Search
  • Follow NativePlanet
Share
ಮುಖಪುಟ » ಸ್ಥಳಗಳು » ಪಹಲ್ಗಾಂ » ಆಕರ್ಷಣೆಗಳು
  • 01ಬೆತಾಬ್ ಕಣಿವೆ

    ಬೆತಾಬ್ ಕಣಿವೆಯು ತನ್ನ ಸೌಂದರ್ಯದಿಂದ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಈ ಸ್ಥಳಕ್ಕೆ ಬಾಲಿವುಡ್‍ನ ಪ್ರಸಿದ್ಧ ಸಿನಿಮಾ ’ಬೆತಾಬ್’ನ ಹೆಸರನ್ನು ಇಡಲಾಗಿದೆ. ಏಕೆಂದರೆ ಈ ಚಿತ್ರದ ಬಹುಭಾಗವನ್ನು ಕಣಿವೆಯ ಈ ಭಾಗದಲ್ಲಿಯೆ ಚಿತ್ರೀಕರಣ ಮಾಡಲಾಗಿದೆ. ಇದು ಪಹಲ್ಗಾಂನಿಂದ 7 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ...

    + ಹೆಚ್ಚಿಗೆ ಓದಿ
  • 02ತುಲಿಯನ್ ಕೆರೆ

    ತುಲಿಯನ್ ಕೆರೆ

    ತುಲಿಯನ್ ಕೆರೆಯು ಸಮುದ್ರ ಮಟ್ಟದಿಂದ ಅಂದಾಜು 4000 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇದು ಅರು ಸಮೀಪದಲ್ಲಿದ್ದು, ಪಹಲ್ಗಾಂನಿಂದ 15 ಕಿ.ಮೀ ದೂರದಲ್ಲಿದೆ. ತರ್ಸಿರ್ ಕೆರೆ ಎಂದು ಸಹ ಕರೆಯಲ್ಪಡುವ ಈ ಕೆರೆಗೆ ಅರುವಿನಿಂದ ಸಾಗುವ ಚಾರಣದ ಮೂಲಕ ಎರಡು ದಿನಗಳಲ್ಲಿ ಅಂದಾಜು ತಲುಪಬಹುದು. ಈ ಕೆರೆಯ ಮತ್ತೊಂದು ವೈಶಿಷ್ಟ್ಯವೇನೆಂದರೆ...

    + ಹೆಚ್ಚಿಗೆ ಓದಿ
  • 03ಚಂದನ್‍ವರಿ

    ಚಂದನ್‍ವರಿಯು ಸಮುದ್ರ ಮಟ್ಟದಿಂದ 2923 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಪ್ರವಾಸಿಗರು ಪಹಲ್ಗಾಂನಿಂದ 16 ಕಿ.ಮೀ ದೂರ ಕ್ರಮಿಸಿದರೆ ಇಲ್ಲಿಗೆ ತಲುಪಬಹುದು. ಇಲ್ಲಿನ ಹಿಮಚ್ಛಾಧಿತವಾದ ಪರ್ವತಗಳು ಮತ್ತು ಮಂತ್ರಮುಗ್ಧಗೊಳಿಸುವಂತಹ ಪ್ರಾಕೃತಿಕ ಸೌಂದರ್ಯವು ಹಲವಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಇವುಗಳಲ್ಲದೆ...

    + ಹೆಚ್ಚಿಗೆ ಓದಿ
  • 04ಮಾಮಲೇಶ್ವರ್ ದೇವಾಲಯ

    ಮಾಮಲೇಶ್ವರ್ ದೇವಾಲಯ

    ಮಾಮಲೇಶ್ವರ್ ದೇವಾಲಯವು ಶಿವನ ದೇವಾಲಯವಾಗಿದ್ದು, ಈ ಪ್ರದೇಶದ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಇದನ್ನು ಜಯಸಿಂಹ ಮಹಾರಾಜನು 12 ನೇ ಶತಮಾನದಲ್ಲಿ ನಿರ್ಮಿಸಿದನು. ಪಹಲ್ಗಾಂನಿಂದ 1  ಕಿ.ಮೀ ದೂರದಲ್ಲಿರುವ ಲಿಡ್ಡರ್ ನದಿಯ ದಂಡೆಯ ಮೇಲೆ ಈ ದೇವಾಲಯ ನೆಲೆಗೊಂಡಿದೆ. ಈ ದೇವಾಲಯದ ಮತ್ತೊಂದು ವೈಶಿಷ್ಟ್ಯವೇನೆಂದರೆ ಇದನ್ನು...

    + ಹೆಚ್ಚಿಗೆ ಓದಿ
  • 05ಬೈಸರನ್

    ಬೈಸರನ್

    ಬೈಸರನ್ ಎಂಬ ಸ್ಥಳವು ಪಹಲ್ಗಾಂನಿಂದ 5 ಕಿ.ಮೀ ದೂರದಲ್ಲಿದೆ. ಇದು ಸಮುದ್ರ ಮಟ್ಟದಿಂದ 2438 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇಲ್ಲಿಂದ ಪ್ರವಾಸಿಗರು ಕಣ್ಣು ಹಾಯಿಸಿದಷ್ಟು ಹಿಮಚ್ಛಾಧಿತ ಪರ್ವತಗಳು, ದಟ್ಟ ಕಾಡು ಮತ್ತು ಅತ್ಯಾಕರ್ಷಕ ಹುಲ್ಲುಗಾವಲುಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದು. ಇಲ್ಲಿನ ಬೆಟ್ಟದ ತುದಿಯಲ್ಲಿ ನಿಂತು...

    + ಹೆಚ್ಚಿಗೆ ಓದಿ
  • 06ಪಂಚತರ್ನಿ

    ಪಂಚತರ್ನಿ

    ಪಂಚತರ್ನಿಯು ಐದು ಹೊಳೆಗಳು ಕೂಡುವ ಸ್ಥಳದಲ್ಲಿ ನೆಲೆಗೊಂಡಿದೆ. ಇದು ಶೇಷ್ ನಾಗ್‍ದಿಂದ 13 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಪ್ರವಾಸಿಗರು ಪಹಲ್ಗಾಂನಿಂದ 40 ಕಿ.ಮೀ ಕ್ರಮಿಸಿದರೆ ಇಲ್ಲಿಗೆ ತಲುಪಬಹುದು. ಈ ಸ್ಥಳವು ಅಮರನಾಥ್‍ಗೆ ಹೋಗುವ ಯಾತ್ರಿಕರ ಕಡೆಯ ತಂಗುದಾಣವಾಗಿದೆ. ಇಲ್ಲಿಂದ ನೇರವಾಗಿ ಮುಂದೆ ಸಾಗುವ ಒಂದು ಸಣ್ಣ...

    + ಹೆಚ್ಚಿಗೆ ಓದಿ
  • 07ಅರು

    ಅರು ಪಹಲ್ಗಾಂನಿಂದ 11 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಸಮುದ್ರಮಟ್ಟದಿಂದ 2408 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇಲ್ಲಿಂದ ಪ್ರವಾಸಿಗರು ಮಂತ್ರಮುಗ್ಧಗೊಳಿಸುವಂತಹ ಕಣಿವೆಯ ಸುಂದರ ನೋಟವನ್ನು ಕಾಣಬಹುದು. ಲಿಡ್ಡರ್ ವಟ್‍ನಿಂದ ಕೊಲಹೊಯ್‍ಗೆ ಸಾಗುವ ಚಾರಣವು ಸಾಹಸಿ ಮನೋಭಾವದವರಿಗೆ ಹೇಳಿ ಮಾಡಿಸಿದ...

    + ಹೆಚ್ಚಿಗೆ ಓದಿ
  • 08ಲಿಡ್ಡರ್ ವಾಟ್

    ಲಿಡ್ಡರ್ ವಾಟ್

    ಲಿಡ್ಡರ್ ವಾಟ್ ಪಹಲ್ಗಾಂನಿಂದ 22 ಕಿ.ಮೀ ದೂರದಲ್ಲಿದೆ.  ಈ ಪ್ರದೇಶವು ದಟ್ಟ ಅರಣ್ಯ ಮತ್ತು ಹಚ್ಚ ಹಸಿರಿನಿಂದ ಕೂಡಿದ ಹುಲ್ಲುಗಾವಲುಗಳಿಂದ ಕೂಡಿದ್ದು ಸುಂದರವಾಗಿ ಕಾಣುತ್ತದೆ. ಸಮುದ್ರ ಮಟ್ಟದಿಂದ  3408 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಈ ಸ್ಥಳವು ಪ್ರವಾಸಿಗರಿಗೆ ಶಿಬಿರವನ್ನು ಹಾಕಲು ಹೇಳಿ ಮಾಡಿಸಿದ...

    + ಹೆಚ್ಚಿಗೆ ಓದಿ
  • 09ಐಶ್‍ಮುಕಾಮ್

    ಐಶ್‍ಮುಕಾಮ್

    ಐಶ್‍ಮುಕಾಮ್ ಶ್ರೀನಗರದಿಂದ 86 ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಬೆಟ್ಟವಾಗಿದೆ. ಇಲ್ಲಿ ಪ್ರಸಿದ್ಧ ಸೂಫಿ ಸಂತ ಬಾಬಾ ಝೈನ-ಉದ್-ದಿನ್ ವಾಲಿಯವರ ಪವಿತ್ರ ಸಮಾಧಿ ಇದೆ. ಇವರನ್ನು "ಝೈನೊ ಶಾ ಸಾಹಿಬ್" ಎಂದು  ಸಹ ಕರೆಯುತ್ತಾರೆ. ಈ ಸಮಾಧಿಯು ಒಂದು ಗುಹೆಯ ಒಳಭಾಗದಲ್ಲಿ ನೆಲೆಗೊಂಡಿದೆ.  ಇಲ್ಲಿ ಸೂಫಿ ಸಂತರಿಗೆ...

    + ಹೆಚ್ಚಿಗೆ ಓದಿ
  • 10ಸೂರ್ಯ ದೇವಾಲಯ

    ಸೂರ್ಯ ದೇವಾಲಯ

    ಪಹಲ್ಗಾಂನಲ್ಲಿನ ಸೂರ್ಯನ ದೇವಾಲಯವು ಕಾರ್ಕೋಟ ಮನೆತನದ ರಾಜ ಲಲಿತಾದಿತ್ಯ ಮುಕ್ತಪಿಡನಿಂದ ನಿರ್ಮಿಸಲ್ಪಟ್ಟಿತು. ನಂಬಿಕೆಗಳ ಪ್ರಕಾರ ಈ ದೇವಾಲಯಕ್ಕೆ ಬುನಾದಿಯನ್ನು ನಿಕಟಪೂರ್ವ ರಾಜ ರಾಣಾದಿತ್ಯ ಮುಕ್ತಪೀಡನು ಹಾಕಿ ಇದರ ನಿರ್ಮಾಣ ಕಾರ್ಯವನ್ನು ಆರಂಭಿಸಿದನಂತೆ. ಈ ದೇವಾಲಯವು ಶ್ರೀನಗರದಿಂದ 64 ಕಿ.ಮೀ‍ ದೂರದಲ್ಲಿದ್ದು,...

    + ಹೆಚ್ಚಿಗೆ ಓದಿ
  • 11ಕೊಲಹೊಯ್ ಹಿಮನದಿ

    ಕೊಲಹೊಯ್ ಹಿಮನದಿ

    ಕೊಲಹೊಯ್ ಹಿಮನದಿಯು ತೂಗು ಹಿಮನದಿಯೆಂದು ಸಹ ಖ್ಯಾತಿ ಪಡೆದಿದೆ. ಇದು ಲಿಡ್ಡರ್ ಕಣಿವೆಯಲ್ಲಿ ನೆಲೆಗೊಂಡಿದೆ. ಈ ಹಿಮನದಿಗೆ " ತೂಗು ಹಿಮನದಿ" ಎಂದು ಹೆಸರು ಪ್ರಸಕ್ತ ಹವಾಮಾನ ಮತ್ತು ಜಾಗತಿಕ ತಾಪಮಾನದ ಏರಿಕೆಯೆ ಕಾರಣವಾಗಿ ಈ ಹೆಸರನ್ನು ಇಡಲಾಗಿದೆ. ಪ್ರವಾಸಿಗರು ಈ ಹಿಮನದಿಯನ್ನು ಅದರ ಬಲಭಾಗದಿಂದ ನೋಡಬೇಕು. ಏಕೆಂದರೆ ಅಲ್ಲಿ...

    + ಹೆಚ್ಚಿಗೆ ಓದಿ
  • 12ಶಿಖರ್ ಘಡ್

    ಶಿಖರ್ ಘಡ್

    ಶಿಖರ್ ಘಡ್ ಎನ್ನುವುದು ಒಂದು ವನ್ಯಜೀವಿಧಾಮವಾಗಿದ್ದು, ನಿಮ್ಮ ಕುಟುಂಬದವರು ಮತ್ತು ಸ್ನೇಹಿತರ ಜೊತೆಗೂಡಿ ನೀವು ಕಾಲಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ. ಈ ವನ್ಯಜೀವಿಧಾಮವು ಮೊದಲು ಇಲ್ಲಿನ ರಾಜರ ಶಿಕಾರಿ ತಾಣವಾಗಿತ್ತು. ಈ ಸ್ಥಳವು ಮಾರುಕಟ್ಟೆಗೆ ಸಮೀಪದಲ್ಲಿದೆ. ಹಾಗಾಗಿ ಇಲ್ಲಿ ಪ್ರವಾಸಿಗರಿಗೆ ಕುದುರೆಯಲ್ಲಿ ಹೋಗುವ ಅವಕಾಶ...

    + ಹೆಚ್ಚಿಗೆ ಓದಿ
  • 13ತರ್ಸರ್ ಕೆರೆ

    ತರ್ಸರ್ ಕೆರೆಯು ಪಹಲ್ಗಾಂನಿಂದ 34 ಕಿ.ಮೀ ದೂರದಲ್ಲಿದ್ದು, ಸಮುದ್ರ ಮಟ್ಟದಿಂದ 3962 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇಲ್ಲಿನ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ವಿಶ್ವದ ಎಲ್ಲೆಡೆಯಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಪ್ರವಾಸಿಗರು ತರ್ಸಾರ್ ಕೆರೆಯನ್ನು ತಲುಪಲು ನೆಲದ ಮಟ್ಟದಿಂದ 243 ಮೀಟರ್...

    + ಹೆಚ್ಚಿಗೆ ಓದಿ
  • 14ಮಟ್ಟನ್

    ಮಟ್ಟನ್

    ಮಟ್ಟನ್ ಜಮ್ಮು ಕಾಶ್ಮೀರ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಇದು ಅನಂತ್‍ನಾಗ್‍ನಿಂದ ಕೆಲವೇ ಕಿ.ಮೀ ದೂರದಲ್ಲಿದೆ. ಈ ಸ್ಥಳಕ್ಕೆ ಪಹಲ್ಗಾಂನಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಈ ದೇವಾಲಯಕ್ಕೆ ಹೋಗಲು ಪ್ರವಾಸಿಗರು ಮೊದಲು ಸುರಕ್ಷತೆಯ ದೃಷ್ಟಿಯಿಂದ ಪ್ಯಾರಾಮಿಲಿಟರಿ ಪಡೆಗಳಿಂದ ಅನುಮತಿ...

    + ಹೆಚ್ಚಿಗೆ ಓದಿ
  • 15ಗಾಲ್ಫ್

    ಗಾಲ್ಫ್

    ಗಾಲ್ಫ್ ಪಹಲ್ಗಾಂನ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇಲ್ಲಿ 18 ಕುಳಿಗಳ ಗಾಲ್ಫ್ ಮೈದಾನವಿದೆ. ಸಮುದ್ರ ಮಟ್ಟದಿಂದ 2400 ಮೀಟರ್ ಎತ್ತರದಲ್ಲಿರುವ ಈ ಗಾಲ್ಫ್ ಮೈದಾನವು ನೋಡುಗರ ಮನಸೂರೆಗೊಳ್ಳುವ ದೇವದಾರು ಕಾಡುಗಳು ಮತ್ತು ಹಸಿರಿನಿಂದ ಬೆಟ್ಟಗಳಿಂದ ಕೂಡಿದ ದೃಶ್ಯವೈಭವವನ್ನು ಒದಗಿಸುತ್ತದೆ. ಗಾಲ್ಫ್ ಆಟಗಾರರನ್ನು ಸೆಳೆಯುವ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri