Search
  • Follow NativePlanet
Share
ಮುಖಪುಟ » ಸ್ಥಳಗಳು » ಪುರಿ » ಆಕರ್ಷಣೆಗಳು » ಮೌಸಿಮಾ ಮಂದಿರ

ಮೌಸಿಮಾ ಮಂದಿರ, ಪುರಿ

1

ಪುರಿಯ ಗ್ರ್ಯಾಂಡ್ ರೋಡ್ ನಲ್ಲಿ ಜಗನ್ನಾಥ ಮಂದಿರ ಮತ್ತು ಗುಂಡಿಚಾ ಮಂದಿರದ ಮಧ್ಯೆ ಮೌಸಿಮಾ ಮಂದಿರವಿದೆ. ಜಗನ್ನಾಥ ದೇವರ ತಾಯಿಯ ತಂಗಿ(ಚಿಕ್ಕಮ್ಮ) ಮೌಸಿಮಾ ದೇವತೆಯನ್ನು ಅರ್ಧಸಿನಿ ಎಂದು ಕರೆಯಲಾಗುತ್ತದೆ. ಪುರಿಗೆ ಪ್ರವಾಹ ಬಂದಾಗ ಸಮುದ್ರದ ಅರ್ಧ ನೀರನ್ನು ಕುಡಿದ ದೇವತೆ ನಗರವನ್ನು ರಕ್ಷಿಸಿದರೆಂಬ ನಂಬಿಕೆಯಿದೆ. ಆಕೆ ಮತ್ತು ಕಪಾಲಮೋಚನ ಶಿವ ದಿನ ರಾತ್ರಿ ಪುರಿಯನ್ನು ಕಾಯುತ್ತಾರೆಂಬ ನಂಬಿಕೆಯಿದೆ.

ಜಗನ್ನಾಥ ದೇವರ ರಥಯಾತ್ರೆ ವೇಳೆ ಸಾವಿರಾರು ಮಂದಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಉತ್ಸವದ ವೇಳೆ ಜಗನ್ನಾಥ ಮಂದಿರದ ಬಾಲಭದ್ರ ಮತ್ತು ಸುಭದ್ರ ಮೂರ್ತಿಗಳಿರುವ ರಥಗಳು ನೇರವಾಗಿ ಸಿಂಘ ದ್ವಾರದ ಮೂಲಕ ಜಗನ್ನಾಥ ಮಂದಿರಕ್ಕೆ ತೆರಳುತ್ತದೆ. ಆದರೆ ಜಗನ್ನಾಥ ದೇವರ ರಥವು ತನ್ನ ಚಿಕ್ಕಮ್ಮನಿಂದ ಪೊದಾ ಪಿತಾ ಅಥವಾ ನೈವೇದ್ಯವನ್ನು ಸ್ವೀಕರಿಸಲು ಮೌಸಿಮಾ ಮಂದಿರದ ಮುಂದೆ ಕೆಲವು ಸಮಯ ನಿಲ್ಲುತ್ತದೆ. ಉತ್ಸವವನ್ನು ಹೊರತುಪಡಿಸಿ ಮಹಾಸಪ್ತಮಿ ಮತ್ತು ಮಹಾನವಮಿ ವೇಳೆ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue