Search
  • Follow NativePlanet
Share
ಮುಖಪುಟ » ಸ್ಥಳಗಳು » ಪರ್ಭಾನಿ » ಆಕರ್ಷಣೆಗಳು » ಪರ್ದೇಶ್ವರ್ ದೇವಾಲಯ

ಪರ್ದೇಶ್ವರ್ ದೇವಾಲಯ, ಪರ್ಭಾನಿ

1

ಪರ್ದೇಶ್ವರ್ ದೇವಾಲಯವು ಶ್ರೀ ಸ್ವಾಮಿ ಸಚ್ಚುದಂದಜಿ ಸರಸ್ವತಿಯವರಿಂದ ನಿರ್ಮಾಣಗೊಂಡಿತು.  ಇದು ಪರ್ಭಾನಿಯಲ್ಲಿ ನೆಲೆಸಿದ್ದು, ಇದು ಸಾಧನಾಧಾಮ ಆಶ್ರಮದ ಮಹಾಮಂಡಲೇಶ್ವರವೆಂದು ಪರಿಗಣಿಸಲ್ಪಟ್ಟಿದೆ.

ಇಡೀ ದೇವಾಲಯವನ್ನು ಬಿಳಿಯ ಅಮೃತಶಿಲೆಯಿಂದ ನಿರ್ಮಾಣಮಾಡಲಾಗಿದ್ದು, ಇದು ಎಂಟು ಅಡಿ ಎತ್ತರವಿದೆ. ಗರ್ಭಗುಡಿಯು ಶಿವನ ಮೂರ್ತಿಯನ್ನು ,ಜೊತೆಗೆ ಅನ್ನಪೂರ್ಣ ದೇವಿಯ ಮೂರ್ತಿಯನ್ನು ಹೊಂದಿದೆ. ದೇವಾಲಯವು ಸುಮಾರು 4,000 ಚದರ ಅಡಿಗಳಷ್ಟು ವಿಶಾಲವಾದ ಸ್ಥಳವನ್ನು ಹೊಂದಿದೆ.

ಈ ದೇವಾಲಯದಲ್ಲಿನ ಶಿವಲಿಂಗವು ಪಾದರಸದಿಂದ ಕೂಡಿದ್ದು ಸುಮಾರು 250 ಕಿ,ಗ್ರಾಂನಷ್ಟು ತೂಗುತ್ತದೆ. ಇದು ಈ ಮಾದರಿಯ ಶಿವಲಿಂಗಗಳಲ್ಲೆ ದೊಡ್ಡದೆಂದು ಭಾವಿಸಾಲಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed