Search
  • Follow NativePlanet
Share
ಮುಖಪುಟ » ಸ್ಥಳಗಳು » ಪಹಲ್ಗಾಂ » ಆಕರ್ಷಣೆಗಳು » ಲಿಡ್ಡರ್ ವಾಟ್

ಲಿಡ್ಡರ್ ವಾಟ್, ಪಹಲ್ಗಾಂ

1

ಲಿಡ್ಡರ್ ವಾಟ್ ಪಹಲ್ಗಾಂನಿಂದ 22 ಕಿ.ಮೀ ದೂರದಲ್ಲಿದೆ.  ಈ ಪ್ರದೇಶವು ದಟ್ಟ ಅರಣ್ಯ ಮತ್ತು ಹಚ್ಚ ಹಸಿರಿನಿಂದ ಕೂಡಿದ ಹುಲ್ಲುಗಾವಲುಗಳಿಂದ ಕೂಡಿದ್ದು ಸುಂದರವಾಗಿ ಕಾಣುತ್ತದೆ. ಸಮುದ್ರ ಮಟ್ಟದಿಂದ  3408 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಈ ಸ್ಥಳವು ಪ್ರವಾಸಿಗರಿಗೆ ಶಿಬಿರವನ್ನು ಹಾಕಲು ಹೇಳಿ ಮಾಡಿಸಿದ ತಾಣವಾಗಿದೆ. ಸಾಹಸ ಮನೋಭಾವದವರು ಇಲ್ಲಿಂದ ಕೊಲಹೊಯ್ ಹಿಮನದಿಗೆ ಮತ್ತು ತರ್ಸರ್ ಮತ್ತು ಮರ್ಸರ್ ಕೆರೆಗಳಿಗೆ ಚಾರಣವನ್ನು ಕೈಗೊಳ್ಳಬಹುದು. ಈ ಸ್ಥಳವು ಸಿಂಧ್ ಕಣಿವೆಯ ಮುಖಾಂತರ ಸಾಗುವ ಚಾರಣದ ಹಾದಿಯಲ್ಲಿ ಕಾಣಸಿಗುತ್ತದೆ. ಪ್ರವಾಸಿಗರು ಪಹಲ್ಗಾಂನಿಂದ ಇಲ್ಲಿಗೆ ಕ್ಯಾಬ್‍ಗಳ ಮೂಲಕ ಅಥವಾ ಕುದುರೆಗಳ ಮೂಲಕ ತಲುಪಬಹುದು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun