Search
  • Follow NativePlanet
Share
ಮುಖಪುಟ » ಸ್ಥಳಗಳು » ಪೌಡಿ » ಆಕರ್ಷಣೆಗಳು
  • 01ಜ್ವಲ್ಪಾ ದೇವಿ ದೇವಾಲಯ

    ಜ್ವಲ್ಪಾ ದೇವಿ ದೇವಾಲಯ

    ಪೌಡಿಯಿಂದ 34 ಕಿ.ಮೀ ದೂರದಲ್ಲಿರುವ ಜ್ವಲ್ಪಾ ದೇವಿ ದೇವಾಲಯವು ಒಂದು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ನವಾಲಿಕಾ ನದಿಯ ಎಡ ದಂಡೆಯ ಮೇಲಿರುವ ಈ ದೇವಸ್ಥಾನ 350 ಮೀ ವಿಸ್ತಾರದಲ್ಲಿ ಹಬ್ಬಿದೆ. ಇಲ್ಲಿನ ಸ್ಥಳೀಯ ನಂಬಿಕೆಗಳ ಪ್ರಕಾರ, ಇಲ್ಲಿನ ದೇವತೆ ಎಲ್ಲರ ಮನೋಕಾಮನೆಗಳನ್ನು ಈಡೇರಿಸುತ್ತಾಳೆ. 'ನವರಾತ್ರಸ' ಅವಧಿಯಲ್ಲಿ, ಇಲ್ಲಿ...

    + ಹೆಚ್ಚಿಗೆ ಓದಿ
  • 02ಕಂಡೊಲಿಯಾ ದೇವಸ್ಥಾನ

    ಕಂಡೊಲಿಯಾ ದೇವಸ್ಥಾನ

    ಕಂಡೊಲಿಯಾ, ಪೌಡಿ ಪಟ್ಟಣದಿಂದ 2 ಕಿ.ಮೀ ದೂರದಲ್ಲಿದೆ. ಇಲ್ಲಿನ ಸ್ಥಳೀಯ ಭೂಮಿ ದೇವತೆ ಕಂಡೊಲಿಯಾ ದೇವತೆಯನ್ನು ಇಲ್ಲಿ ಪೂಜಿಸಲಾಗುತ್ತದೆ. ಈ ಧಾರ್ಮಿಕ ಪ್ರಾಮುಖ್ಯತೆಯ ಸ್ಥಳದಿಂದ ಹಿಮಾಲಯದ ಹಾಗೂ ಗಂಗವರ್ಸ್ಯನ್ ಕಣಿವೆಯ ಅತ್ಯಂತ ಸುಂದರವಾದ ನೋಟ ನಮಗೆ ಕಾಣಿಸುತ್ತದೆ. ಕಂಡೊಲಿಯಾದಿಂದ ಬುವಖಲ್ ಗೆ ಇರುವ ಓಕ್ ಮತ್ತು ದೇವದಾರು ಮರಗಳ...

    + ಹೆಚ್ಚಿಗೆ ಓದಿ
  • 03ಚೌಖಂಬಾ ವೀಕ್ಷಣಾ ಕೇಂದ್ರ

    ಚೌಖಂಬಾ ವೀಕ್ಷಣಾ ಕೇಂದ್ರ

    ಚೌಖಂಬಾ ವೀಕ್ಷಣಾ ಕೇಂದ್ರ ಹಿಮಾಲಯದ ಶಿಖರ ಹಾಗೂ ಹಿಮನದಿಗಳ ಅಭೂತಪೂರ್ವ ಸೊಬಗನ್ನು ಪ್ರವಾಸಿಗಳ ಮುಂದಿಡುತ್ತದೆ. ಇದು ದ್ವಾರಿಖಾಲ್ ನ ದಟ್ಟ ಅರಣ್ಯ ಮತ್ತು ಓಕ್ ನ ಮರಗಳಿಂದ ಸುತ್ತುವರೆದ ಅತ್ಯಂತ ಶಾಂತವಾದ ಪ್ರವಾಸಿ ತಾಣವಾಗಿದೆ. ಪೌಡಿ ಯಿಂದ ನಾಲ್ಕು ಕಿ.ಮೀ ದೂರವಿರುವ ಈ ಸ್ಥಳ ಇದ್ವಾಲ್ ಕಣಿವೆ ಮತ್ತು ಚೌಖಂಬಾ ಶಿಖರಗಳಿಂದ...

    + ಹೆಚ್ಚಿಗೆ ಓದಿ
  • 04ಖಿರ್ಸು

    ಪೌಡಿ ಯಿಂದ 19 ಕಿ.ಮೀ ದೂರದಲ್ಲಿರುವ ಖಿರ್ಸು ಇಲ್ಲಿನ ಇನ್ನೊಂದು ಪ್ರಮುಖ ತಾಣ. ಖಿರ್ಸುವಿನಿಂದ ಕಾಣುವ ಕೇಂದ್ರ ಹಿಮಾಲಯದ ಸೊಬಗು ಮತ್ತೆಲ್ಲಿಂದಲೂ ಕಾಣದು. ಸಮುದ್ರ ಮಟ್ಟದಿಂದ 1700 ಮೀ ಎತ್ತರದಲ್ಲಿರುವ ಖಿರ್ಸು ಒಂದು ಶಾಂತವಾದ ತಾಣವಾಗಿದೆ. ಶಾಂತವಾದ ಸುತ್ತಲಿನ ವಾತಾವರಣ, ಹಕ್ಕಿಗಳ ಚಿಲಿಪಿಲಿ-ಕಲರವ ಹಾಗೂ ಓಕ್ ಮತ್ತು...

    + ಹೆಚ್ಚಿಗೆ ಓದಿ
  • 05ಕ್ಯುಂಕಲೇಶ್ವರ ಮಹಾದೇವ ದೇವಾಲಯ

    ಕ್ಯುಂಕಲೇಶ್ವರ ಮಹಾದೇವ ದೇವಾಲಯ

    ಕ್ಯುಂಕಲೇಶ್ವರ ಮಹಾದೇವ ದೇವಾಲಯ 8 ನೇ ಶತಮಾನದಲ್ಲಿ ಕಟ್ಟಲಾದ ಒಂದು ದೇವಾಲಯವಾಗಿದೆ. ಆದಿ ಶಂಕರಾಚಾರ್ಯರು ಪೌಡಿಗೆ ತಮ್ಮ ಭೇಟಿಯನ್ನಿತ್ತ ಸಂದರ್ಭದಲ್ಲಿ ಇದನ್ನು ಕಟ್ಟಿಸಿದ್ದರು. ಮುಖ್ಯ ನಗರದ ಗಡಿರೇಖೆಯ ಈ ದೇವಾಲಯದಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಇಲ್ಲಿ ದೇವಿ ಪಾರ್ವತಿ, ಗಣಪತಿ ಮತ್ತು ಕಾರ್ತಿಕೇಯನ ವಿಗ್ರಹಗಳೂ ಇವೆ....

    + ಹೆಚ್ಚಿಗೆ ಓದಿ
  • 06ಅದ್ವಾನಿ

    ಅದ್ವಾನಿ

    ಅದ್ವಾನಿಯು, ಪೌಡಿಯಿಂದ 17 ಕಿ.ಮೀ ದೂರದಲ್ಲಿರುವ ಸುಂದರವಾದ ತಾಣವಾಗಿದೆ. ಇದೊಂದು ಶಾಂತವಾದ ಸ್ಥಳವಾಗಿದ್ದು ಸುತ್ತಲೂ ಆವರಿಸಿರುವ ಹಸಿರು, ಹೊಸ ಚೈತನ್ಯವನ್ನು ನೀಡುತ್ತದೆ. ಇಲ್ಲಿ ಒಂದು ಅರಣ್ಯ ಇಲಾಖೆಯ ವಿಶ್ರಾಂತಿ ಧಾಮವೂ ಇದೆ. ಪೌಡಿಯಿಂದ ಮೋಟಾರು ವಾಹನ ಚಲಿಸುವಂತಹ ದಾರಿಯಲ್ಲಿ ಅದ್ವಾನಿಯನ್ನು ತಲುಪಬಹುದಾಗಿದೆ.

    + ಹೆಚ್ಚಿಗೆ ಓದಿ
  • 07ತಾರಾ ಕುಂಡ

    ತಾರಾ ಕುಂಡ

    ತಾರಾ ಕುಂಡ ಸಮುದ್ರ ಮಟ್ಟದಿಂದ 2200 ಮೀ ಎತ್ತರದಲ್ಲಿರುವ ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾಗಿದೆ. ಚಾರಿಸೇರ್ ಅಭಿವೃದ್ಧಿ ಪ್ರದೇಶದಲ್ಲಿರುವ ಶಿಖರಗಳಲ್ಲಿ ಇದೂ ಒಂದಾಗಿದೆ. ಇಲ್ಲಿರುವ ದೇವಾಲಯದ ಪಕ್ಕದಲ್ಲಿರುವ ಸಣ್ಣ ಕೊಳ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ. ತೀಜ್ ಎಂಬ ಹಿಂದೂ ಹಬ್ಬವನ್ನು ಇಲ್ಲಿ ಪ್ರತಿ ವರ್ಷ...

    + ಹೆಚ್ಚಿಗೆ ಓದಿ
  • 08ಕೋಟದ್ವಾರ

    ಕೋಟದ್ವಾರ

    ಪೌಡಿ ಗಡ್ವಾಲ್ ಜಿಲ್ಲೆಯ ಏಕೈಕ ಸಮತಟ್ಟಾದ ಪಟ್ಟಣ ಮತ್ತು ಅತಿ ದೊಡ್ಡ ಉದ್ಯಮದ ಸ್ಥಳ ಕೋಟದ್ವಾರ ಆಗಿದೆ. ಖೋಹ್ ನದಿಯ ತಟದಲ್ಲಿರುವ ರೈಲ್ವೆ ನಿಲ್ದಾಣ ಈ ಪ್ರದೇಶದ ಏಕೈಕ ರೈಲ್ವೆ ನಿಲ್ದಾಣವಾಗಿದೆ. ಕೋಟದ್ವಾರ ಸಮುದ್ರ ಮಟ್ಟದಿಂದ ಸುಮಾರು 650 ಮೀ ಎತ್ತರವಾಗಿದೆ. ಜಿಲ್ಲೆಯ ಉಳಿದ ಸ್ಥಳಗಳಿಗೆ ಹೋಲಿಸಿದರೆ ಇಲ್ಲಿ ಸ್ವಲ್ಪ ಬಿಸಿ...

    + ಹೆಚ್ಚಿಗೆ ಓದಿ
  • 09ಸಿದ್ಧಿಬಾಲಿ ದೇವಾಲಯ

    ಸಿದ್ಧಿಬಾಲಿ ದೇವಾಲಯ

    ಹನುಮಂತನ ಪೂಜೆ ನಡೆಯುವ ಸಿದ್ಧಿಬಾಲಿ ದೇವಾಲಯವು ಕೋಟದ್ವಾರದಿಂದ 2 ಕಿ.ಮೀ ದೂರದಲ್ಲಿದೆ. ಇಲ್ಲಿ ಪ್ರತಿ ವರ್ಷ ಸಾವಿರಾರು ಭಕ್ತಾದಿಗಳು ಭೇಟಿ ನೀಡುತ್ತಾರೆ.

    + ಹೆಚ್ಚಿಗೆ ಓದಿ
  • 10ಶ್ರೀನಗರ

    ಶ್ರೀನಗರ

    ಅಲಕ್ ನಂದಾ ನದಿಯ ತಟದಲ್ಲಿರುವ ಶಾಂತವಾದ ಸ್ಥಳ ಶ್ರೀನಗರ. ಪೌಡಿ ಪಟ್ಟಣದಿಂದ 29 ಕಿ.ಮೀ ದೂರದಲ್ಲಿರುವ ಈ ಸ್ಥಳ ಅತ್ಯಂತ ದೊಡ್ಡದಾದ ನಗರ ಪ್ರದೇಶವಾಗಿದೆ. ವಸಾಹತು ಯುಗದ ಆರಂಭದ ಮೊದಲು ಇಲ್ಲಿ ಆಳುತ್ತಿದ್ದ ಗಡ್ವಾಲ್ ರಾಜವಂಶದ ರಾಜಧಾನಿ ಇದೇ ನಗರವಾಗಿತ್ತು. ‘ಶ್ರೀಯಂತ್ರ’ ಎಂಬ ಮಾನವನ ತ್ಯಾಗದ ಯಂತ್ರದಿಂದಾಗಿ ಈ...

    + ಹೆಚ್ಚಿಗೆ ಓದಿ
  • 11ದೂಧಾತೋಲಿ

    ದೂಧಾತೋಲಿ

    ದೂಧಾತೋಲಿ, ಪ್ರವಾಸಿಗರ ಅತ್ಯಂತ ಇಷ್ಟವಾದ ಮತ್ತು ಹೆಚ್ಚು ಜನರು ಭೇಟಿ ನೀಡುವ ಒಂದು ತಾಣವಾಗಿದೆ. ಇದು ಸಮುದ್ರ ಮಟ್ಟದಿಂದ 3100 ಮೀ ಎತ್ತರದಲ್ಲಿದೆ. ಥಾಲಿಸೈನ್, ಇಲ್ಲಿಗೆ ತಲುಪಲು ಹಾಗು ನಾವು ಇಳಿಯುವ ಕೊನೆಯ ಬಸ್ಸು ನಿಲ್ದಾಣವಾಗಿದೆ. ಥಾಲಿಸೈನ್ ನಿಂದ ಮುಂದಿನ 24 ಕಿ.ಮೀ ರಸ್ತೆಯನ್ನು ಚಾರಣ ಮಾಡಿ ದೂಧಾತೋಲಿ...

    + ಹೆಚ್ಚಿಗೆ ಓದಿ
  • 12ಸೈಕ್ಲಿಂಗ್

    ಸೈಕ್ಲಿಂಗ್

    ಸೈಕ್ಲಿಂಗ್, ಗಡ್ವಾಲ್ ಹಿಮಾಲಯ ಪ್ರದೇಶದಲ್ಲಿ ಇತ್ತೀಚಿಗಷ್ಟೆ ಅಭಿವೃದ್ಧಿ ಪಡಿಸಲಾದ ಆಟವಾಗಿದೆ. ಇಲ್ಲಿನ ಸೈಕ್ಲಿಂಗ್ ರಸ್ತೆಯನ್ನು, ಗಡ್ವಾಲ್ ವಿಶ್ವವಿದ್ಯಾನಿಲಯದ ಪ್ರವಾಸೋದ್ಯಮ ವಿಭಾಗ ಅಭಿವೃದ್ಧಿ ಪಡಿಸಿದೆ. ಈ ಸೈಕ್ಲಿಂಗ್ ರಸ್ತೆ ಸಮುದ್ರ ಮಟ್ಟದಿಂದ 1800 ಮೀ ಎತ್ತರದಲ್ಲಿ ನೆಲೆಸಿದ್ದು, ರೋಮಾಂಚನಕಾರಿ ಸೈಕ್ಲಿಂಗ್ ...

    + ಹೆಚ್ಚಿಗೆ ಓದಿ
  • 13ಭರತ್ ನಗರ

    ಭರತ್ ನಗರ

    ಸಮುದ್ರ ಮಟ್ಟದಿಂದ 1400 ಮೀ ಎತ್ತರದಲ್ಲಿ ಭರತ್ ನಗರವಿದೆ. ಇದು ಕೋಟದ್ವಾರದಿಂದ 22 ಕಿ.ಮೀ ದೂರದಲ್ಲಿದೆ. ಪವಿತ್ರ ಗಂಗಾ ನದಿಯ ಮೇಲೆ ಕಟ್ಟಿರುವ ಬಲವಾಲಿ ಸೇತುವೆ, ಕೋಟದ್ವಾರ ಪಟ್ಟಣ ಮತ್ತು ಕಾಲಾಗಡ್ ಜಲಾಶಯದ ಅತ್ಯಂತ ಸುಂದರವಾದ ನೋಟ ಇಲ್ಲಿಂದ ಸುಂದರವಾಗಿ ಕಾಣುತ್ತದೆ.

    + ಹೆಚ್ಚಿಗೆ ಓದಿ
  • 14ಆಂಗ್ಲಿಂಗ್

    ಆಂಗ್ಲಿಂಗ್

    ಆಂಗ್ಲಿಂಗ್ (ಗಾಳ ಹಾಕಿ ಮೀನು ಹಿಡಿಯುವುದು), ನಾಯರ್ ನದಿಯ ಮೇಲೆ ಇಲ್ಲಿನ ಪ್ರವಾಸಿಗರು ಇಷ್ಟಪಡುವ ಮನೋಲ್ಲಾಸಕ ಚಟುವಟಿಕೆಯಾಗಿದೆ. ಇಲ್ಲಿನ ನದಿಯು ಈಜಾಡಲೂ ಉತ್ತಮವಾಗಿರುತ್ತದೆ. ಸುತ್ತಮುತ್ತಲಿನ ನಾಯರ್ ಕಣಿವೆ ನಿಸರ್ಗ ಸಹಜ ಸೌಂದರ್ಯದಿಂದ ಆಕರ್ಷಕವಾಗಿದೆ. ಸತ್ಪುಲಿ ಮೀನುಗಾರಿಕೆ ಮತ್ತು ಈಜಾಡಲು ಹೆಸರುವಾಸಿಯಾಗಿದೆ. ಇದನ್ನು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri