ಪೊಲ್ಲಾಚಿಯಿಂದ 65 ಕಿ.ಮೀ ದೂರದಲ್ಲಿರುವ ಚಿನ್ನಾರ್ ಅಭಯಾರಣ್ಯದಲ್ಲಿ ಸುಮಾರು 34 ಬಗೆಯ ಪ್ರಾಣಿ ಪಕ್ಷಿಗಳಿವೆ. ಇಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಾಣಿಗಳೆಂದರೆ ಚಿರತೆಗಳು, ಕಪ್ಪು ಜಿಂಕೆಗಳು, ಗೌರ್, ಆನೆಗಳು, ಬಾನೆಟ್ ಮಕಾಕ್, ನೀಲ್ಗಿರಿ ತಾಹ್ರ್, ಮಂಗಗಳು, ದೊಡ್ಡ ಅಳಿಲುಗಳು.
ಅದರಲ್ಲೂ ಅಪರೂಪದ ಈ ದೊಡ್ಡ ಅಳಿಲುಗಳು, ತೂವನಂ ಜಲಪಾತ ಮತ್ತು ವಿಹಂಗಮ ನೋಟ ಹೊತ್ತ ನಿರೀಕ್ಷಣಾ ಗೋಪುರ, ಇಲ್ಲಿನ ಪ್ರಮುಖ ಆಕರ್ಷಣೆಗಳೆಂದೆ ಹೇಳಬಹುದು.


Click it and Unblock the Notifications