Search
  • Follow NativePlanet
Share
ಮುಖಪುಟ » ಸ್ಥಳಗಳು » ಪಹಲ್ಗಾಂ » ಆಕರ್ಷಣೆಗಳು » ಅರು

ಅರು, ಪಹಲ್ಗಾಂ

12

ಅರು ಪಹಲ್ಗಾಂನಿಂದ 11 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಸಮುದ್ರಮಟ್ಟದಿಂದ 2408 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇಲ್ಲಿಂದ ಪ್ರವಾಸಿಗರು ಮಂತ್ರಮುಗ್ಧಗೊಳಿಸುವಂತಹ ಕಣಿವೆಯ ಸುಂದರ ನೋಟವನ್ನು ಕಾಣಬಹುದು. ಲಿಡ್ಡರ್ ವಟ್‍ನಿಂದ ಕೊಲಹೊಯ್‍ಗೆ ಸಾಗುವ ಚಾರಣವು ಸಾಹಸಿ ಮನೋಭಾವದವರಿಗೆ ಹೇಳಿ ಮಾಡಿಸಿದ ಚಟುವಟಿಕೆಯಾಗಿದೆ. ಈ ತಾಣವು ಹಚ್ಚ ಹಸಿರಿನ ಹುಲ್ಲುಗಾವಲಿನ ನಡುವೆ ನೆಲೆಗೊಂಡಿದ್ದು, ಪ್ರವಾಸಿಗರು ಶಿಬಿರವನ್ನು ಹಾಕಲು ಹೇಳಿ ಮಾಡಿಸಿದ ತಾಣವಾಗಿದೆ. ಪ್ರವಾಸಿಗರು ಕಣಿವೆಯಿಂದ ಇಳಿದು ಸುಲಭವಾಗಿ ಈ ಸ್ಥಳವನ್ನು ತಲುಪಬಹುದು. ಇದಲ್ಲದೆ ಸಾಹಸೀ ಮನೋಭಾವದವರು ಅರುವನ್ನು ಮೂಲನೆಲೆಯಾಗಿ ಬಳಸಿಕೊಂಡು ಸೋನಾಮಾರ್ಗ್ ಗೆ 3 ದಿನಗಳ ಚಾರಣವನ್ನು ಕೈಗೊಳ್ಳಬಹುದು. ಅಲ್ಲದೆ ಅನುಕೂಲಸ್ಥರು ಸಣ್ಣಕುದುರೆಗಳನ್ನು ಸಹ ಬಾಡಿಗೆಗೆ ಪಡೆಯಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed