Search
  • Follow NativePlanet
Share
ಮುಖಪುಟ » ಸ್ಥಳಗಳು » ಪುರಿ » ಆಕರ್ಷಣೆಗಳು » ಗೋವರ್ಧನ ಮಠ

ಗೋವರ್ಧನ ಮಠ, ಪುರಿ

1

ಗೋವರ್ಧನ್ ಮಠವನ್ನು ಸಾಮಾನ್ಯವಾಗಿ ಭೊಗೊ ವರ್ಧನ್ ಮಠವೆಂದು ಕರೆಯುತ್ತಾರೆ. 8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ವಿವಿಧ ಗುಂಪುಗಳ ಸನ್ಯಾಸಿಗಳನ್ನು ಒಂದೇ ವೇದಿಕೆಗೆ ತರಲು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಇದು ಒಂದಾಗಿದೆ. ಗೋವರ್ಧನ ಮಠವು ಋಗ್ವೇದದ ನಿರ್ವಹಣೆಯಲ್ಲಿದೆ. ಪುರಿ ನಗರದಲ್ಲೇ ಇರುವ ಈ ಧಾರ್ಮಿಕ ಕೇಂದ್ರ ಮತ್ತು ಜಗನ್ನಾಥ ಮಂದಿರಕ್ಕೆ ಐತಿಹಾಸಿ ಸಂಬಂಧವಿದೆ. ಈ ಮಠದಲ್ಲಿ ಜಗನ್ನಾಥ(ಬೈರವ) ಮತ್ತು ದೇವಿ ವಿಮಲ(ಭೈರವಿ)ಯನ್ನು ಪೂಜಿಸಲಾಗುತ್ತದೆ.

ಮಠಕ್ಕೆ ಭೇಟಿ ನೀಡುವ ಭಕ್ತಾದಿಗಳು ಆಧ್ಯಾತ್ಮದ ಜೀವನವನ್ನು ಅನುಭವಿಸಬಹುದಾಗಿದೆ. ಆಧುನಿಕ ದಿನಗಳ ಚಟುವಟಿಕೆಗಳಾದ ವೇದ ಶಿಕ್ಷಣ ಕೇಂದ್ರ, ಯೋಗ ಶಾಲೆ, ವಿವಿಧ ವಿಭಾಗದ ಕ್ರೀಡಾಳುಗಳನ್ನು ತರಬೇತುಗೊಳಿಸುವ ವ್ಯಾಯಾಮ ಶಾಲೆ, ಯಾತ್ರಾರ್ಥಿಗಳು ಮತ್ತು ಪುರಿಯ ನಿವಾಸಿಗಳಿಗೆ ಉಚಿತವಾಗಿ ಸೇವೆ ನೀಡುವಂತಹ ಔಷದಾಲಯ ಮತ್ತು 70 ಗೋವುಗಳನ್ನು ಒಳಗೊಂಡ ಗೋಶಾಲೆಯಿದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri