Search
  • Follow NativePlanet
Share
ಮುಖಪುಟ » ಸ್ಥಳಗಳು » ಪೊಲ್ಲಾಚಿ » ಆಕರ್ಷಣೆಗಳು
  • 01ಇಂದಿರಾಗಾಂಧಿ ರಾಷ್ಟ್ರೀಯ ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನವನ(ಟಾಪ್ ಸ್ಲಿಪ್)

    ಇಂದಿರಾಗಾಂಧಿ ರಾಷ್ಟ್ರೀಯ ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನವನ(ಟಾಪ್ ಸ್ಲಿಪ್)

    'ಟಾಪ್ ಸ್ಲಿಪ್' ಎಂತಲೂ ಕರೆಯಲ್ಪಡುವ ಇಂದಿರಾಗಾಂಧಿ ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನವನ ಅಣ್ಣಾಮಲೈ ಬೆಟ್ಟದಲ್ಲಿರುವ ಸಂರಕ್ಷಿತ ಪ್ರದೇಶ. 1961ರಲ್ಲಿ ಪ್ರಧಾನಮಂತ್ರಿಯವರು ಇಲ್ಲಿಗೆ ಭೇಟಿ ನೀಡಿದ ನೆನಪಿಗೆ ಇದರ ಹೆಸರನ್ನು ಬದಲಾಯಿಸಲಾಯಿತು. ಸುಮದ್ರ ಮಟ್ಟದಿಂದ 1400 ಮೀ. ಎತ್ತರದಲ್ಲಿರುವ ಅಭಯಾರಣ್ಯ ಸುಮಾರು 958...

    + ಹೆಚ್ಚಿಗೆ ಓದಿ
  • 02ಪೊಲ್ಲಾಚಿ ಅಯ್ಯಪ್ಪನ್ ದೇವಸ್ಥಾನ

    ಪೊಲ್ಲಾಚಿ ಅಯ್ಯಪ್ಪನ್ ದೇವಸ್ಥಾನವನ್ನು 1970ರಲ್ಲಿ ಕಟ್ಟಲಾಗಿದ್ದು ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಹೋಲಿಕೆ ಹೊಂದಿದೆ. ಮುಖ್ಯ ದೇವರು ಅಯ್ಯಪ್ಪ ಸ್ವಾಮಿಯಾಗಿದ್ದು, ಇನ್ನಿತರ ದೇವರ ವಿಗ್ರಹಗಳನ್ನೂ ಇಲ್ಲಿ ಕಾಣಬಹುದು. ದಿನನಿತ್ಯದ ಪೂಜೆ ಪುನಸ್ಕಾರ ಸಲ್ಲಿಸಲು ಇಲ್ಲಿಗೆ ಹಲವಾರು ಭಕ್ತರು ಬರುತ್ತಾರೆ.

    + ಹೆಚ್ಚಿಗೆ ಓದಿ
  • 03ಸುಬ್ರಹ್ಮಣ್ಯ ಸ್ವಾಮಿ ತಿರುಕೊಯಿಲ್

    ಸುಬ್ರಹ್ಮಣ್ಯ ಸ್ವಾಮಿ ತಿರುಕೊಯಿಲ್

    ಸುಮಾರು 700 ವರ್ಷಗಳಷ್ಟು ಹಿಂದೆ ಕೊಂಗ ಚೋಳರು ಶಿವನಿಗೆ ಅರ್ಪಿತವಾದ ಸುಬ್ರಮಣ್ಯ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಿದ್ದರು. ದೇವಸ್ಥಾನಕ್ಕೆ ತಿರುವಹಾತೇಶ್ವರಮುದಾಯರ್ ದೇವಸ್ಥಾನ ಎಂದು ಹೆಸರಿಸಲಾಗಿತ್ತು. ಪುರಾತನ ವಾಸ್ತಶಿಲ್ಪ ಶೈಲಿಯಲ್ಲಿ ಆಸಕ್ತಿ ಉಳ್ಳವರಿಗೆ ಇದು ಭೇಟಿ ನೀಡಲು ಸೂಕ್ತವಾದ ಸ್ಥಳ. ಇಂದು ಈ ದೇವಸ್ಥಾನ...

    + ಹೆಚ್ಚಿಗೆ ಓದಿ
  • 04ಮಾಸನಿಯಮ್ಮನ್ ತಿರುಕೊಯಿಲ್

    ಮಾಸನಿಯಮ್ಮನ್ ತಿರುಕೊಯಿಲ್ ಮಾಸನಿಯಮ್ಮನ್ ಗೆ ಅರ್ಪಿತವಾಗಿದ್ದು ಸರ್ಪದ ದೇಹಹೊಂದಿರುವ ಆಕಾರದಲ್ಲಿ ಇದನ್ನು ರಚಿಸಲಾಗಿದೆ. ಪೊಲ್ಲಾಚಿಯಿಂದ 24 ಕಿ.ಮೀ ದೂರದಲ್ಲಿರುವ ಈ ದೇವಸ್ಥಾನದಲ್ಲಿ ಹರಕೆ ಹೊತ್ತು ಪೂಜೆ ಸಲ್ಲಿಸಿದರೆ ಮುರು ವಾರಗಳಲ್ಲಿ ಬೇಡಿಕೆ ಈಡೇರುತ್ತದೆ ಎಂದು ಭಕ್ತರು ನಂಬುತ್ತಾರೆ.

    ಮಂಗಳವಾರ ಮತ್ತು...

    + ಹೆಚ್ಚಿಗೆ ಓದಿ
  • 05ಆಳಿಯಾರ್ ಆಣೆಕಟ್ಟು

    ಆಳಿಯಾರ್ ಡ್ಯಾಂ ಪೊಲ್ಲಾಚಿಯಿಂದ 24 ಕಿ.ಮೀ ದೂರದಲ್ಲಿದೆ. ಆಳಿಯಾರ್ ನದಿಗೆ ಅಡ್ಡಲಾಗಿ 1959 ರಿಂದ 1969 ನಡುವಿನಲ್ಲಿ ನೀರಾವರಿ ಉದ್ದೇಶದಿಂದ ಈ ಡ್ಯಾಂ ಅನ್ನು ನಿರ್ಮಿಸಲಾಯಿತು. ಆಣೆಕಟ್ಟು 81ಮೀಟರ್ ಎತ್ತರವಿದ್ದು, ತಾಂತ್ರಿಕತೆಯ ದೃಷ್ಟಿಯಿಂದ ಉತ್ಕೃಷ್ಟ ಉದಾಹರಣೆಯಾಗಿದೆ. ಇಂದು ಇದೊಂದು ಸಂತೋಷದಿಂದ ಸಮಯ ಕಳೆಯಬಹುದಾದ ಒಂದು...

    + ಹೆಚ್ಚಿಗೆ ಓದಿ
  • 06ನೆಗಮಾಮ್

    ನೆಗಮಾಮ್ ಪೊಲ್ಲಾಚಿಗೆ ಹತ್ತಿರದಲ್ಲಿರುವ ಪಂಚಾಯತ್ ನಗರ. ಸುಮಾರು 14 ಕಿ.ಮೀ ದೂರದಲ್ಲಿದೆ. ಇಲ್ಲಿರುವ ತೆಂಗಿನ ತೋಟಗಳು ಪ್ರದೇಶದ ಸೌಂದರ್ಯವನ್ನು ಹೆಚ್ಚಿಸಿದ್ದು ಒಂದೊಮ್ಮೆ ಭೇಟಿ ನೀಡಲು ಯೋಗ್ಯವಾಗಿದೆ.

    + ಹೆಚ್ಚಿಗೆ ಓದಿ
  • 07ಉಡುಮಲೈಪೇಟ್

    ಉಡುಮಲೈಪೇಟ್

    ಉಡುಮಲೈಪೇಟ್ ಪೊಲ್ಲಾಚಿಯಿಂದ 24 ಕಿ.ಮೀ ದೂರದಲ್ಲಿದೆ. ಇದು ಪೊಲ್ಲಾಚಿಯ ಅವಳಿ ನಗರ. ದೇವಸ್ಥಾನಗಳು, ನಿಸರ್ಗ ಸೌಂದರ್ಯ ಮತ್ತು ಡ್ಯಾಂಗಳಿಂದಾಗಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಇದು ಮಾರ್ಪಟ್ಟೀದೆ. ಪ್ರಸನ್ನ ವಿನಾಯಕ ದೇವಸ್ಥಾನ, ಮಾರಿಯಮ್ಮನ್ ದೇವಸ್ಥಾನ, ಕಾಮಾಚಿ ಅಮ್ಮನ್ ಮಂದಿರ, ಬಜನೈ ಮೂರ್ತಿ ದೇವಸ್ಥಾನ ಮುಂತಾದವುಗಳು...

    + ಹೆಚ್ಚಿಗೆ ಓದಿ
  • 08ಚಿನ್ನಾರ್ ಅಭಯಾರಣ್ಯ

    ಪೊಲ್ಲಾಚಿಯಿಂದ 65 ಕಿ.ಮೀ ದೂರದಲ್ಲಿರುವ ಚಿನ್ನಾರ್ ಅಭಯಾರಣ್ಯದಲ್ಲಿ ಸುಮಾರು 34 ಬಗೆಯ ಪ್ರಾಣಿ ಪಕ್ಷಿಗಳಿವೆ. ಇಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಾಣಿಗಳೆಂದರೆ ಚಿರತೆಗಳು, ಕಪ್ಪು ಜಿಂಕೆಗಳು, ಗೌರ್, ಆನೆಗಳು, ಬಾನೆಟ್ ಮಕಾಕ್, ನೀಲ್ಗಿರಿ ತಾಹ್ರ್, ಮಂಗಗಳು, ದೊಡ್ಡ ಅಳಿಲುಗಳು.

    ಅದರಲ್ಲೂ ಅಪರೂಪದ ಈ ದೊಡ್ಡ...

    + ಹೆಚ್ಚಿಗೆ ಓದಿ
  • 09ತಿರುಮೂರ್ತಿ ಬೆಟ್ಟ

    ತಿರುಮೂರ್ತಿ ಬೆಟ್ಟ

    ತಿರುಮೂರ್ತಿ ಆಣೆಕಟ್ಟಿಗೆ ತಾಗಿಕೊಂಡೇ ತಿರುಮೂರ್ತಿ ಬೆಟ್ಟವಿದ್ದು ಅಲ್ಲಿಯೇ ತಿರುಮೂರ್ತಿ ದೇವಸ್ಥಾನವಿದೆ. ಶ್ರೀ ಅಮರಲಿಂಗೇಶ್ವರ ದೇವಸ್ಥಾನ ಮತ್ತು ತಿರುಮೂರ್ತಿ ಜಲಪಾತಗಳು ಈ ಬೆಟ್ಟ ಪ್ರದೇಶದಲ್ಲಿ ಕಾಣಬಹುದು. ಅತ್ರಿ ಮಹರ್ಷಿ ಮತ್ತು ಅವರ ಪತ್ನಿ ಅನುಸೂಯಾ ದೇವಿ ಈ ಬೆಟ್ಟದಲ್ಲಿ ವಾಸಿಸಿದ್ದರು ಮತ್ತು ಅವರ ಭಕ್ತಿಯನ್ನು...

    + ಹೆಚ್ಚಿಗೆ ಓದಿ
  • 10ಸುಲಕ್ಕಲ್ ಮಾರಿಯಮ್ಮನ್ ತಿರುಕೊಯ್ಲ್

    ಸುಲಕ್ಕಲ್ ಮಾರಿಯಮ್ಮನ್ ತಿರುಕೊಯ್ಲ್

    ಪೊಲ್ಲಾಚಿಯಿಂದ 15 ಕಿ.ಮೀ ದೂರದಲ್ಲಿ ಸುಲಕ್ಕಲ್ ಎಂಬ ಹಳ್ಳಿಯಲ್ಲಿ ಸುಲಕ್ಕಲ್ ಮಾರಿಯಮ್ಮನ್ ತಿರುಕೊಯಿಲ್ ಇದೆ. ಗ್ರಾಮಸ್ಥನೊಬ್ಬನ ಕನಸಿನಲ್ಲಿ ದೇವತೆಯು ಬಂದು ದೇವಸ್ಥಾನವನ್ನು ನಿರ್ಮಿಸುವಂತೆ ಕೇಳಿಕೊಂಡ ಕಾರಣಕ್ಕೆ ಗ್ರಾಮಸ್ಥನೇ ದೇವಸ್ಥಾನ ನಿರ್ಮಿಸಿದನಂತೆ. ಪ್ರಸ್ತುತ ದೇವಸ್ಥಾನವೀಗ ಸಾಂಸ್ಕ್ರತಿಕ ಪ್ರತಿಬಿಂಬವಾಗಿ ಮೂಡಿ...

    + ಹೆಚ್ಚಿಗೆ ಓದಿ
  • 11ಅರಿವು ತಿರುಕೊಯಿಲ್

    ಅರಿವು ತಿರುಕೊಯಿಲ್

    ಅರಿವು ತಿರುಕೊಯಿಲ್ ಆದಲಿಯಮ್ಮನ್ ಕೊಯಿಲ್ ದೇವಸ್ಥಾನದ ಬಳಿಯಲ್ಲಿದ್ದು, ಪೊಲ್ಲಾಚಿಯಿಂದ 25 ಕಿ.ಮೀ ದೂರದಲ್ಲಿದೆ. ದೇವಸ್ಥಾನಕ್ಕೆ ಆತ್ಮಸಾಕ್ಷಿಯ ದೇವಸ್ಥಾನವೆಂದೂ ಹೆಸರಿದೆ. ಯೋಗಿರಾಜ್ ವೇದಾತ್ರಿ ಮಹರ್ಷಿಗಳು ದೇವಸ್ಥಾನವನ್ನು ಧ್ಯಾನಕೇಂದ್ರವಾಗಿ ನಿರ್ಮಿಸಿದರು. ಇಲ್ಲಿ ಆಧ್ಯಾತ್ಮಿಕತೆ ಮತ್ತು ಧ್ಯಾನಕ್ಕೆ ಸಂಬಂಧಪಟ್ಟ...

    + ಹೆಚ್ಚಿಗೆ ಓದಿ
  • 12ಅಲಗುನಾಚಿ ಅಮ್ಮನ್ ದೇವಸ್ಥಾನ

    ಅಲಗುನಾಚಿ ಅಮ್ಮನ್ ದೇವಸ್ಥಾನ

    16ನೇ ಶತಮಾನದಲ್ಲಿ ಕಟ್ಟಲಾದ ಅಲಗುನಾಚಿ ಅಮ್ಮನ್ ದೇವಸ್ಥಾನ ಪೊಲ್ಲಾಚಿಯಿಂದ 80 ಕಿ.ಮೀ ದೂರದಲ್ಲಿದೆ. ವಲ್ಲಿಯಾರಾಚಲ್ ನ ಕೆಲ ಜನರಿಂದ ಈ ದೇವಸ್ಥಾನ ನಿರ್ಮಾಣವಾಗಿದೆ. ಈ ದೇವಸ್ಥಾನದ ಮುಖ್ಯ ದೇವತೆ, ಅಲಗುನಾಚಿ ಅಮ್ಮನ್ ದೇವಿಯು ಕೊಂಗು ವೆಲ್ಲಳ ಗೌಂಡರ್ ಸಮುದಾಯದ ಮುಖ್ಯ ದೇವತೆಯೂ ಆಗಿದ್ದಾಳೆ.

    ನಂಬಿಕೆಯೊಂದರ ಪ್ರಕಾರ, ಈ...

    + ಹೆಚ್ಚಿಗೆ ಓದಿ
  • 13ಮಾರಿಯಮ್ಮನ್ ದೇವಸ್ಥಾನ

    ಮಾರಿಯಮ್ಮನ್ ದೇವಸ್ಥಾನ

    ಮಾರಿಯಮ್ಮನ್ ದೇವಸ್ಥಾನ ನಗರದ ಹೃದಯ ಭಾಗದಲ್ಲಿದೆ. ಸುಮಾರು 300 ವರ್ಷಗಳ ಇತಿಹಾಸವಿದೆ ಈ ದೇವಸ್ಥಾನಕ್ಕೆ. ಮಾಸಿ ರಥೋತ್ಸವ ಇಲ್ಲಿ ಆಚರಿಸುವ ಪ್ರಮುಖ ಹಬ್ಬ. ಪ್ರತಿದಿನವೂ ಇಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿರುತ್ತವೆ. ಬೆಳಗ್ಗೆ 6 ರಿಂದ ಸಂಜೆ 8 ರವರೆಗೆ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡಬಹುದು.

    + ಹೆಚ್ಚಿಗೆ ಓದಿ
  • 14ಮಂಕಿ ಜಲಪಾತ

    ಮಂಕಿ ಜಲಪಾತ

    ಮಂಕಿ ಫಾಲ್ಸ್ ನೈಸರ್ಗಿಕ ಜಲಪಾತವಾಗಿದ್ದು, ಅಣ್ಣಾಮಲೈ ಬೆಟ್ಟದಲ್ಲಿ ಕಾಣಬಹುದಾಗಿದೆ. ಪೊಲ್ಲಾಚಿಯಿಂದ ಇದು 30 ಕಿ.ಮೀ ದೂರದಲ್ಲಿದೆ. ಚಾರಣ ಮಾಡಲು ಮಾರ್ಗವೊಂದಿಲ್ಲಿದ್ದು, ಪ್ರದೇಶದ ಪ್ರಕೃತಿ ಸೌಂದರ್ಯವು ಅತ್ಯದ್ಭುತವಾಗಿದೆ. ಪೊಲ್ಲಾಚಿ ವಾಲ್ಪಾರೈ ರಸ್ತೆಯಲ್ಲಿರುವ ಈ ಜಲಪಾತ ವೀಕ್ಷಣೆಗೆ15 ರೂಪಾಯಿ ಪ್ರವೇಶ ಶುಲ್ಕವಿದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat