Search
  • Follow NativePlanet
Share
ಮುಖಪುಟ » ಸ್ಥಳಗಳು » ಪೌಡಿ » ಆಕರ್ಷಣೆಗಳು » ಕ್ಯುಂಕಲೇಶ್ವರ ಮಹಾದೇವ ದೇವಾಲಯ

ಕ್ಯುಂಕಲೇಶ್ವರ ಮಹಾದೇವ ದೇವಾಲಯ, ಪೌಡಿ

1

ಕ್ಯುಂಕಲೇಶ್ವರ ಮಹಾದೇವ ದೇವಾಲಯ 8 ನೇ ಶತಮಾನದಲ್ಲಿ ಕಟ್ಟಲಾದ ಒಂದು ದೇವಾಲಯವಾಗಿದೆ. ಆದಿ ಶಂಕರಾಚಾರ್ಯರು ಪೌಡಿಗೆ ತಮ್ಮ ಭೇಟಿಯನ್ನಿತ್ತ ಸಂದರ್ಭದಲ್ಲಿ ಇದನ್ನು ಕಟ್ಟಿಸಿದ್ದರು. ಮುಖ್ಯ ನಗರದ ಗಡಿರೇಖೆಯ ಈ ದೇವಾಲಯದಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಇಲ್ಲಿ ದೇವಿ ಪಾರ್ವತಿ, ಗಣಪತಿ ಮತ್ತು ಕಾರ್ತಿಕೇಯನ ವಿಗ್ರಹಗಳೂ ಇವೆ. ಜೊತೆಗೆ ಶ್ರೀ ರಾಮ, ಲಕ್ಷ್ಮಣ ಹಾಗೂ ಸೀತಾ ದೇವಿಯ ಮೂರ್ತಿಗಳೂ ಇಲ್ಲಿನ ಆಕರ್ಷಣೆಯಾಗಿವೆ. ಈ ದೇವಾಲಯದ ಹಿಂಬದಿಯಲ್ಲಿ ಕಾಣುವ ಅಲಕ್ ನಂದಾ ಕಣಿವೆಯ ನೋಟ ಎಂತಹವರನ್ನಾದರೂ ದಂಗು ಬಡಿಸದೆ ಇರಲಾರದು. ಇದರ ಜೊತೆಗೆ ಹಿಮಾಲಯದ ಪರ್ವತಗಳ ಸೊಬಗೂ ಇಲ್ಲಿ ಕಾಣಿಸುತ್ತದೆ. ಇಲ್ಲಿ ಹಿಂದೂ ಹಬ್ಬ ಮಹಾಶಿವರಾತ್ರಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri