Search
  • Follow NativePlanet
Share
ಮುಖಪುಟ » ಸ್ಥಳಗಳು » ಪೂಂಪುಗಾರ್ » ಆಕರ್ಷಣೆಗಳು » ಮಸಿಳಮಣಿ ನಾಥರ್ ಕೊವಿಲ್

ಮಸಿಳಮಣಿ ನಾಥರ್ ಕೊವಿಲ್, ಪೂಂಪುಗಾರ್

1

ಪಾಂಡ್ಯ ವಂಶದ ರಾಜಾ ಮರವರ್ಮ ಕುಲಶೇಖರ ಪಾಂಡಿಯನ್ ಅವರು ಕ್ರಿ.ಶ 1305 ರಲ್ಲಿ ಮಸಿಳಮಣಿ ನಾಥರ್ ಕೋವಿಲ್ ಅನ್ನು ನಿರ್ಮಿಸಿದರು. ಇದು ಆಗಿನ ಕಾಲದ ವಾಸ್ತುಕಲೆಯನ್ನು ತೋರಿಸುತ್ತದೆ. ಪೂಂಪುಗಾರ್ ಗೆ ಭೇಟಿ ನೀಡಿದವರು ಈ ಜಾಗವನ್ನು ನೋಡಲೇಬೇಕು. ಈ ದೇವಸ್ಥಾನದ ವಾಸ್ತುಕಲೆಯು ಹಳೆಯ ಕಾಲದಲ್ಲಿ ರೂಢಿಯಲ್ಲಿದ್ದ ಸಂಪ್ರದಾಯದ ಪ್ರತೀತವಾಗಿದೆ.

ಇಂದು, ಕಾಲದ ಸುಳಿಯಲ್ಲಿ ಉಂಟಾದ ಕಡಲ್ಕೊರೆತಕ್ಕೆ ಸಿಕ್ಕಿ ದೇವಸ್ಥಾನದ ಮುಂದಿನ ಭಾಗ ಹಾನಿಗೊಳಗಾಗಿದೆ. ಈ ದೇವಸ್ಥಾನದ ಸ್ಥಿತಿ ತುಂಬಾ ಕೆಟ್ಟಿರುವುದರಿಂದ ಇಲ್ಲಿ ಈಗ ಯಾವುದೇ ಧಾರ್ಮಿಕ ಕಾರ್ಯ ನಡೆಯುವುದಿಲ್ಲ. ಆದರೂ ಕೂಡ ಇಂದು ಇದೊಂದು ಪ್ರಖ್ಯಾತ ಯಾತ್ರಾಸ್ಥಳವಾಗಿದೆ. ಈ ಸ್ಥಳ ಪೂಂಪುಗಾರ್ ನ ವ್ಯಾವಹಾರಿಕ ಕೇಂದ್ರದ ಸಮೀಪದಲ್ಲೇ ಇರುವುದರಿಂದ ಇಲ್ಲಿಗೆ ತಲುಪುವುದು ತುಂಬಾ ಸುಲಭ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri