ನರಕಂದದಲ್ಲಿ ನಡೆಯುವ ಸಾಹಸ ಕ್ರೀಡೆಗಳಲ್ಲಿ ಟ್ರೆಕ್ಕಿಂಗ್ ಬಹಳ ಮುಖ್ಯವಾದದ್ದಾಗಿದೆ. ಇಲ್ಲಿನ ಟ್ರೆಕ್ಕಿಂಗ್ ಮಾರ್ಗಗಳು ಹತು ಶಿಖರ ಹಾಗೂ ನರಕಂದ ಮಾರ್ಗವಾಗಿ ಪ್ರವಾಸಿಗರನ್ನು ಕರೆದೊಯ್ಯುತ್ತದೆ. ಟ್ರೆಕ್ಕಿಂಗ್ ಮಾರ್ಗಗಳು ದಟ್ಟ ಕಾಡಿನ ಒಳಭಾಗಗಳ ಮಧ್ಯದಲ್ಲಿ ಹಾದುಹೋಗುತ್ತಿದ್ದು, ಓಕ್, ಪೈನ್, ರೋಡೋದೆನ್ಡ್ರನ್, ದೇವದಾರು, ಸಿಲ್, ಫಿರ್ ಹಾಗೂ ಸ್ಟ್ರೂಸೀ ಮುಂತಾದ ಮರಗಳಿಂದ ಆವರಿಸಲ್ಪಟ್ಟಿದೆ. ಪ್ರಕೃತಿಯ ಮಧ್ಯಭಾಗದಲ್ಲಿರುವ ಜೂ ಬಾಗ್ ನಲ್ಲಿ ಪ್ರವಾಸಿಗರು ತಂಗುವ ಸೌಕರ್ಯವಿದೆ.


Click it and Unblock the Notifications