Search
  • Follow NativePlanet
Share
ಮುಖಪುಟ » ಸ್ಥಳಗಳು » ನರಕಂದ » ಆಕರ್ಷಣೆಗಳು » ಹತು ಪೀಕ್

ಹತು ಪೀಕ್, ನರಕಂದ

3

ಹಿಮಾಚಲ ಪ್ರದೇಶ್ ರಾಜ್ಯ ನರಕಂದ ಪಟ್ಟಣದ ಹತು ಪೀಕ್ ಅತ್ಯಂತ ಹೆಸರಾಂತ ಪ್ರವಾಸಿ ತಾಣವಾಗಿದೆ. ಸುಮಾರು 3,300 ಮೀ. ಎತ್ತರವಿರುವ ಈ ಶಿಖರ ಬಹಳ ಎತ್ತರವಾಗಿರುವುದರಿಂದ ಇದರ ಮೇಲಿನಿಂದ ಇಡಿ ಹಿಮಾಲಯ ಬೆಟ್ಟಗಳ ಶ್ರೇಣಿಯನ್ನೇ ನೋಡಬಹುದು. ಇಲ್ಲಿಂದ ಕಾಣುವ ಹಿಮವನ್ನೇ ಹೊದ್ದುಕೊಂಡಿರುವ ಬೆಟ್ಟಗಳು, ಅದರ ಕೆಳಗಿರುವ ದೇವದಾರು ಮರಗಳ ದಟ್ಟ ಕಾನನ, ಸೇಬಿನ ತೋಟಗಳು ಹಾಗೂ ಬತ್ತದ ಹಸಿರು ಗದ್ದೆಗಳು ಅಬ್ಬಾ.. ನೋಡಲು ಅತ್ಯಂತ ರಮಣೀಯವಾದ ನೋಟ. ಹತು ಪೀಕ್ ನರಕಂದಾದಿಂದ ಕೇವಲ 8 ಕಿ.ಮೀ.ದೂರದಲ್ಲಿದ್ದು ಬೆಟ್ಟದ ತುದಿ ತಲುಪಲು ಹೈಕಿಂಗ್ (ಪಾದಯಾತ್ರೆ) ಒಂದೇ ಮಾರ್ಗ.

ಹತು ಪೀಕ್ ನಲ್ಲಿ, ಹತು ಮಾತಾ ದೇವಸ್ಥಾನವಿದ್ದು ಅದು ಪ್ರಮುಖ ಧಾರ್ಮಿಕ ಸ್ಥಳವಾಗಿ ಗುರುತಿಸಲ್ಪಟ್ಟಿದೆ. ಇಲ್ಲಿರುವ ದೇವಸ್ಥಾನದ ಹೊರತಾಗಿ ಪ್ರವಾಸಿಗರಿಗೆ ಸ್ವಲ್ಪ ಸಮಯ ವಿಶ್ರಮಿಸಿಕೊಳ್ಳಲು ಇರುವ ಪಿ.ಡಬ್ಲ್ಯೂ.ಡಿ. ಗೆಸ್ಟ್ ಹೌಸ್ ಹಾಗೂ ತುತ್ತ ತುದಿಯಲ್ಲಿರುವ ಕೊಳ ಆಕರ್ಷಕ ತಾಣಗಳಾಗಿವೆ. ಸುಂದರ ತಾಣವಾದ ಧುಮಾರಿ ಹಾಗೂ ಜೂ ಬಾಗ್ ಅನ್ನು ಶಿಖರದ ತುದಿಯಿಂದ ನೋಡಬಹುದು.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat