Search
  • Follow NativePlanet
Share
ಮುಖಪುಟ » ಸ್ಥಳಗಳು » ಪುರಿ » ಆಕರ್ಷಣೆಗಳು » ಬಲಿಹಾರ್ ಚಂಡಿ ಮಂದಿರ

ಬಲಿಹಾರ್ ಚಂಡಿ ಮಂದಿರ, ಪುರಿ

1

ಬ್ರಹ್ಮಗಿರಿ ಮತ್ತು ಶತಪಾದದತ್ತ ಪ್ರಯಾಣಿಸುವಾಗ ಪುರಿಯಿಂದ 27 ಕಿ.ಮೀ. ನೈಋತ್ಯದಲ್ಲಿರುವ ದುರ್ಗಾ ದೇವಿಗೆ ಬಲಿಹಾರ್ ಮಂದಿರವನ್ನು ಸಮರ್ಪಿಸಲಾಗಿದೆ. ಸಮುದ್ರಕ್ಕೆ ತುಂಬಾ ಹತ್ತಿರದಲ್ಲೇ, ಮರಳಿನ ದಿಣ್ಣೆಯ ಮೇಲೆ ಈ ಸುಂದರ ಮಂದಿರವಿದೆ. ಭಕ್ತರು ದುರ್ಗಾ ದೇವಿಯನ್ನು ಬಲಿಹಾರ್ ದೇವಿಯೆಂದು ಪೂಜಿಸುವ ಕಾರಣ ಈ ಹೆಸರಿದೆ. ಪುರಿಯಲ್ಲಿರುವ ಇತರ ಮಂದಿರಗಳಂತೆ ಈ ಮಂದಿರಕ್ಕೂ ಜಗನ್ನಾಥ ಮಂದಿರದ ಸಂಬಂಧವಿದ್ದು, ಅಶ್ವಿನಾದಲ್ಲಿ ಮಹಾನವಮಿ ದಿನ ಇಲ್ಲಿ ಪೂಜಾವಿಧಿವಿಧಾನಗಳನ್ನು ನಡೆಸಲಾಗುತ್ತದೆ.

ಕೈಯಲ್ಲಿ ತಲೆಬುರುಡೆ ಮತ್ತು ರುಂಡವನ್ನು ಎಡದ ಕೈಯಲ್ಲಿ ಹಿಡಿದುಕೊಂಡಿರುವ ಶಿವನ ದೇಹದಲ್ಲಿರುವ ಕಾಳಿಮಾತೆಯ ರೌದ್ರಾವತಾರದ ಚಿತ್ರ ದೇವಾಸ್ಥಾನದ ಹಿಂಭಾಗದಲ್ಲಿರುವ ರಹಪಾಗದ ತಳಭಾಗದಲ್ಲಿ ಕಾಣಬಹುದು. ಈ ದೇವಸ್ಥಾನವು ಭಾರ್ಗವಿ ನದಿಯ ದಡದಲ್ಲಿದ್ದು, ಕೇವಲ ಯಾತ್ರಾರ್ಥಿಗಳಿಗೆ ಮಾತ್ರವಲ್ಲದೆ ಪ್ರಾಕೃತಿಕ ಸೌಂದರ್ಯ ವೀಕ್ಷಣೆಗೂ ಅಮೋಘ ಸ್ಥಳವಾಗಿದೆ. ಭಾರ್ಗವಿ ನದಿಯು ಸಮುದ್ರ ಸೇರುವ ಜಾಗದಲ್ಲಿ ಈ ಮಂದಿರವಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat