ದೆಹ್ರಾ-ಗಲಿ ಒಂದು ಸುಂದರ ತಾಣ. ಪೂಂಚ್‌ನಿಂದ 45 ಕಿ.ಮೀ. ದೂರದಲ್ಲಿದೆ. ಇದೊಂದು ಅತ್ಯಾಕರ್ಷಕ ಪ್ರವಾಸಿ ತಾಣವಾಗಿದ್ದು, ಸಮುದ್ರ ಮಟ್ಟದಿಂದ 6300 ಅಡಿ ಎತ್ತರದಲ್ಲಿದೆ. ಇಲ್ಲಿನ ಆಹ್ಲಾದಮಯ ವಾತಾವರಣ ಹಾಗೂ ನೈಸರ್ಗಿಕ ಸೌಂದರ್ಯ ಬೆರೆತ ದಟ್ಟ ಅರಣ್ಯವನ್ನು ಇದು ಒಳಗೊಂಡಿದೆ. ಇದರಿಂದಾಗಿ ಇಲ್ಲಿ ನಿಂತು ನೋಡಿದರೆ ಸುತ್ತಲೂ ಅತ್ಯಾಕರ್ಷಕ ಬೆಟ್ಟದ ತಪ್ಪಲುಗಳು, ಪ್ರಕೃತಿ ಸಂಪತ್ತು ಕಣ್ಮನ ಸೆಳೆಯುತ್ತದೆ.


Click it and Unblock the Notifications