Search
  • Follow NativePlanet
Share
ಮುಖಪುಟ » ಸ್ಥಳಗಳು » ಪೂಂಪುಗಾರ್ » ಆಕರ್ಷಣೆಗಳು
  • 01ಪೂಂಪುಗಾರ್ ಬೀಚ್

    ಪೂಂಪುಗಾರ್ ಬೀಚ್

    ಕಪ್ಪು ಮರಳು, ಅಲ್ಲಲ್ಲಿ ತಂಪಾದ ನೆರಳಿನ ಸ್ಥಳ ಇತ್ಯಾದಿ ಇರುವಂತಹ ಈ ಪೂಂಪುಗಾರ್ ಬೀಚ್ ನಿಮ್ಮ ಕುಟುಂಬದ ಜೊತೆ ಪಿಕ್ನಿಕ್ ಮಾಡಲು ಒಂದು ಒಳ್ಳೆಯ ಜಾಗ. ನಗರದ ಜಂಜಾಟದಿಂದ ದೂರವಿದ್ದು ಕುಟುಂಬದವರೊಂದಿಗೆ ವಿನೋದ ವಿಹಾರಕ್ಕೆಂದು ತೆರಳಲು ಒಳ್ಳೆಯ ಸ್ಥಳ. ಇಲ್ಲಿ ಸಮುದ್ರ ತುಂಬಾ ತೀವ್ರವಾಗಿರುವುದರಿಂದ ಇಲ್ಲಿ ಈಜಲು ಅವಕಾಶವಿಲ್ಲ....

    + ಹೆಚ್ಚಿಗೆ ಓದಿ
  • 02ಟೌನ್ ಗೇಟ್ವೇ

    ಟೌನ್ ಗೇಟ್ವೇ

    ಟೌನ್ ಗೇಟ್ ವೇ(ನಗರದ ಹೆಬ್ಬಾಗಿಲು) ಕೂಡಾ ಡಚ್ಚರಿಂದ ಕಟ್ಟಲ್ಪಟ್ಟಿದ್ದು, ಪೂಂಪುಗಾರ್ ನ ಮೇಲೆ ಅವರಿಗಿದ್ದ ಪ್ರಭಾವವನ್ನು ತೋರಿಸುತ್ತದೆ. ಇದನ್ನು 1792 ರಲ್ಲಿ ಕಟ್ಟಲಾಗಿದ್ದು ಇದೂ ಕೂಡ ಡಚ್ಚರ ವಾಸ್ತುಕಲೆಗೆ ಒಂದು ಉದಾಹರಣೆಯಾಗಿದೆ. ಈ ಹೆಬ್ಬಾಗಿಲನ್ನು ಕಟ್ಟಲು ಬ್ರಿಟೀಶ್ ಸರಕಾರ ಒಪ್ಪಿಗೆ ಕೊಟ್ಟರೂ, ಇದರ ವಿನ್ಯಾಸ ಹಾಗೂ...

    + ಹೆಚ್ಚಿಗೆ ಓದಿ
  • 04ಜ್ಹಿಯೋನ್ ಚರ್ಚ್

    ಜ್ಹಿಯೋನ್ ಚರ್ಚ್

    ಜ್ಹಿಯೋನ್ ಚರ್ಚ್ ಅನ್ನು 1701 ರಲ್ಲಿ ಮೊದಲಿಗೆ ಬಂದ, ಡಚ್ ನೆಲೆಸಿಗರು ನಿರ್ಮಿಸಿದರು. ಇದನ್ನು ಬ್ರಿಟೀಷ್ ಆಧಿಪತ್ಯದ ಸಮಯದಲ್ಲಿ 2 ಬಾರಿ ಪುನರ್ನಿರ್ಮಾಣ ಮಾಡಲಾಯಿತು : 1782 ರಲ್ಲಿ ಹಾಗೂ 1784 ರಲ್ಲಿ. ಈ ಚರ್ಚ್ ಅನ್ನು ಪುನರುತ್ಥಾನ ಕಾಲದಲ್ಲಿ ಕಟ್ಟಿರುವುದರಿಂದ ಹಳೆ ಕಾಲದ ಡಚ್ ವಾಸ್ತುಕಲೆಯನ್ನು ಇಲ್ಲಿ ನಾವು ನೋಡಬಹುದು....

    + ಹೆಚ್ಚಿಗೆ ಓದಿ
  • 05ಮಸಿಳಮಣಿ ನಾಥರ್ ಕೊವಿಲ್

    ಮಸಿಳಮಣಿ ನಾಥರ್ ಕೊವಿಲ್

    ಪಾಂಡ್ಯ ವಂಶದ ರಾಜಾ ಮರವರ್ಮ ಕುಲಶೇಖರ ಪಾಂಡಿಯನ್ ಅವರು ಕ್ರಿ.ಶ 1305 ರಲ್ಲಿ ಮಸಿಳಮಣಿ ನಾಥರ್ ಕೋವಿಲ್ ಅನ್ನು ನಿರ್ಮಿಸಿದರು. ಇದು ಆಗಿನ ಕಾಲದ ವಾಸ್ತುಕಲೆಯನ್ನು ತೋರಿಸುತ್ತದೆ. ಪೂಂಪುಗಾರ್ ಗೆ ಭೇಟಿ ನೀಡಿದವರು ಈ ಜಾಗವನ್ನು ನೋಡಲೇಬೇಕು. ಈ ದೇವಸ್ಥಾನದ ವಾಸ್ತುಕಲೆಯು ಹಳೆಯ ಕಾಲದಲ್ಲಿ ರೂಢಿಯಲ್ಲಿದ್ದ ಸಂಪ್ರದಾಯದ...

    + ಹೆಚ್ಚಿಗೆ ಓದಿ
  • 06ಡ್ಯಾನಿಷ್ ಗವರ್ನರ್ ಬಂಗಲೆ

    ಡ್ಯಾನಿಷ್ ಗವರ್ನರ್ ಬಂಗಲೆ

    ಈ ಜಾಗದ ಅಧಿಕಾರಿಯಾಗಿದ್ದ ಡಚ್ ಗವರ್ನರ್ ಅವರ ಆಧಿಕಾರಿಕ ಬಂಗಲೆಯಾಗಿದ್ದ ಡ್ಯಾನಿಷ್ ಗವರ್ನರ್ ಬಂಗಲೆಯನ್ನು 1784 ರಲ್ಲಿ ಕಟ್ಟಲಾಯಿತು. ಇದನ್ನು ಈಗ ತಮಿಳುನಾಡಿನ ಪ್ರವಾಸೋಧ್ಯಮ ಕಚೇರಿಯಾಗಿ ಉಪಯೋಗಿಸಲಾಗುತ್ತಿದೆ. ಇದು ಡಚ್ಚರ ವಾಸ್ತುಕಲೆಗೆ ಒಂದು ಉದಾಹರಣೆಯಾಗಿದೆ. ಇದನ್ನು ಸಾರ್ವಜನಿಕರಿಗಾಗಿ ತೆರೆದಿಡಲಾಗುತ್ತದೆ....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu