Search
  • Follow NativePlanet
Share
ಮುಖಪುಟ » ಸ್ಥಳಗಳು » ಪಹಲ್ಗಾಂ » ಆಕರ್ಷಣೆಗಳು » ಸೂರ್ಯ ದೇವಾಲಯ

ಸೂರ್ಯ ದೇವಾಲಯ, ಪಹಲ್ಗಾಂ

1

ಪಹಲ್ಗಾಂನಲ್ಲಿನ ಸೂರ್ಯನ ದೇವಾಲಯವು ಕಾರ್ಕೋಟ ಮನೆತನದ ರಾಜ ಲಲಿತಾದಿತ್ಯ ಮುಕ್ತಪಿಡನಿಂದ ನಿರ್ಮಿಸಲ್ಪಟ್ಟಿತು. ನಂಬಿಕೆಗಳ ಪ್ರಕಾರ ಈ ದೇವಾಲಯಕ್ಕೆ ಬುನಾದಿಯನ್ನು ನಿಕಟಪೂರ್ವ ರಾಜ ರಾಣಾದಿತ್ಯ ಮುಕ್ತಪೀಡನು ಹಾಕಿ ಇದರ ನಿರ್ಮಾಣ ಕಾರ್ಯವನ್ನು ಆರಂಭಿಸಿದನಂತೆ. ಈ ದೇವಾಲಯವು ಶ್ರೀನಗರದಿಂದ 64 ಕಿ.ಮೀ‍ ದೂರದಲ್ಲಿದ್ದು, ಅನಂತ‌ನಾಗ್‍ನಿಂದ 7.ಕಿ.ಮೀ ದೂರದಲ್ಲಿದೆ. ದಂತಕಥೆಗಳ ಪ್ರಕಾರ ಈ ದೇವಾಲಯವು ಮಹಾಭಾರತದ ಪಾಂಡವರ ಕಾಲದ್ದೆಂದು ಸಾರಲಾಗುತ್ತಿದೆ. ಸಮತಟ್ಟದ ಭೂಭಾಗದಲ್ಲಿ ನೆಲೆಗೊಂಡಿರುವ ಈ ದೇವಾಲಯವು ಪ್ರವಾಸಿಗರಿಗೆ ಮಟ್ಟನ್ ಪ್ರದೇಶದ ವಿಹಂಗಮ ನೋಟವನ್ನು ಒದಗಿಸುತ್ತದೆ. ಮಟ್ಟನ್ ಹಿಂದೂಗಳ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat