Search
  • Follow NativePlanet
Share
ಮುಖಪುಟ » ಸ್ಥಳಗಳು » ಪರ್ಭಾನಿ » ತಲುಪುವ ಬಗೆ

ತಲುಪುವ ಬಗೆ

ಮಹಾರಾಷ್ಟ್ರದ ಮುಂಬೈ ಮತ್ತು ಪುಣೆಯಂತಹ ನಗರಗಳಿಂದ ಹಲವಾರು ಖಾಸಗಿ ಪ್ರವಾಸಿ ಬಸ್ಸುಗಳು ಮತ್ತು ರಾಜ್ಯ ಸರ್ಕಾರಿ ಬಸ್ಸುಗಳು ಪರ್ಭಾನಿಗೆ ಹೋಗಿ ಬರುತ್ತಿರುತ್ತವೆ. ಖಾಸಗಿ ಬಸ್ಸುಗಳು ಸರ್ಕಾರಿ ಬಸ್ಸುಗಳಿಗೆ ಪ್ರಮುಖ ಬದಲಿ ವ್ಯವಸ್ಥೆಯಾಗಿದೆ. ಪುಣೆಯಿಂದ ಪರ್ಭಾನಿಗೆ ಸಾಮಾನ್ಯವಾಗಿ 300 ರೂ ಮತ್ತು ಹವಾನಿಯಂತ್ರಿತ ಬಸ್ಸಿಗೆ 500 ರೂ ದರವಿದೆ.