Search
  • Follow NativePlanet
Share
ಮುಖಪುಟ » ಸ್ಥಳಗಳು » ಪಹಲ್ಗಾಂ » ಆಕರ್ಷಣೆಗಳು » ಬೆತಾಬ್ ಕಣಿವೆ

ಬೆತಾಬ್ ಕಣಿವೆ, ಪಹಲ್ಗಾಂ

5

ಬೆತಾಬ್ ಕಣಿವೆಯು ತನ್ನ ಸೌಂದರ್ಯದಿಂದ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಈ ಸ್ಥಳಕ್ಕೆ ಬಾಲಿವುಡ್‍ನ ಪ್ರಸಿದ್ಧ ಸಿನಿಮಾ ’ಬೆತಾಬ್’ನ ಹೆಸರನ್ನು ಇಡಲಾಗಿದೆ. ಏಕೆಂದರೆ ಈ ಚಿತ್ರದ ಬಹುಭಾಗವನ್ನು ಕಣಿವೆಯ ಈ ಭಾಗದಲ್ಲಿಯೆ ಚಿತ್ರೀಕರಣ ಮಾಡಲಾಗಿದೆ. ಇದು ಪಹಲ್ಗಾಂನಿಂದ 7 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಕಣಿವೆಯು ಶೇಷ್‍ನಾಗ್ ನದಿಯ ಉಗಮ ಸ್ಥಾನವಾಗಿ ಸಹ ಕಾರ್ಯನಿರ್ವಹಿಸುತ್ತದೆ. ಹಿಮಚ್ಛಾದಿತವಾದ ಪರ್ವತಗಳು, ದೇವದಾರು ಕಾಡುಗಳು, ಪೈನ್ ಮರಗಳು, ಸ್ವಚ್ಛ ನಿರ್ಮಲ ಝರಿಗಳು, ಬೆಚ್ಚಗಿನ ಸೂರ್ಯ ರಶ್ಮಿ ಮತ್ತು ವಿಲ್ಲೋ ಮರಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಪಹಲ್ಗಾಂನಿಂದ ಸಮೀಪದಲ್ಲೇ ಇರುವ ಬೈಸರನ್ ಮತ್ತು ತುಲಿಯನ್ ಕೆರೆಯ ಸಾಮೀಪ್ಯವು ಈ ಪ್ರದೇಶವನ್ನು ಮತ್ತಷ್ಟು ಖ್ಯಾತಿಯನ್ನು ತಂದಿದೆ. ಇದರ ಜೊತೆಗೆ ಪಹಲ್ಗಾಂ ಅಭಿವೃದ್ಧಿ ನಿಗಮವು ಈ ಪ್ರದೇಶವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಜನಪ್ರಿಯಗೊಳಿಸಲು ಶ್ರಮಿಸುತ್ತಿದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon