Search
  • Follow NativePlanet
Share
ಮುಖಪುಟ » ಸ್ಥಳಗಳು » ಪೌಡಿ » ಆಕರ್ಷಣೆಗಳು » ಜ್ವಲ್ಪಾ ದೇವಿ ದೇವಾಲಯ

ಜ್ವಲ್ಪಾ ದೇವಿ ದೇವಾಲಯ, ಪೌಡಿ

1

ಪೌಡಿಯಿಂದ 34 ಕಿ.ಮೀ ದೂರದಲ್ಲಿರುವ ಜ್ವಲ್ಪಾ ದೇವಿ ದೇವಾಲಯವು ಒಂದು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ನವಾಲಿಕಾ ನದಿಯ ಎಡ ದಂಡೆಯ ಮೇಲಿರುವ ಈ ದೇವಸ್ಥಾನ 350 ಮೀ ವಿಸ್ತಾರದಲ್ಲಿ ಹಬ್ಬಿದೆ. ಇಲ್ಲಿನ ಸ್ಥಳೀಯ ನಂಬಿಕೆಗಳ ಪ್ರಕಾರ, ಇಲ್ಲಿನ ದೇವತೆ ಎಲ್ಲರ ಮನೋಕಾಮನೆಗಳನ್ನು ಈಡೇರಿಸುತ್ತಾಳೆ. 'ನವರಾತ್ರಸ' ಅವಧಿಯಲ್ಲಿ, ಇಲ್ಲಿ ಬೃಹತ್ ಪ್ರಮಾಣದ ಪೂಜೆ ನೆರವೇರುತ್ತದೆ. ಜ್ವಾಲಾ ದೇವಿ ದೇವಾಲಯ ಎಂತಲೂ ಕರೆಯಲಾಗುವ ಈ ದೇಗುಲವು ಪೌಡಿ ರಸ್ತೆಯಲ್ಲಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu