Search
  • Follow NativePlanet
Share
ಮುಖಪುಟ » ಸ್ಥಳಗಳು » ಪಹಲ್ಗಾಂ » ಆಕರ್ಷಣೆಗಳು » ಮಟ್ಟನ್

ಮಟ್ಟನ್, ಪಹಲ್ಗಾಂ

1

ಮಟ್ಟನ್ ಜಮ್ಮು ಕಾಶ್ಮೀರ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಇದು ಅನಂತ್‍ನಾಗ್‍ನಿಂದ ಕೆಲವೇ ಕಿ.ಮೀ ದೂರದಲ್ಲಿದೆ. ಈ ಸ್ಥಳಕ್ಕೆ ಪಹಲ್ಗಾಂನಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಈ ದೇವಾಲಯಕ್ಕೆ ಹೋಗಲು ಪ್ರವಾಸಿಗರು ಮೊದಲು ಸುರಕ್ಷತೆಯ ದೃಷ್ಟಿಯಿಂದ ಪ್ಯಾರಾಮಿಲಿಟರಿ ಪಡೆಗಳಿಂದ ಅನುಮತಿ ಪಡೆಯಬೇಕಾದುದು ಅತ್ಯಾವಶ್ಯಕ. ಈ ದೇವಾಲಯದಲ್ಲಿ ಅತ್ಯಂತ ಪವಿತ್ರವೆಂದು ಭಾವಿಸಲಾದ ಒಂದು " ಶಿವಲಿಂಗ" ವಿದೆ. ಸುತ್ತಲು ನೀರಿನಿಂದ ಕೂಡಿರುವ ಇಟ್ಟಿಗೆಯಿಂದ ಮಾಡಲಾದ ಒಂದು ರಚನೆಯಲ್ಲಿ ನಾವು ಇದನ್ನು ಕಾಣಬಹುದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat