Search
  • Follow NativePlanet
Share
ಮುಖಪುಟ » ಸ್ಥಳಗಳು » ಪೊಲ್ಲಾಚಿ » ಆಕರ್ಷಣೆಗಳು » ಸುಬ್ರಹ್ಮಣ್ಯ ಸ್ವಾಮಿ ತಿರುಕೊಯಿಲ್

ಸುಬ್ರಹ್ಮಣ್ಯ ಸ್ವಾಮಿ ತಿರುಕೊಯಿಲ್, ಪೊಲ್ಲಾಚಿ

1

ಸುಮಾರು 700 ವರ್ಷಗಳಷ್ಟು ಹಿಂದೆ ಕೊಂಗ ಚೋಳರು ಶಿವನಿಗೆ ಅರ್ಪಿತವಾದ ಸುಬ್ರಮಣ್ಯ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಿದ್ದರು. ದೇವಸ್ಥಾನಕ್ಕೆ ತಿರುವಹಾತೇಶ್ವರಮುದಾಯರ್ ದೇವಸ್ಥಾನ ಎಂದು ಹೆಸರಿಸಲಾಗಿತ್ತು. ಪುರಾತನ ವಾಸ್ತಶಿಲ್ಪ ಶೈಲಿಯಲ್ಲಿ ಆಸಕ್ತಿ ಉಳ್ಳವರಿಗೆ ಇದು ಭೇಟಿ ನೀಡಲು ಸೂಕ್ತವಾದ ಸ್ಥಳ. ಇಂದು ಈ ದೇವಸ್ಥಾನ ಸುಬ್ರಮಣ್ಯ ಕೋವಿಲ್ ಎಂದು ಪ್ರಸಿದ್ದಿ ಪಡೆದುಕೊಂಡಿದೆ. ಈ ದೇವಸ್ಥಾನದಲ್ಲಿ ಸುಬ್ರಮಣ್ಯ ದೇವರಿಗೆ ಪೂಜೆ ಸಲ್ಲುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri