Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊರಾದಾಬಾದ್ » ಆಕರ್ಷಣೆಗಳು » ಪ್ರೇಮ್ ವಂಡರ್ ಲ್ಯಾಂಡ್ ಮತ್ತು ಪ್ರೇಮ್ ವಾಟರ್ ಕಿಂಗ್ ಡಮ್

ಪ್ರೇಮ್ ವಂಡರ್ ಲ್ಯಾಂಡ್ ಮತ್ತು ಪ್ರೇಮ್ ವಾಟರ್ ಕಿಂಗ್ ಡಮ್, ಮೊರಾದಾಬಾದ್

1

ಈ ಉದ್ಯಾನವನ ರಾಂಪುರ ರೈಲ್ವೆ ಕ್ರಾಸಿನಲ್ಲಿದ್ದು, ಮೊರಾದಾಬಾದ್ ಹೊರವಲಯದಲ್ಲಿದೆ. ಪ್ರೇಮ್ ವಂಡರ್ ಲ್ಯಾಂಡ್ ಮತ್ತು ಪ್ರೇಮ್ ವಾಟರ್ ಕಿಂಗ್ ಡಮ್ ಒಂದು ದೊಡ್ಡದಾದ ಮನೋರಂಜನೆಯ ಸಂಕೀರ್ಣವಾಗಿದೆ. ಇಲ್ಲಿ ತರ ತರಹದ ನೀರಿನಲ್ಲಿ ಆಡಬಹುದಾದ ಕ್ರೀಡೆಗಳಿವೆ ಮತ್ತು ಇನ್ನೂ ಅನೇಕ ಆಕರ್ಷಣೀಯವಾದ ಮನೋರಂಜನೆಗಳಿದ್ದು ಎಲ್ಲಾ ವಯಸ್ಸಿನ ಜನರನ್ನು ಸೆಳೆಯುತ್ತದೆ. ಹೆಚ್ಚಾಗಿ ಇಲ್ಲಿ ನಗರದಲ್ಲಿನ ಮತ್ತು ಆಸುಪಾಸಿನ ಮಕ್ಕಳು ತಮ್ಮ ಸಮಯ ಕಳೆಯಲು ಬರುತ್ತಾರೆ.

ಈ ಸಂಕೀರ್ಣವು ತರತರಹವಾದ ಕುಟುಂಬದ ಮನೋರಂಜನೆಯನ್ನು ಒಳಗೊಂಡಿದೆ. ನೀರಿನ ಕ್ರೀಡೆಯಲ್ಲಿ ಒಂದಾದ ನೀರಿನ ಗುಳ್ಳೆಯ ಜೊತೆಗಾಡುವ ಆಟವನ್ನು ಹೊಂದಿದೆ. ಇದರಲ್ಲಿ ವಿಧವಿಧವಾದ ನೃತ್ಯ ಕಾರ್ಯಕ್ರಮಗಳು ಮತ್ತು ಜಂಬೂ ಸವಾರಿ ನಡೆಸಿಕೊಡಲಾಗುತ್ತದೆ.

ಪ್ರೇಮ್ ವಂಡರ್ ಲ್ಯಾಂಡ್ ಮತ್ತು ಪ್ರೇಮ್ ವಾಟರ್ ಕಿಂಗ್ ಡಮ್ ಪಶ್ಚಿಮ ಉತ್ತರ ಪ್ರದೇಶದ ಅತಿದೊಡ್ದ ಉದ್ಯಾನವನದಲ್ಲಿ ಒಂದು ಎನ್ನಲಾಗುತ್ತದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu