Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಣೆ » ಆಕರ್ಷಣೆಗಳು » ಪಾತಾಳೇಶ್ವರ ಗುಹೆ ದೇವಸ್ಥಾನ

ಪಾತಾಳೇಶ್ವರ ಗುಹೆ ದೇವಸ್ಥಾನ, ಪುಣೆ

5

ಪಾತಾಳೇಶ್ವರ ದೇವಸ್ಥಾನವು ನಮ್ಮನ್ನು ಸುಮಾರು 8ನೇ ಶತಮಾನಕ್ಕೆ ಕರೆದುಕೊಂಡು ಹೋಗುತ್ತದೆ. ಅಂದರೆ 1,400 ವರ್ಷಗಳಷ್ಟು ಹಳೆಯದು ಈ ದೇವಸ್ಥಾನ. ಪುಣೆಯ ಶಿವನಗರದಲ್ಲಿನ ಜಂಗ್ಲಿ ಮಹಾರಾಜ ರಸ್ತೆಯಲ್ಲಿದೆ. ಪಾತಾಳೇಶ್ವರ ದೇವಾಲಯವು ಪಾತಾಳದ ದೇವರಿಗೆ ನಿರ್ಮಿಸಿದ ದೇಗುಲವಾಗಿದೆ.

ದೇವಸ್ಥಾನದ ವಾಸ್ತುಶಿಲ್ಪ ಶೈಲಿಯು ಎಲೆಫಂಟಾ ಗುಹೆ ಮತ್ತು ಎಲ್ಲೋರಾ ಗುಹೆಗಳನ್ನು ನೆನಪಿಗೆ ತರುತ್ತದೆ. ಈ ದೇವಸ್ಥಾನದ ವಿಶೇಷತೆಯೆಂದರೆ ಇಡೀ ದೇಗುಲವು ಒಂದೇ ಒಂದು ದೊಡ್ಡ ಕಲ್ಲಿನಿಂದ ನಿರ್ಮಾಣಗೊಂಡಿದೆ. ಗುಹಾದೇವಾಲಯದ ಪ್ರಾಕಾರದಲ್ಲಿ ಶಿವಲಿಂಗವನ್ನು ನೋಡಬಹುದು.

ದೇವಸ್ಥಾನವು ಎಲ್ಲಾ ದಿನಗಳಲ್ಲಿ ಬೆಳಗ್ಗೆ 8 ಘಂಟೆಯಿಂದ ಸಂಜೆ 5.30ರ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri