Search
  • Follow NativePlanet
Share
ಮುಖಪುಟ » ಸ್ಥಳಗಳು » ಪೂಂಚ್ » ಆಕರ್ಷಣೆಗಳು » ಗುರುದ್ವಾರ ನಂಗಲಿ ಸಾಹೀಬ್‌

ಗುರುದ್ವಾರ ನಂಗಲಿ ಸಾಹೀಬ್‌, ಪೂಂಚ್

1

ಗುರುದ್ವಾರ ನಂಗಲಿ ಸಾಹೀಬ್‌ ಒಂದು ಪ್ರಮುಖ ಸಿಖ್ ಧಾರ್ಮಿಕ ಕೇಂದ್ರವಾಗಿ ಜನಪ್ರಿಯವಾಗಿದೆ. ಪೂಂಚ್‌ನಿಂದ ಇದು ಏಳು ಕಿ.ಮೀ. ದೂರದಲ್ಲಿದೆ. ಒಂದು ಚಿಕ್ಕ ಬೆಟ್ಟವಾಗಿದ್ದರೂ ಈ ಪ್ರದೇಶದ ಜನಪ್ರಿಯ ಪ್ರವಾಸಿ ತಾಣವಾಗಿ ಇದು ಕಂಗೊಳಿಸುತ್ತಿದೆ. ದುರಂಗಲಿ ಎಂಬ ತೊರೆಯ ದಡದಲ್ಲಿ ನಿರ್ಮಾಣಗೊಂಡಿದ್ದು, ಸಿಖ್ ಧರ್ಮಿಯರ ಅತ್ಯಂತ ಪುರಾತನ ಮಂದಿರ ಅಂತಲೂ ಗುರುತಾಗಿದೆ.

ಈ ಗುರುದ್ವಾರವನ್ನು 1803 ರಲ್ಲಿ ಠಾಕೂರ್‌ ಭಾಯಿಮೇಲಾ ಸಿಂಗ್‌ ನಿರ್ಮಿಸಿದರು. ಸಿಂಗ್‌ ಸಮುದಾಯದ ಮೊದಲ ಅರಸು ಮಹಾರಾಜ ರಂಜಿತ್‌ ಸಿಂಗ್‌ ಇಲ್ಲಿಗೆ ಬಂದು 1814 ರಿಂದ 1823 ರವರೆಗೆ ಇದ್ದ. ಈ ಸಂದರ್ಭದಲ್ಲಿ ನಾಲ್ಕು ಹಳ್ಳಿಗಳನ್ನು ಈ ಗುರುದ್ವಾರದ ಸುತ್ತ ಸ್ಥಾಪಿಸಿದ. ಈ ಗುರುದ್ವಾರವು ಒಟ್ಟು 70 ಕೋಣೆಗಳನ್ನು ಒಳಗೊಂಡಿದೆ. ಅತಿ ದೊಡ್ಡ ಸಭಾಂಗಣ ಹಾಗೂ ಸಮುದಾಯದ ಅಡುಗೆಮನೆಯನ್ನು ಇದು ಒಳಗೊಂಡಿದೆ.

1947ರಲ್ಲಿ ಈ ಗುರುದ್ವಾರವು ಸುಟ್ಟು ಹೋಯಿತು. ಆದರೆ ಮಹಾಂತ ಭಟ್ಟಾಚಾರ್ಯ ಸಿಂಗ್‌ ಎಂಬುವರು ಇದನ್ನು ನವೀಕರಿಸಿದರು. ಪ್ರತಿ ವರ್ಷ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರಾರ್ಥನೆ ಸಲ್ಲಿಸುವುದು, ಸಿಖ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನೇಕರು ಆಗಮಿಸುತ್ತಾರೆ. ಸಿಖ್ ಹಬ್ಬವಾದ ಬೈಸಾಕಿಯನ್ನು ಇಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಭಾನುವಾರ ಶುಭದಿನ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu