Search
  • Follow NativePlanet
Share
ಮುಖಪುಟ » ಸ್ಥಳಗಳು » ಪುರಿ » ಆಕರ್ಷಣೆಗಳು » ಶ್ರೀ ಲೋಕನಾಥ ಮಂದಿರ

ಶ್ರೀ ಲೋಕನಾಥ ಮಂದಿರ, ಪುರಿ

1

ಶ್ರೀ ಲೋಕನಾಥ ದೇವಸ್ಥಾನವು ಪುರಿಯ ಜಗನ್ನಾಥ ಮಂದಿರದ ಬಳಿಕ ಜನಪ್ರಿಯತೆಯಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ವಿಶ್ವಪ್ರಸಿದ್ಧ ಜಗನ್ನಾಥ ಮಂದಿರದಿಂದ ಕೇವಲ 3 ಕಿ.ಮೀ. ದೂರದಲ್ಲಿದೆ. ಇದು ಈಶ್ವರ ದೇವರಿಗೆ ಸಮರ್ಪಿಸಲಾಗಿರುವ ಮಂದಿರ ಮತ್ತು ಇಲ್ಲಿರುವ ಒಂದು ಕೊಳದಲ್ಲಿ ಶನಿಯಿಂದ ತಪ್ಪಿಸಿಕೊಳ್ಳಲು ಈಶ್ವರ ದೇವರು ಅಡಗಿಕುಳಿತುಕೊಂಡಿದ್ದರೆಂದು ಪುರಾಣದಲ್ಲಿದೆ. ಈ ದೇವಸ್ಥಾನದಲ್ಲಿರುವ ಲಿಂಗವನ್ನು ರಾಮಚಂದ್ರ ದೇವರು ಸ್ಥಾಪಿಸಿದರೆಂದು ಜನರು ನಂಬಿದ್ದಾರೆ.

ಚೌಕಕಾರಾದ ಪಾತ್ರೆಯಲ್ಲಿರುವ ಲಿಂಗದ ಮೇಲೆ ಪಕ್ಕದಲ್ಲೇ ಇರುವ ನೈಸರ್ಗಿಕ ಕಾರಂಜಿಯ ಪಾರ್ವತಿ ಕೊಳದಲ್ಲಿ ತುಂಬಿರುವ ನೀರಿನಲ್ಲಿ ಲಿಂಗವು ಸಂಪೂರ್ಣ ಮುಳುಗಿರುತ್ತದೆ. ಶಿವರಾತ್ರಿಯ ಮುನ್ನಾ ದಿನದ ರಾತ್ರಿ ಪಂಕಧರ್ ಏಕಾದಶಿಯಂದು ಎಲ್ಲಾ ನೀರು ಹರಿದುಹೋಗುವ ಕಾರಣ ಭಕ್ತಾದಿಗಳು ಲಿಂಗವನ್ನು ಪೂಜಿಸಬಹುದಾಗಿದೆ. ಲೋಕನಾಥ ದೇವರ ಆಶೀರ್ವಾದದಿಂದ ನೋವು ಮತ್ತು ದುಃಖ ದೂರವಾಗುತ್ತದೆ ಎಂದು ನಂಬಲಾಗಿದೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರು ಇಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಗುಣಮುಖರಾಗುತ್ತಾರೆಂಬ ನಂಬಿಕೆಯಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed