Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಣೆ » ಆಕರ್ಷಣೆಗಳು » ಆಗಾ ಖಾನ್‌ ಅರಮನೆ

ಆಗಾ ಖಾನ್‌ ಅರಮನೆ, ಪುಣೆ

4

ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದಕ್ಕಾಗಿ ಆಗಾ ಖಾನ್‌  ಅರಮನೆಯು ಪ್ರಮುಖವಾದದ್ದೆನಿಸಿದೆ. ಇದು ಸುಲ್ತಾನ್‌ ಮಹಮ್ಮದ್‌ ಶಾಹ್‌, ಮುರನೇ ಆಗಾ ಖಾನ್‌ರಿಂದ ನಿರ್ಮಿಸಲ್ಪಟ್ಟಿತು. ಈ ಪ್ರದೇಶವು ಪುಣೆ ಜಿಲ್ಲೆಯಲ್ಲಿದೆ.

ಬ್ರಿಟಿಷರ ಆಡಳಿತದಲ್ಲಿ ಬ್ರಿಟಿಷರು ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಇಲ್ಲಿ ಬಂಧಿಗಳನ್ನಾಗಿರಿಸಿದ್ದರು. 1942ರ ಕ್ವಿಟ್‌ ಇಂಡಿಯಾ ಚಳುವಳಿಯ ನಂತರದಲ್ಲಿ ಮಹಾತ್ಮಾ ಗಾಂಧೀಜಿ ತಮ್ಮ ಪತ್ನಿ ಕಸ್ತೂರಬಾರ ಜೊತೆಗೆ ಇದೇ ಅರಮನೆಯಲ್ಲಿ ಕೈದಿಯಾಗಿದ್ದರು.

ಈ ಅರಮನೆಯು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ನೆನಪಿನ ಖಣಿಯಾಗಿದೆ. ನಮಗೆ ಈ ಅರಮನೆಯು ಹೆಮ್ಮೆಯ ಸಂಕೇತವಾಗಿದೆ. ಈ ಅರಮನೆಯ ಪಕ್ಕದಲ್ಲೇ ಹರಿಯುವ ಮುಲಾ ನದಿಯನ್ನು ಇಲ್ಲಿಂದ ನೋಡಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat