Search
  • Follow NativePlanet
Share
ಮುಖಪುಟ » ಸ್ಥಳಗಳು » ಮೌಂಟ್ ಅಬು » ಆಕರ್ಷಣೆಗಳು
  • 01ದಿಲ್ವಾರ ಜೈನ ದೇವಾಲಯ

    ದಿಲ್ವಾರ ಜೈನ ದೇವಾಲಯ 11 ರಿಂದ 13 ನೇ ಶತಮಾನದ ನಡುವೆ ನಿರ್ಮಿಸಲಾದ ದಿಲ್ವಾರ ಜೈನದೇವಾಲಯವು ಮೌಂಟ್ ಅಬುವಿನಲ್ಲಿ ನೋಡಲೇ ಬೇಕಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಅಮೃತಶಿಲೆಯಲ್ಲಿ ಸುಂದರವಾಗಿ ಕಡೆಯಲಾದ ಈ ದೇವಾಲಯವನ್ನು ನೋಡುವುದೆ ಒಂದು ಅಂದ. ಈ ದೇವಾಲಯ ಸಂಕೀರ್ಣವು ತನ್ನೊಳಗೆ ಮನಮೋಹಕವಾದ ಐದು ಜೈನ ದೇವಾಲಯಗಳನ್ನು...

    + ಹೆಚ್ಚಿಗೆ ಓದಿ
  • 02ನಕ್ಕಿ ಕೆರೆ

    ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿಕೊಡುವ ನಕ್ಕಿ ಕೆರೆ ಮೌಂಟ್ ಅಬುವಿನ ಮತ್ತೊಂದು ಪ್ರಸಿದ್ಧ ಆಕರ್ಷಣೆಯಾಗಿದೆ. ಇದು 1200 ಮೀಟರ್ ಎತ್ತರದಲ್ಲಿರುವ ಭಾರತದ ಏಕೈಕ ಕೃತಕ ಕೆರೆಯೆಂಬ ಕೀರ್ತಿಗೆ ಪಾತ್ರವಾಗಿದೆ. ಇದು ಪ್ರಶಾಂತವಾದ ಮತ್ತು ನಯನಮನೋಹರವಾದ ಬೆಟ್ಟಗಳ ಹಿನ್ನಲೆಯಲ್ಲಿ ನೆಲೆಗೊಂಡಿದೆ. ಈ ಕೆರೆಗೆ ’...

    + ಹೆಚ್ಚಿಗೆ ಓದಿ
  • 03ಮಂಡೂಕ ಬಂಡೆ

    ಮಂಡೂಕ ಬಂಡೆ

    ಮಂಡೂಕ ಬಂಡೆಯು ಮೌಂಟ್ ಅಬುವಿನ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಬೃಹತ್ ಬಂಡೆಯು ಪ್ರಸಿದ್ಧ ನಕ್ಕಿ ಕೆರೆಯ ಬಳಿಯಲ್ಲಿ ಇದೆ. ಇದು ಈ ಬೆಟ್ಟದ ನಗರಿಯ ಪ್ರಮುಖ ಚಾರಣ ಮಾರ್ಗದಲ್ಲಿ ನೆಲೆಗೊಂಡಿದೆ. ಈ ಎತ್ತರವಾದ ಬಂಡೆಯು ಒಂದು ಮಂಡೂಕ (ಕಪ್ಪೆ)ವನ್ನು ಹೋಲುವುದರಿಂದಾಗಿ ಇದಕ್ಕೆ “ ಮಂಡೂಕ ಬಂಡೆ”...

    + ಹೆಚ್ಚಿಗೆ ಓದಿ
  • 04ಸನ್ ಸೆಟ್ ಪಾಯಿಂಟ್

    ಸನ್ ಸೆಟ್ ಪಾಯಿಂಟ್ ಮೌಂಟ್ ಅಬುವಿನ ಸಂಜೆಯ ಪ್ರಸಿದ್ಧ ಆಕರ್ಷಣೆಯಾಗಿದೆ. ಇದು ನಕ್ಕಿ ಕೆರೆಯ ನೈಋತ್ಯಭಾಗದಲ್ಲಿ ನೆಲೆಸಿದೆ. ಈ ಸ್ಥಳವು ಬೆಟ್ಟಗಳ ಹಿನ್ನಲೆಯಲ್ಲಿ ಸೂರ್ಯಾಸ್ತಮಾನದ ಅತ್ಯಂತ ಸುಂದರವಾದ ದೃಶ್ಯಗಳನ್ನು ಒದಗಿಸುತ್ತದೆ. ನೋಡುತ್ತಿದ್ದರೆ ಇದು ನಿಜವೇ? ಅಥವಾ ಚಿತ್ರವೇ? ಎಂಬಂತೆ ಭಾಸವಾಗುವ ದೃಶ್ಯವೈಭವವು ನಿಮ್ಮನ್ನು...

    + ಹೆಚ್ಚಿಗೆ ಓದಿ
  • 05ಅಚಲ್ ಘಡ್

    ಅಚಲ್ ಘಡ್ ಎಂಬುದು ರಾಜ್ ಮಚಿಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಮೌಂಟ್ ಅಬುವಿನಿಂದ ಸುಮಾರು 11 ಕಿ,ಮೀ ದೂರದಲ್ಲಿರುವ ಈ ಸ್ಥಳವು ಅಚಲ್ ಘಡ್ ಕೋಟೆಯಿಂದಾಗಿ ಪ್ರಸಿದ್ಧವಾಗಿದೆ. ಈ ಕೋಟೆಯು ತನ್ನ್ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವದಿಂದಾಗಿ ಮೌಂಟ್ ಅಬು ಗಿರಿಧಾಮಕ್ಕೆ ಬರುವ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ....

    + ಹೆಚ್ಚಿಗೆ ಓದಿ
  • 06ಗುರು ಶಿಖರ್ ಶೃಂಗ

    ಗುರು ಶಿಖರ್ ಶೃಂಗ

    ಗುರು ಶಿಖರ್ ಶೃಂಗವು ಅರಾವಳಿ ಪ್ರಾಂತ್ಯದಲ್ಲಿರುವ ಉನ್ನತ ಶೃಂಗವಾಗಿದೆ. ಮೌಂಟ್ ಅಬುವಿನಿಂದ 15 ಕಿ.ಮೀ ದೂರದಲ್ಲಿರುವ ಈ ಶೃಂಗವು, ಸಮುದ್ರ ಮಟ್ಟದಿಂದ 1722 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಈ ಶೃಂಗವು ಚಾರಣಕ್ಕಾಗಿ ಪ್ರಸಿದ್ಧಿ ಪಡೆದಿದ್ದು, ಪ್ರವಾಸಿಗರು ಇಲ್ಲಿಗೆ ಆ ಕಾರಣವಾಗಿಯೆ ಆಗಮಿಸುತ್ತಿರುತ್ತಾರೆ. ಇದಲ್ಲದೆ...

    + ಹೆಚ್ಚಿಗೆ ಓದಿ
  • 07ಆಧಾರ್ ದೇವಿ ದೇವಾಲಯ

    ಆಧಾರ್ ದೇವಿ ದೇವಾಲಯ

    ಆಧಾರ್ ದೇವಿ ದೇವಾಲಯವು ಮೌಂಟ್ ಅಬುವಿನ ಮತ್ತೊಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.ದುರ್ಗಾ ದೇವಿಯ ಈ ದೇವಾಲಯವು ಗಿರಿಶೃಂಗದಲ್ಲಿದ್ದು, ಒಂದು ಗುಹೆಯಲ್ಲಿ ನೆಲೆಗೊಂಡಿದೆ. ಭಕ್ತಾಧಿಗಳು ಇಲ್ಲಿಗೆ ತಲುಪಲು 365 ಮೆಟ್ಟಿಲುಗಳನ್ನು ಹತ್ತಬೇಕು. ಇವು ವರ್ಷದ 365 ದಿನಗಳ ಸಂಕೇತವಾಗಿದೆ. ಬೃಹತ್ ಸಂಖ್ಯೆಯಲ್ಲಿ ದುರ್ಗಾ ದೇವಿಯ...

    + ಹೆಚ್ಚಿಗೆ ಓದಿ
  • 08ಮೌಂಟ್ ಅಬು ವನ್ಯಜೀವಿ ಧಾಮ

    ಮೌಂಟ್ ಅಬು ವನ್ಯಜೀವಿ ಧಾಮ

    ಮೌಂಟ್ ಅಬು ಗಿರಿಧಾಮಕ್ಕೆ ಹೋಗುವ ಯಾವುದೇ ಪ್ರವಾಸಿಗರು ನೋಡಲೆ ಬೇಕಾದ ಸ್ಥಳಗಳಲ್ಲಿ ಮೌಂಟ್ ಅಬು ವನ್ಯಜೀವಿ ಧಾಮವು ಪ್ರಮುಖವಾದುದಾಗಿದೆ. ಈ ಧಾಮವು ಅರಾವಳಿ ಪರ್ವತ ಶ್ರೇಣಿಯಲ್ಲಿ ಮತ್ತು ಅದರ ತಪ್ಪಲು ಪ್ರದೇಶದಲ್ಲಿ ನೆಲೆಸಿದೆ. ಇದು ಸುಮಾರು 19 ಕಿ.ಮೀ ಉದ್ದ ಮತ್ತು 5-8 ಕಿ.ಮೀ ಅಗಲವನ್ನು ಹೊಂದಿದೆ. 1960 ರಲ್ಲಿ ಈ...

    + ಹೆಚ್ಚಿಗೆ ಓದಿ
  • 09ಮೋಗ್ಲಿ ಲ್ಯಾಂಡ್

    ಮೋಗ್ಲಿ ಲ್ಯಾಂಡ್

    ಮೌಂಟ್ ಅಬುವಿನಿಂದ ಕೇವಲ 800 ಮೀಟರ್ ದೂರದಲ್ಲಿರುವ ಆರನ ಹಳ್ಳಿಯಲ್ಲಿರುವ ಮೊಗ್ಲಿ ಲ್ಯಾಂಡ್ ನಲ್ಲಿ ಪುರಾತನ ಕಾಲದ ನಾಗರೀಕತೆಯ ಕುರುಹುಗಳು ದೊರೆತಿವೆ. ಅರಣ್ಯ ಅಧಿಕಾರಿಗಳ ಒಂದು ತಂಡವು ಇಲ್ಲಿ ನಡೆಸಿದ ಉತ್ಖನನದಲ್ಲಿ ಪುರಾತನ ಕಾಲದ ಮಡಿಕೆಗಳನ್ನು ಮತ್ತು ಇಟ್ಟಿಗೆಗಳನ್ನು ಪತ್ತೆ ಹಚ್ಚಿವೆ. ಇವುಗಳಲ್ಲಿ ಸುಮಾರು 1000...

    + ಹೆಚ್ಚಿಗೆ ಓದಿ
  • 10ಟ್ರೇವೊರ್ಸ್ ಟ್ಯಾಂಕ್

    ಟ್ರೇವೊರ್ಸ್ ಟ್ಯಾಂಕ್

    ಟ್ರೇವೊರ್ಸ್ ಟ್ಯಾಂಕ್ ಮೌಂಟ್ ಅಬುವಿನ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಮೌಂತ್ ಅಬು ನಗರದ ಕೇಂದ್ರ ಭಾಗದಿಂದ ಕೇವಲ 5 ಕಿ.ಮೀ ದೂರದಲ್ಲಿದೆ. ಈ ಸ್ಥಳಕ್ಕೆ ಇದನ್ನು ನಿರ್ಮಿಸಿದ ಬ್ರಿಟೀಷ್ ಇಂಜಿನಿಯರಿನ ಹೆಸರನ್ನೆ ಇಡಲಾಗಿದೆ. ಈ ಟ್ಯಾಂಕನ್ನು ಈಗ ಮೊಸಳೆಗಳ ಸಂತಾನೋತ್ಪತಿಗಾಗಿ ಬಳಸಲಾಗುತ್ತಿದೆ. ಅಲ್ಲದೆ ಈಗ...

    + ಹೆಚ್ಚಿಗೆ ಓದಿ
  • 11ಹನಿಮೂನ್ ಪಾಯಿಂಟ್

    ಹನಿಮೂನ್ ಪಾಯಿಂಟ್

    ಹನಿಮೂನ್ ಪಾಯಿಂಟ್ ಸಮುದ್ರ ಮಟ್ಟದಿಂದ 1220 ಅಡಿಗಳಷ್ಟು ಎತ್ತರದಲ್ಲಿ ನೆಲೆಗೊಂಡಿದೆ. ಇದು ನಕ್ಕಿ ಕೆರೆಯ ಈಶಾನ್ಯಭಾಗದಲ್ಲಿ ನೆಲೆಸಿದ್ದು, ಅನಾದರ ಪಾಯಿಂಟ್ ಎಂದು ಸಹ ಕರೆಯಲ್ಪಡುತ್ತದೆ. ಈ ಸ್ಥಳವು ಸೂರ್ಯಾಸ್ತಮಾನದ ನಯನ ಮನೋಹರದೃಶ್ಯ ವೈಭವವನ್ನು ಸವಿಯಲು ಬಯಸುವವರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಈ ಸ್ಥಳವು...

    + ಹೆಚ್ಚಿಗೆ ಓದಿ
  • 12ಶ್ರೀ ರಘುನಾಥ್ ಜೀ ದೇವಾಲಯ

    ಶ್ರೀ ರಘುನಾಥ್ ಜೀ ದೇವಾಲಯ

    ಮೌಂಟ್ ಅಬುವಿನ ನಕ್ಕಿ ಕೆರೆಯ ದಂಡೆಯ ಮೇಲೆ ಇರುವ ಶ್ರೀ ರಘುನಾಥ್ ಜೀ ದೇವಾಲಯವು ಒಂದು ಪ್ರಮುಖ ಧಾರ್ಮಿಕ ಆಕರ್ಷಣೆಯಾಗಿದೆ. 14ನೇ ಶತಮಾನದಲ್ಲಿದ್ದ ಹಿಂದೂ ವಿದ್ವಾಂಸರಾದ ಶ್ರೀ ರಮಾನಂದರಿಂದ ನಿರ್ಮಾಣಗೊಂಡ ಈ ದೇವಾಲಯವನ್ನು ಭಗವಾನ್ ವಿಷ್ಣುವಿಗಾಗಿ ನಿರ್ಮಿಸಲಾಗಿದೆ. ವೈಷ್ಣವ ಪಂಥಕ್ಕೆ ಸೇರಿದ ಭಕ್ತಾಧಿಗಳು ಇಲ್ಲಿಗೆ ಸಹಸ್ರಾರು...

    + ಹೆಚ್ಚಿಗೆ ಓದಿ
  • 13ದಟ್ಡ ಸೀ ವರ್ಲ್ಡ್

    ದಟ್ಡ ಸೀ ವರ್ಲ್ಡ್

    ದಟ್ಡ ಸೀ ವರ್ಲ್ಡ್ ಮೌಂಟ್ ಅಬುವಿನ ದಿಲ್ವಾರ ದೇವಾಲಯದ ಕಡೆಗೆ ಸಾಗುವ ರಸ್ತೆಯಲ್ಲಿ ನೆಲೆಸಿದೆ. ಇದು ಭಾರತದ ಅತ್ಯಂತ ದೊಡ್ಡ ಅಕ್ವೇರಿಯಂ ಎಂದು ಪರಿಗಣಿಸಲ್ಪಟ್ಟಿದೆ. ಇದು ಮೀನುಗಳ ಮತ್ತು ಕಪ್ಪೆ ಚಿಪ್ಪುಗಳ ಬೃಹತ್ ಸಂಗ್ರಹವನ್ನು ಒಳಗೊಂಡಿದೆ. ದಟ್ಡ ಸೀ ವರ್ಲ್ಡ್ ಸಿಂಗಪೂರ್, ನೆದರ್ಲ್ಯಾಂಡ್ಸ್, ಯು ಎಸ್ ಎ,ಕೀನ್ಯಾ ಮುಂತಾದ...

    + ಹೆಚ್ಚಿಗೆ ಓದಿ
  • 14ಶಂಕರ್ ಮಠ್

    ಶಂಕರ್ ಮಠವು ಏಕಶಿಲೆಯ ಅದ್ಭುತವಾದ ಶಿವಲಿಂಗವನ್ನು ಹೊಂದಿದೆ. ಇದನ್ನು ಸುಮಾರು 25 ವರ್ಷಗಳಷ್ಟು ಹಿಂದೆ ನಿರ್ಮಿಸಲಾಯಿತು. ಈ ಸ್ಥಳವು ಮೌಂಟ್ ಅಬುವಿನ ಪ್ರಮುಖ ಮಾರುಕಟ್ಟೆಯ ಬಳಿಯಲ್ಲಿ ನೆಲೆಸಿದೆ. ಸ್ವಾಮಿ ಮಹೇಶಾನಂದಜೀ ಗಿರಿಯವರಿಂದ ನಿರ್ವಹಿಸಲ್ಪಡುತ್ತಿರುವ ಶಂಕರ್ ಮಠವು, ಮೌಂಟ್ ಅಬುವಿನ ಪ್ರಸಿದ್ಧ ಧಾರ್ಮಿಕ...

    + ಹೆಚ್ಚಿಗೆ ಓದಿ
  • 15ದೂಧ್ ಬಾವ್ರಿ

    ದೂಧ್ ಬಾವ್ರಿ

    ಮೌಂಟ್ ಅಬುವಿನ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ದೂಧ್ ಬಾವ್ರಿ ಎಂಬುದು ಒಂದು ಪವಿತ್ರ ಬಾವಿಯಾಗಿದ್ದು, ಆಧಾರ್ ದೇವಿ ದೇವಾಲಯದ ಕೆಳಭಾಗದಲ್ಲಿ ನೆಲೆಸಿದೆ.

    ’ದೂಧ್ ಬಾವ್ರಿ’ ಎಂಬ ಹೆಸರು ಬರಲು ಕಾರಣವೇನೆಂದರೆ, ಈ ಬಾವಿಯಲ್ಲಿರುವ ನೀರು ನೋಡಲು ಹಾಲಿನಂತೆಯೇ ಕಾಣುತ್ತದೆ. ಈ ಬಾವಿಯಲ್ಲಿರುವ ನೀರಿನ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat