Search
  • Follow NativePlanet
Share
ಮುಖಪುಟ » ಸ್ಥಳಗಳು » ಪೂಂಪುಗಾರ್ » ಆಕರ್ಷಣೆಗಳು » ಜ್ಹಿಯೋನ್ ಚರ್ಚ್

ಜ್ಹಿಯೋನ್ ಚರ್ಚ್, ಪೂಂಪುಗಾರ್

1

ಜ್ಹಿಯೋನ್ ಚರ್ಚ್ ಅನ್ನು 1701 ರಲ್ಲಿ ಮೊದಲಿಗೆ ಬಂದ, ಡಚ್ ನೆಲೆಸಿಗರು ನಿರ್ಮಿಸಿದರು. ಇದನ್ನು ಬ್ರಿಟೀಷ್ ಆಧಿಪತ್ಯದ ಸಮಯದಲ್ಲಿ 2 ಬಾರಿ ಪುನರ್ನಿರ್ಮಾಣ ಮಾಡಲಾಯಿತು : 1782 ರಲ್ಲಿ ಹಾಗೂ 1784 ರಲ್ಲಿ. ಈ ಚರ್ಚ್ ಅನ್ನು ಪುನರುತ್ಥಾನ ಕಾಲದಲ್ಲಿ ಕಟ್ಟಿರುವುದರಿಂದ ಹಳೆ ಕಾಲದ ಡಚ್ ವಾಸ್ತುಕಲೆಯನ್ನು ಇಲ್ಲಿ ನಾವು ನೋಡಬಹುದು. ಸಹಸ್ರಾರು ಜನರು ತಮ್ಮ ತೀರ್ಥಯಾತ್ರೆಯ ಭಾಗವಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ. ಪೂಂಪುಗಾರ್ ಗೆ ತೆರಳಿದರೆ ಇಲ್ಲಿಗೂ ಒಮ್ಮೆ ಭೇಟಿ ನೀಡಬಹುದಾಗಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun