Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜೌರಿ » ಆಕರ್ಷಣೆಗಳು » ಬಲಿದಾನ ಭವನ

ಬಲಿದಾನ ಭವನ, ರಾಜೌರಿ

0

ಬಲಿದಾನ ಭವನ, ರಾಜೌರಿ ಪಟ್ಟಣದ ಗುಜ್ಜರ್ ಮಂಡಿ ಚೌಕದಲ್ಲಿರುವ ಜನಪ್ರಿಯ ಪ್ರವಾಸಿಗರ ಆಕರ್ಷಣೆ. ಯುದ್ಧ ಸ್ಮಾರಕ ಎಂದೂ ಕರೆಯಲ್ಪಡುವ ಈ ಸ್ಥಳ 1947-48 ರ ಯುದ್ಧದ ಸಮಯದಲ್ಲಿ ತಮ್ಮ ಜೀವವನ್ನು ಕಳೆದುಕೊಂಡ ನಾಗರಿಕರ ಸ್ಮರಣೆಗಾಗಿ ಕಟ್ಟಲಾಗಿದೆ. ಈ ಯುದ್ಧವು 1947 ರಲ್ಲಿ, ಹಿಂದೂ ದೀಪಗಳ ಹಬ್ಬವಾದ ದೀಪಾವಳಿ ಹಬ್ಬದ ದಿನ ನಡೆಯಿತು. ಆ ರಾತ್ರಿಯ ಸಮಯದಲ್ಲಿ, ಪಾಕಿಸ್ತಾನದ ಪಡೆಗಳು ಭಾರತೀಯ ಸೇನೆಯ ಅನುಪಸ್ಥಿತಿಯಲ್ಲಿ ಈ ಪಟ್ಟಣವನ್ನು ವಹಿಸಿಕೊಂಡಿದ್ದರು.

ಪಂಜಾಬ್ ನ ಸುಗ್ಗಿಯ ಉತ್ಸವ ಬೈಸಾಖಿಯ ಸಂದರ್ಭದಲ್ಲಿ ಅಂದರೆ 13 ಏಪ್ರಿಲ್, 1948 ರಂದು, ಭಾರತೀಯ ಸೇನೆಯು ಅಂತಿಮವಾಗಿ ಈ ಪಟ್ಟಣವನ್ನು ಸ್ವತಂತ್ರಗೊಳಿಸುವುದರಲ್ಲಿ ಯಶಸ್ವಿಯಾದರು. ಈ ಯುದ್ಧದಲ್ಲಿ ಹುತಾತ್ಮರಾದವರಿಗೆ ಗೌರವ ಸೂಚಿಸುವ ಸಲುವಾಗಿ ಈ ಸ್ಥಳದಲ್ಲಿ 'ತ್ಯಾಗ ಸ್ಮಾರಕ' ಎಂದು ಅರ್ಥವನ್ನು ಹೊಂದಿರುವ ’ಬಲಿದಾನ ಭವನ’ ವನ್ನು ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat