Search
  • Follow NativePlanet
Share
ಮುಖಪುಟ » ಸ್ಥಳಗಳು » ಪುರಿ » ಆಕರ್ಷಣೆಗಳು
  • 01ಜಗನ್ನಾಥ ಮಂದಿರ

    ಪುರಿಯ ಕರಾವಳಿ ನಗರದಲ್ಲಿರುವ ಜಗನ್ನಾಥ ಮಂದಿರ ಒಡಿಸ್ಸಾದ ಅತ್ಯಂತ ದೊಡ್ಡ ಮತ್ತು ಜನಪ್ರಿಯ ಮಂದಿರ. ಜಗನ್ನಾಥ ಮಂದಿರದಲ್ಲಿನ ಸಾಮಾನ್ಯವಾದ್ಯ ಸ್ವರಮೇಳದಿಂದ ಸಿಗುವ ಸಮಾಧಾನವನ್ನು ಹುಡುಕಿಕೊಂಡು ಲೆಕ್ಕವಿಲ್ಲದಷ್ಟು ಭಕ್ತರು ಇಲ್ಲಿಗೆ ಭೇಟಿ ನೀಡಿದ್ದಾರೆ. ಜಗನ್ನಾಥ ದೇವರು(ಹೆಸರೇ ಸೂಚಿಸುವಂತೆ ಜಗದ ಒಡೆಯ), ಬಾಲಭದ್ರ ದೇವರು...

    + ಹೆಚ್ಚಿಗೆ ಓದಿ
  • 02ಪುರಿ ಬೀಚ್

    ಬಂಗಾಳ ಕೊಲ್ಲಿ ತೀರದಲ್ಲಿರುವ ಪುರಿ ಬೀಚ್ ಪುರಿ ರೈಲ್ವೆ ನಿಲ್ದಾಣದಿಂದ ಕೇವಲ 2 ಕಿ.ಮೀ. ದೂರದಲ್ಲಿದೆ. ಇದು ನಗರದ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ ಮತ್ತು ಈಜಲು ಯೋಗ್ಯವಾಗಿರುವ ಇದನ್ನು ಭಾರತದ ಉತ್ತಮ ಬೀಚ್ ಎಂದು ಪರಿಗಣಿಸಲಾಗಿದೆ. ಹಿಂದೂಗಳು ಇದನ್ನು ಪವಿತ್ರ ಬೀಚ್ ಎಂದು...

    + ಹೆಚ್ಚಿಗೆ ಓದಿ
  • 03ಗೋವರ್ಧನ ಮಠ

    ಗೋವರ್ಧನ ಮಠ

    ಗೋವರ್ಧನ್ ಮಠವನ್ನು ಸಾಮಾನ್ಯವಾಗಿ ಭೊಗೊ ವರ್ಧನ್ ಮಠವೆಂದು ಕರೆಯುತ್ತಾರೆ. 8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ವಿವಿಧ ಗುಂಪುಗಳ ಸನ್ಯಾಸಿಗಳನ್ನು ಒಂದೇ ವೇದಿಕೆಗೆ ತರಲು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಇದು ಒಂದಾಗಿದೆ. ಗೋವರ್ಧನ ಮಠವು ಋಗ್ವೇದದ ನಿರ್ವಹಣೆಯಲ್ಲಿದೆ. ಪುರಿ ನಗರದಲ್ಲೇ ಇರುವ ಈ ಧಾರ್ಮಿಕ ಕೇಂದ್ರ...

    + ಹೆಚ್ಚಿಗೆ ಓದಿ
  • 04ಸ್ವರ್ಗದ್ವಾರ

    ಸ್ವರ್ಗದ್ವಾರ

    ಸ್ವರ್ಗದ್ವಾರ ಪುರಿಯಲ್ಲಿ ಹಿಂದೂ ರುದ್ರಭೂಮಿಯಿದೆ. ಹೆಸರೇ ಸೂಚಿಸುವಂತೆ ಇದು ಸ್ವರ್ಗಕ್ಕೆ ದಾರಿಯೆಂದು ಹಿಂದೂಗಳು ನಂಬಿದ್ದಾರೆ. ಈ ಸ್ಥಳದ ಬಗ್ಗೆ ಹಲವಾರು ಪುರಾಣ ಕಥೆಗಳಿರುವ ಕಾರಣ ಭಾರತದೆಲ್ಲೆಡೆಯಿಂದ ಇಲ್ಲಿಗೆ ಪ್ರವಾಸಿಗಳು ಭೇಟಿ ನೀಡುತ್ತಾರೆ. ಯಾರಾದರೂ ಇಲ್ಲಿ ತನ್ನ ಕೊನೆಯುಸಿರೆಳೆದರೆ ಸಮುದ್ರವು ಅವರನ್ನು ನೇರವಾಗಿ...

    + ಹೆಚ್ಚಿಗೆ ಓದಿ
  • 05ಶ್ರೀ ಲೋಕನಾಥ ಮಂದಿರ

    ಶ್ರೀ ಲೋಕನಾಥ ಮಂದಿರ

    ಶ್ರೀ ಲೋಕನಾಥ ದೇವಸ್ಥಾನವು ಪುರಿಯ ಜಗನ್ನಾಥ ಮಂದಿರದ ಬಳಿಕ ಜನಪ್ರಿಯತೆಯಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ವಿಶ್ವಪ್ರಸಿದ್ಧ ಜಗನ್ನಾಥ ಮಂದಿರದಿಂದ ಕೇವಲ 3 ಕಿ.ಮೀ. ದೂರದಲ್ಲಿದೆ. ಇದು ಈಶ್ವರ ದೇವರಿಗೆ ಸಮರ್ಪಿಸಲಾಗಿರುವ ಮಂದಿರ ಮತ್ತು ಇಲ್ಲಿರುವ ಒಂದು ಕೊಳದಲ್ಲಿ ಶನಿಯಿಂದ ತಪ್ಪಿಸಿಕೊಳ್ಳಲು ಈಶ್ವರ ದೇವರು...

    + ಹೆಚ್ಚಿಗೆ ಓದಿ
  • 06ಬೇಡಿ ಹನುಮಾನ್ ದೇವಾಲಯ

    ಬೇಡಿ ಹನುಮಾನ್ ದೇವಾಲಯ

    ಬೇಡಿ ಹನುಮಾನ್ ದೇವಾಲಯ ಹೆಸರೇ ಹೇಳುವಂತೆ ಹನುಮಾನ್ ಮಂದಿರ ಸರಪಳಿಯ ಮಂದಿರ ಮತ್ತು ಪುರಿಯ ಚಕ್ರನಾರಾಯಣ ಮಂದಿರದ ಪಶ್ಚಿಮದ ಕಡೆಗೆ ಸಮುದ್ರದ ಸಣ್ಣ ಮಂದಿರವಾಗಿದೆ. ಇದನ್ನು ದರಿಯಾ ಮಹಾವೀರ್ ಮಂದಿರವೆಂದೂ ಕರೆಯಲಾಗುತ್ತದೆ. ದರಿಯಾವೆಂದರೆ ಸಮುದ್ರ ಮತ್ತು ಮಹಾವೀರನೆಂದರೆ ಹನುಮಾನ್ ದೇವರಿಗಿರುವ ಮತ್ತೊಂದು ಹೆಸರು. ಪುರಿಯನ್ನು...

    + ಹೆಚ್ಚಿಗೆ ಓದಿ
  • 07ಚಕ್ರತೀರ್ಥ ಮಂದಿರ

    ಚಕ್ರತೀರ್ಥ ಮಂದಿರ

    ಜಗನ್ನಾಥ ಮಂದಿರದಿಂದ 3 ಕಿ.ಮೀ. ದೂರದಲ್ಲಿರುವ ಚಕ್ರತೀರ್ಥ ಮಂದಿರ ಪುರಿಯ ವಾಯುವ್ಯ ಭಾಗದ ತುದಿಯಲ್ಲಿದೆ. ಇದನ್ನು ಚಕ್ರನಾರಾಯಣ ಮಂದಿರ, ಚಕ್ರ ನರಸಿಂಹ ಮಂದಿರ ಮತ್ತು ಚಕ್ರ ನೃಸಿಂಗ ಮಂದಿರವೆಂದೂ ಕರೆಯಲಾಗುತ್ತದೆ. ಇದು ಜಗನ್ನಾಥ ದೇವರ ಪವಿತ್ರ ಆಯುಧವಾಗಿದ್ದು, ಕಪ್ಪು ಗ್ರಾನೈಟ್ ನಿಂದ ಕೆತ್ತಲಾಗಿರುವ ದೊಡ್ಡ ಚಕ್ರವು...

    + ಹೆಚ್ಚಿಗೆ ಓದಿ
  • 08ಮೌಸಿಮಾ ಮಂದಿರ

    ಮೌಸಿಮಾ ಮಂದಿರ

    ಪುರಿಯ ಗ್ರ್ಯಾಂಡ್ ರೋಡ್ ನಲ್ಲಿ ಜಗನ್ನಾಥ ಮಂದಿರ ಮತ್ತು ಗುಂಡಿಚಾ ಮಂದಿರದ ಮಧ್ಯೆ ಮೌಸಿಮಾ ಮಂದಿರವಿದೆ. ಜಗನ್ನಾಥ ದೇವರ ತಾಯಿಯ ತಂಗಿ(ಚಿಕ್ಕಮ್ಮ) ಮೌಸಿಮಾ ದೇವತೆಯನ್ನು ಅರ್ಧಸಿನಿ ಎಂದು ಕರೆಯಲಾಗುತ್ತದೆ. ಪುರಿಗೆ ಪ್ರವಾಹ ಬಂದಾಗ ಸಮುದ್ರದ ಅರ್ಧ ನೀರನ್ನು ಕುಡಿದ ದೇವತೆ ನಗರವನ್ನು ರಕ್ಷಿಸಿದರೆಂಬ ನಂಬಿಕೆಯಿದೆ. ಆಕೆ ಮತ್ತು...

    + ಹೆಚ್ಚಿಗೆ ಓದಿ
  • 09ಪುರಿ ಕೊನಾರ್ಕ್ ಮರಿನ್ ಡ್ರೈವ್

    ಪುರಿ ಕೊನಾರ್ಕ್ ಮರಿನ್ ಡ್ರೈವ್

    ಪುರಿ ಕೊನಾರ್ಕ್ ಮರಿನ್ ಡ್ರೈವ್ ಪವಿತ್ರ ಕ್ಷೇತ್ರಗಳಾದ ಪುರಿ ಮತ್ತು ಕೊನಾರ್ಕ್ ನ್ನು ಸಂಪರ್ಕಿಸುವ 35 ಕಿ.ಮೀ.ಗಳ ರಸ್ತೆ. ರಸ್ತೆಯ ಎರಡು ಬದಿಗಳಲ್ಲಿ ಕರಾವಳಿಯ ಕಾಡುಗಳನ್ನು ಬೆಳೆಸಲಾಗಿದೆ. ಪುರಿ ಕೊನಾರ್ಕ್ ಮರಿನ್ ಡ್ರೈವ್ ನಲ್ಲಿ ಹಲವಾರು ಬೀಚ್ ರೆಸಾರ್ಟ್ ಗಳಿವೆ. ದಾರಿ ಮಧ್ಯೆ ನೀವು ರಾಮಚಂಡಿ ಮಂದಿರ, ಪಂಚಮುಖಿ ಹನುಮಾನ್...

    + ಹೆಚ್ಚಿಗೆ ಓದಿ
  • 10ಬಲಿಘಾಯ್ ಬೀಚ್

    ಬಲಿಘಾಯ್ ಬೀಚ್

    ಬಲಿಘಾಯ್ ಬೀಚ್ ಪುರಿಯಿಂದ ಕೇವಲ 8 ಕಿ.ಮೀ.ದೂರದಲ್ಲಿರುವ ಪುರಿ-ಕೊನಾರ್ಕ್ ಮರಿನ್ ಡ್ರೈವ್ ರಸ್ತೆಯ್ಲಿದೆ. ಹೆಚ್ಚು ಜನಪ್ರಿಯವಲ್ಲದ ಈ ಬೀಚ್ ವೀಕ್ಷಣೀಯ ಯೋಗ್ಯವಾಗಿದೆ. ನದಿಯ ಪ್ರಶಾಂತವಾದ ನೀರು ಭೋರ್ಗರೆಯುವ ಸಮುದ್ರದೊಂದಿಗೆ ಸೇರುವುದನ್ನು ನೋಡಬಹುದು. ಈ ಅದ್ಭುತವನ್ನು ನೋಡಲು ರಾಷ್ಟ್ರದೆಲ್ಲೆಡೆಯಿಂದ ಪ್ರವಾಸಿಗರು...

    + ಹೆಚ್ಚಿಗೆ ಓದಿ
  • 11ಶ್ರೀ ಗುಂಡಿಚಾ ದೇವಸ್ಥಾನ

    ಶ್ರೀ ಗುಂಡಿಚಾ ದೇವಸ್ಥಾನ

    ಶ್ರೀ ಗುಂಡಿಚಾ ದೇವಸ್ಥಾನ ಪುರಿ ಬಸ್ ನಿಲ್ದಾಣದ ಸಮೀಪದಲ್ಲೇ ಇರುವ ಗುಂಡಿಚಾ ವೃತ್ತದಲ್ಲಿದ್ದು, ಇದು ರಥಯಾತ್ರೆಗೆ ಪ್ರಸಿದ್ಧಿಯಾಗಿದೆ. ಈ ಮಂದಿರವನ್ನು ಗುಂಡಿಚಾ ಘರ್ ಅಥವಾ ಗುಂಡಿಚಾ ಮಂದಿರವೆಂದು ಕರೆಯಲಾಗುತ್ತದೆ. ಜಗನ್ನಾಥ್ ಮಂದಿರದ ಬಳಿಕ ಶ್ರೀ ಗುಂಡಿಚಾ ದೇವಸ್ಥಾನ ಪುರಿ ಜಗನ್ನಾಥ ದೇವರ ಎರಡನೇ ಅತ್ಯಂತ ಪ್ರಮುಖ...

    + ಹೆಚ್ಚಿಗೆ ಓದಿ
  • 12ಅಲರ್ನಾಥ ದೇವಸ್ಥಾನ

    ಅಲರ್ನಾಥ ದೇವಸ್ಥಾನ

    ಪುರಿಯಿಂದ 25 ಕಿ.ಮೀ. ದೂರದಲ್ಲಿರುವ ಬ್ರಹ್ಮಗಿರಿಯಲ್ಲಿರುವ ಅಲರ್ನಾಥ ಮಂದಿ ಕೃಷ್ಣ ದೇವರ ಭಕ್ತರಿಗೆ ಜನಪ್ರಿಯ ಯಾತ್ರಾಸ್ಥಳವಾಗಿದೆ. ಸತ್ಯಯುಗದಲ್ಲಿ ಬ್ರಹ್ಮ ದೇವರು ಬೆಟ್ಟದ ಮೇಲೆ ವಿಷ್ಣುವನ್ನು ಆರಾಧಿಸುತ್ತಿದ್ದಾಗ ಪ್ರತ್ಯಕ್ಷರಾದ ದೇವರು, ಒಂದೇ ಕಪ್ಪು ಕಲ್ಲಿನಲ್ಲಿ ಶಂಖ, ಚಕ್ರ, ಗಧೆ ಮತ್ತು ಕಮಲವನ್ನು ಹಿಡಿದುಕೊಂಡ...

    + ಹೆಚ್ಚಿಗೆ ಓದಿ
  • 13ರಘುರಾಜಪುರ

    ರಘುರಾಜಪುರಕ್ಕೆ ಭಾರತದ ಸಾಂಸ್ಕೃತಿಕ ನಕ್ಷೆಯಲ್ಲಿ ವಿಶೇಷ ಸ್ಥಾನವನ್ನು ನೀಡಲಾಗಿದೆ. ಒಡಿಸ್ಸಾದ ಪುರಿ ಜಿಲ್ಲೆಯ ಈ ಪುಟ್ಟ ಗ್ರಾಮವು ಪಟ್ಟಚಿತ್ರ ಕಲಾವಿದರಿಗೆ ಹೆಸರುವಾಸಿಯಾಗಿದೆ. ಈ ಪ್ರಸಿದ್ಧ ಸ್ಥಳವು ಜನಪ್ರಿಯ ಒಡಿಸ್ಸಿ ನೃತ್ಯಪಟು ಕೆಲುಚರಣ್ ಮೊಹಪತ್ರ ಅವರ ತವರೂರು. ಈ ಗ್ರಾಮದ ಕುಶಲಕರ್ಮಿಗಳು ಚಿಕಿತ್ಸೆ ಬಟ್ಟೆ, ಕಾಗದ...

    + ಹೆಚ್ಚಿಗೆ ಓದಿ
  • 14ಬಲಿಹಾರ್ ಚಂಡಿ ಮಂದಿರ

    ಬಲಿಹಾರ್ ಚಂಡಿ ಮಂದಿರ

    ಬ್ರಹ್ಮಗಿರಿ ಮತ್ತು ಶತಪಾದದತ್ತ ಪ್ರಯಾಣಿಸುವಾಗ ಪುರಿಯಿಂದ 27 ಕಿ.ಮೀ. ನೈಋತ್ಯದಲ್ಲಿರುವ ದುರ್ಗಾ ದೇವಿಗೆ ಬಲಿಹಾರ್ ಮಂದಿರವನ್ನು ಸಮರ್ಪಿಸಲಾಗಿದೆ. ಸಮುದ್ರಕ್ಕೆ ತುಂಬಾ ಹತ್ತಿರದಲ್ಲೇ, ಮರಳಿನ ದಿಣ್ಣೆಯ ಮೇಲೆ ಈ ಸುಂದರ ಮಂದಿರವಿದೆ. ಭಕ್ತರು ದುರ್ಗಾ ದೇವಿಯನ್ನು ಬಲಿಹಾರ್ ದೇವಿಯೆಂದು ಪೂಜಿಸುವ ಕಾರಣ ಈ ಹೆಸರಿದೆ....

    + ಹೆಚ್ಚಿಗೆ ಓದಿ
  • 15ಶತಪದ ಡಾಲ್ಫಿನ್ ಆಶ್ರಯಧಾಮ

    ಶತಪದ ಡಾಲ್ಫಿನ್ ಆಶ್ರಯಧಾಮ

    ಶತಪದ ಡಾಲ್ಫಿನ್ ಆಶ್ರಯಧಾಮವು ಒರಿಸ್ಸಾದ ಪೂರ್ವಭಾಗದಲ್ಲಿದ್ದು, ಇದು ಪುರಿಯಿಂದ 50 ಕಿ.ಮೀ. ದೂರದಲ್ಲಿದೆ. ಇದು ರಾಜ್ಯದ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಸುಂದರ ಡಾಲ್ಫಿನ್ ಗಳೊಂದಿಗೆ ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸುವುದು ಮನಸ್ಸಿಗೆ ಮುದ ನೀಡುತ್ತದೆ. ಡಾಲ್ಫಿನ್ ವಿವ್ಯೂ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat