬಹಳ ಹೆಚ್ಚಿನ ಮಹತ್ವ ಪಡೆದಿರುವ ವಾರವೆಂದು ಹೇಳಲಾಗುತ್ತದೆ.

ಮಂಗಳಾ ದೇವಾಲಯಕ್ಕೆ ತಲುಪಿದ ಬಳಿಕ ಭಕ್ತರು, ವೇದಗಳಲ್ಲಿ ಉಲ್ಲೇಖಿಸಲಾದ 'ಸ್ಥಾನ ಗುಣ' ಗಳನ್ನು ಸುತ್ತಮುತ್ತಲು ನೋಡಬಹುದಾಗಿದೆ. ಇಲ್ಲಿನ ಪ್ರಮುಖ ಆಕರ್ಷಣೆ ‘ರಾಮಾಯಣ ಪಥಾ’ ಮತ್ತು ‘ಹವನ ಕುಂಡ’. ಇಲ್ಲೊಂದು ಗುಹೆಯೂ ಕೂಡ ಇದ್ದು, ಅದರಲ್ಲಿ ಮಂಗಳಾದೇವಿಯನ್ನು ಪ್ರತಿನಿಧಿಸುವ ಪಿಂಡಿಗಳು, ನೈಸರ್ಗಿಕವಾಗಿ ರೂಪಗೊಂಡ ಕಲ್ಲಿನ ಪಿಂಡದ(ಲಿಂಗ) ರೀತಿಯ ರಚನೆಗಳನ್ನು ಇಲ್ಲಿ ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed