Search
  • Follow NativePlanet
Share
ಮುಖಪುಟ » ಸ್ಥಳಗಳು » ಮೌಂಟ್ ಅಬು » ಆಕರ್ಷಣೆಗಳು » ದೂಧ್ ಬಾವ್ರಿ

ದೂಧ್ ಬಾವ್ರಿ, ಮೌಂಟ್ ಅಬು

1

ಮೌಂಟ್ ಅಬುವಿನ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ದೂಧ್ ಬಾವ್ರಿ ಎಂಬುದು ಒಂದು ಪವಿತ್ರ ಬಾವಿಯಾಗಿದ್ದು, ಆಧಾರ್ ದೇವಿ ದೇವಾಲಯದ ಕೆಳಭಾಗದಲ್ಲಿ ನೆಲೆಸಿದೆ.

’ದೂಧ್ ಬಾವ್ರಿ’ ಎಂಬ ಹೆಸರು ಬರಲು ಕಾರಣವೇನೆಂದರೆ, ಈ ಬಾವಿಯಲ್ಲಿರುವ ನೀರು ನೋಡಲು ಹಾಲಿನಂತೆಯೇ ಕಾಣುತ್ತದೆ. ಈ ಬಾವಿಯಲ್ಲಿರುವ ನೀರಿನ ಬಣ್ಣದ ಕುರಿತಾಗಿ ಹಲವಾರು ದಂತಕಥೆಗಳು ಚಾಲ್ತಿಯಲ್ಲಿವೆ. ಅವುಗಳಲ್ಲಿ ಒಂದು ದಂತಕಥೆಯ ಪ್ರಕಾರ ಈ ಬಾವಿಯು ದೇವಾನುದೇವತೆಗಳ ಹಾಲಿನ ಪ್ರಮುಖ ಮೂಲವಂತೆ. ಇಲ್ಲಿನ ಸ್ಥಳೀಯ ನಿವಾಸಿಗಳು ಈ ಬಾವಿಯ ನೀರನ್ನು ಪವಿತ್ರವೆಂದು ಪರಿಗಣಿಸಿದ್ದಾರೆ. ಅವರ ನಂಬಿಕೆಗಳ ಪ್ರಕಾರ ಈ ಬಾವಿಯ ನೀರು ಮಾಂತ್ರಿಕ ಶಕ್ತಿಯನ್ನು ಹೊಂದಿದೆಯಂತೆ. ಹಲವಾರು ಭಕ್ತಾಧಿಗಳು ಈ ಬಾವಿಯನ್ನು ಗೋ ಮಾತೆಯಾದ ಕಾಮಧೇನುವಿನ ಸಂಕೇತವೆಂದು ಪರಿಗಣಿಸುತ್ತಾರೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat