ಶಂಕರ್ ಮಠವು ಏಕಶಿಲೆಯ ಅದ್ಭುತವಾದ ಶಿವಲಿಂಗವನ್ನು ಹೊಂದಿದೆ. ಇದನ್ನು ಸುಮಾರು 25 ವರ್ಷಗಳಷ್ಟು ಹಿಂದೆ ನಿರ್ಮಿಸಲಾಯಿತು. ಈ ಸ್ಥಳವು ಮೌಂಟ್ ಅಬುವಿನ ಪ್ರಮುಖ ಮಾರುಕಟ್ಟೆಯ ಬಳಿಯಲ್ಲಿ ನೆಲೆಸಿದೆ. ಸ್ವಾಮಿ ಮಹೇಶಾನಂದಜೀ ಗಿರಿಯವರಿಂದ ನಿರ್ವಹಿಸಲ್ಪಡುತ್ತಿರುವ ಶಂಕರ್ ಮಠವು, ಮೌಂಟ್ ಅಬುವಿನ ಪ್ರಸಿದ್ಧ ಧಾರ್ಮಿಕ ಆಕರ್ಷಣೆಯಾಗಿದೆ.