Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಣೆ » ಆಕರ್ಷಣೆಗಳು » ಓಶೊ ಆಶ್ರಮ

ಓಶೊ ಆಶ್ರಮ, ಪುಣೆ

1

ಪುಣೆಯ ಕೊರೆಗಾಂವ್‌ನಲ್ಲಿರುವ ಓಶೋ ಆಶ್ರಮವನ್ನು ಓಶೋ ರಜನೀಶರು ಕಟ್ಟಿಸಿದ್ದರು. ಇದು 32 ಎಕರೆ ವಿಶಾಲವಾದ ಪ್ರದೇಶದಲ್ಲಿ ಹರಕೊಂಡಿದೆ. ಓಶೋ ಸಿದ್ಧಾಂತಗಳು ಮತ್ತು ತತ್ವಗಳನ್ನು ಪಾಲಿಸುವವರಿಗಾಗಿ ಇಲ್ಲಿ ಧ್ಯಾನ ಕೇಂದ್ರವಿದೆ.ವ್ಯಕ್ತಿಯ ದೇಹ ಮತ್ತು ಆತ್ಮದ ಔನ್ನತ್ಯಕ್ಕಾಗಿ ಮಾನಸಿಕ ಮತ್ತು ಆಧ್ಯಾತ್ಮಿಕ ಸಂಬಂಧಿ ಕಾರ್ಯಕ್ರಮಗಳು ಹಲವು ನಡೆಯುತ್ತವೆ.

ಓಶೋ ನಟರಾಜ ಧ್ಯಾನ, ಓಶೋ ಡೈನಾಮಿಕ ಧ್ಯಾನ, ಓಶೊ ಕುಂಡಲಿನಿ ಧ್ಯಾನಗಳಂತಹ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.ಮುಂಜಾನೆಯ ಸಮಯದಲ್ಲಿ ಕಂದು ಬಣ್ಣದ ಉಡುಗೆಯನ್ನು ಇಲ್ಲಿ ತೊಡಲಾಗುತ್ತದೆ ಹಾಗೆಯೇ ಸಂಜೆಯ ಪ್ರಾರ್ಥನಾ ಸಮಯದಲ್ಲಿ ಬಿಳಿ ಉಡುಪನ್ನು ತೊಡಲಾಗುತ್ತದೆ. ಇಡೀ ವರ್ಷಪೂರ್ತಿ ತೆರೆದಿರುವ ಆಶ್ರಮವು ಯಾರಿಗೂ ವಸತಿ ಸೌಲಭ್ಯವನ್ನು ಕಲ್ಪಿಸುವುದಿಲ್ಲ.

ಕಮ್ಯೂನ್‌ನ ಸಮೀಪ ವೈಭವಯುತವಾದ ನುಲ್ಲಾ ಪಾರ್ಕ್‌ ಕೂಡಾ ಇದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat