ತಾರಾ ಕುಂಡ ಸಮುದ್ರ ಮಟ್ಟದಿಂದ 2200 ಮೀ ಎತ್ತರದಲ್ಲಿರುವ ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾಗಿದೆ. ಚಾರಿಸೇರ್ ಅಭಿವೃದ್ಧಿ ಪ್ರದೇಶದಲ್ಲಿರುವ ಶಿಖರಗಳಲ್ಲಿ ಇದೂ ಒಂದಾಗಿದೆ. ಇಲ್ಲಿರುವ ದೇವಾಲಯದ ಪಕ್ಕದಲ್ಲಿರುವ ಸಣ್ಣ ಕೊಳ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ. ತೀಜ್ ಎಂಬ ಹಿಂದೂ ಹಬ್ಬವನ್ನು ಇಲ್ಲಿ ಪ್ರತಿ ವರ್ಷ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಎಲ್ಲಾ ಸ್ಥಳೀಯರೂ ಇಲ್ಲಿ ಪೂಜೆಗೆ ಬಂದಿರುತ್ತಾರೆ.


Click it and Unblock the Notifications