Search
  • Follow NativePlanet
Share
ಮುಖಪುಟ » ಸ್ಥಳಗಳು » ಪಥನಂತಿಟ್ಟ » ಆಕರ್ಷಣೆಗಳು » ಮಂಜಿನಿಕ್ಕರಾ ಚರ್ಚ್

ಮಂಜಿನಿಕ್ಕರಾ ಚರ್ಚ್, ಪಥನಂತಿಟ್ಟ

1

 

ಮಂಜಿನಿಕ್ಕರಾ ಚರ್ಚ್ ಯಾತ್ರಾರ್ಥಿಗಳ ಕೇಂದ್ರ ಸ್ಥಾನ. ಪಥನಂತಿಟ್ಟದಿಂದ 4 ಕೀ.ಮಿ ಅಂತರದಲ್ಲಿರುವ ಮಂಜಿನಿಕ್ಕರಾ ಎಂಬಲ್ಲಿ ಈ ಚರ್ಚ್ ನ್ನು ಸ್ಥಾಪಿಸಲಾಗಿದೆ. ಪವಿತ್ರ ತಂದೆ ಅಂಥೈಡ್ (Anthiod) ಮೂರನೇ ಮಾರ್ ಇಂಗ್ನೇಶಿಯಸ್ ಇಲೈಅಸ್ ಇವರು ಭಾರತಕ್ಕೆ 1931 ರಲ್ಲಿ ಭೇಟಿಯಿತ್ತರು. ಇವರು ಮಂಜಿನಿಕ್ಕರಾಕ್ಕೆ ಭೇಟಿಯಿತ್ತು ಇಲ್ಲಿನ ನಿಸರ್ಗ ಸೌಂದರ್ಯವನ್ನು ನೋಡಿ ಆಶ್ಚರ್ಯಚಕಿತಗೊಂಡು, ಈ ಸ್ಥಳದ ಬಗ್ಗೆ ’ ಈ ಸ್ಥಳವು ನಮಗೆ ಅತ್ಯಂತ ಸಮಾಧಾನವನ್ನು ತಂದಿದೆ; ನಾವು ಯಾವಾಗಲೂ  ಇಲ್ಲಿಯೇ ಇರಲು ಬಯಸುತ್ತೇವೆ’ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 3, 1932 ರಲ್ಲಿ ಪವಿತ್ರ ಗುರು ಮಜಿನಿಕ್ಕರದಲ್ಲಿಯೆ ಕೊನೆಯುಸಿರೆಳೆದರು. ಮೂರನೇ ಮಾರ್ ಇಂಗ್ನೇಶಿಯಸ್ ಇಲೈಅಸ್ ಸಮಾಧಿಯನ್ನು ಈ ಚರ್ಚಿನಲ್ಲಿ ಸಂರಕ್ಷಿಸಿ ಇಡಲಾಗಿದೆ. ಇದರ ಪರಿಣಾಮಾರ್ಥವಾಗಿ ಈ ಚರ್ಚ್ ಗುರುತಿಸಿಕೊಂಡಿದೆ. ನಂತರ ಈ ಸ್ಥಳವು ಯಾತ್ರಾರ್ಥಿಗಳ ಕೇಂದ್ರವೇ ಆಗಿ ಬದಲಾವಣೆ ಹೊಂದಿತು. ಫೆಬ್ರವರಿಯಲ್ಲಿ ಆಚರಿಸುವ ಆರ್ಮಪೆರುನಲ್ (Ormaperunnal) ಇಲ್ಲಿನ ವಾರ್ಷಿಕ ಉತ್ಸವವಾಗಿದೆ.

 

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed