Search
  • Follow NativePlanet
Share
ಮುಖಪುಟ » ಸ್ಥಳಗಳು » ಪುರಿ » ಆಕರ್ಷಣೆಗಳು » ಶತಪದ ಡಾಲ್ಫಿನ್ ಆಶ್ರಯಧಾಮ

ಶತಪದ ಡಾಲ್ಫಿನ್ ಆಶ್ರಯಧಾಮ, ಪುರಿ

1

ಶತಪದ ಡಾಲ್ಫಿನ್ ಆಶ್ರಯಧಾಮವು ಒರಿಸ್ಸಾದ ಪೂರ್ವಭಾಗದಲ್ಲಿದ್ದು, ಇದು ಪುರಿಯಿಂದ 50 ಕಿ.ಮೀ. ದೂರದಲ್ಲಿದೆ. ಇದು ರಾಜ್ಯದ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಸುಂದರ ಡಾಲ್ಫಿನ್ ಗಳೊಂದಿಗೆ ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸುವುದು ಮನಸ್ಸಿಗೆ ಮುದ ನೀಡುತ್ತದೆ. ಡಾಲ್ಫಿನ್ ವಿವ್ಯೂ ಪಾಯಿಂಟ್ ನಲ್ಲಿ ಅದೃಷ್ಟವಿದ್ದವರಿಗೆ ಡಾಲ್ಫಿನ್ ಗಳನ್ನು ನೋಡುವ ಅವಕಾಶ ಸಿಗಬಹುದು.

ಮಕ್ಕಳು ತುಂಬಾ ಇಷ್ಟಪಡುವ ಈ ಪ್ರದೇಶಕ್ಕೆ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಇಲ್ಲಿಗೆ ಭೇಟಿ ನೀಡಲು ಸಲಹೆ ಮಾಡಲಾಗುತ್ತದೆ. ಇಲ್ಲಿ ಮೋಟರ್ ಬೋಟ್ ಸೌಲಭ್ಯವವನ್ನು ಡಾಲ್ಫಿನ್ ಮೋಟರ್ ಬೋಟ್ ಅಸೋಸಿಯೇಶನ್ ಏರ್ಪಡಿಸುತ್ತದೆ. ಈ ಬೋಟ್ ಗಳಲ್ಲಿನ ಪ್ರಯಾಣ ದರಗಳು ತುಂಬಾ ಅಗ್ಗವಾಗಿದೆ. ಡಾಲ್ಫಿನ್ ವಿವ್ಯೂಪಾಯಿಂಟ್ ನಲ್ಲಿ ಮೋಟಾರ್ ಬೋಟ್ ನ ಇಂಜಿನ್ ನ್ನು ಆಫ್ ಮಾಡಿ ಪ್ರಶಾಂತತೆಯನ್ನು ಕಾಪಾಡಲಾಗುತ್ತದೆ. ಬೆಳಗ್ಗಿನ ಅವಧಿಯಲ್ಲಿ ಡಾಲ್ಫಿನ್ ಗಳನ್ನು ನೋಡಿ ಅದ್ಭುತ ಸಮಯ ಕಳೆಯಬಹುದಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue