Search
  • Follow NativePlanet
Share
ಮುಖಪುಟ » ಸ್ಥಳಗಳು » ಪೂಂಪುಗಾರ್ » ಆಕರ್ಷಣೆಗಳು » ಸಿಳಪ್ಪಡಿಗರ ಆರ್ಟ್ ಗ್ಯಾಲರಿ

ಸಿಳಪ್ಪಡಿಗರ ಆರ್ಟ್ ಗ್ಯಾಲರಿ, ಪೂಂಪುಗಾರ್

1

ಸಿಳಪ್ಪಡಿಗರ ಆರ್ಟ್ ಗ್ಯಾಲರಿ 7 ಮಹಡಿಗಳ ಕಟ್ಟಡವಾಗಿದ್ದು, ಇದರ ವಿಚಿತ್ರ ವಿನ್ಯಾಸಕ್ಕೆ ಜನಪ್ರಿಯವಾಗಿದೆ. ಇದು ತಮಿಳು ಮಹಾಕಾವ್ಯವಾದ ಸಿಳಪ್ಪಡಿಗರಮ್ ಗೆ ಸಂಬಂಧಪಟ್ಟ ಚಿತ್ರಕಲೆಯನ್ನು ಕಾಯ್ದುಕೊಳ್ಳಲು ಮೀಸಲಿರಿಸಲಾಗಿದೆ. ಈ ಕಟ್ಟಡದ ಮೊದಲ ಮಹಡಿಯ ಎತ್ತರ 12 ಅಡಿ ಆಗಿದ್ದು ಮಿಕ್ಕೆಲ್ಲಾ ಮಹಡಿಗಳು  5 ಅಡಿ ಎತ್ತರವಿದೆ. ಇಲ್ಲಿ ಸುಮಾರು 8 ಅಡಿ ಎತ್ತರದ ಸುಮಾರು ಕಳಶಗಳು ಕಾಣಸಿಗುತ್ತವೆ.

ಈ ಕಟ್ಟಡದ ಎತ್ತರವು ಸುಮಾರು 50 ಅಡಿಗಳಿರಬಹುದು. ಇಲ್ಲಿನ ಗೋಡೆಗಳನ್ನು ಅಲಂಕರಿಸಿದ ಶಿಲ್ಪಗಳನ್ನು ಮಾಮಲ್ಲಪುರಂ ಕಲಾ ಕಾಲೇಜಿನ ಶಿಲ್ಪಿಗಳು ಕೆತ್ತಿದ್ದಾರೆ. ಈ ಕಟ್ಟಡದ ವಾಸ್ತುವಿಗೆ ಮಹಾಕಾವ್ಯದ ಕಥೆಯೇ ಪ್ರೇರಣೆಯಾಗಿದೆ. ಈ ಆವರಣದಲ್ಲಿ ಕಾಲ್ಗೆಜ್ಜೆ ಮಾದರಿಯ ಒಂದು ನೀರಿನ ಟ್ಯಾಂಕ್ ಇದೆ. ಇದರ ಎರಡೂ ಬದಿಯಲ್ಲಿ ಕಣ್ಣಗಿ ಮತ್ತು ಮಾಧವಿ ಅವರ ಪ್ರತಿಮೆಗಳನ್ನು ನಿರ್ಮಿಸಲಾಗಿದೆ. 22 ಅಡಿ ಎತ್ತರದ ಮಗರ ತೊರಣವಯಿಲ್ ಗ್ಯಾಲರಿಯ ದ್ವಾರವನ್ನು ಅಲಂಕರಿಸಿದೆ. ಇದು ಅತ್ಯಂತ ಸುಂದರ ಹಾಗೂ ಪ್ರಾಮುಖ್ಯತೆಯ ಆಕರ್ಷಣೆಯಾಗಿದ್ದು, ವರ್ಷಪೂರ್ತಿ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed