Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊರಾದಾಬಾದ್ » ಆಕರ್ಷಣೆಗಳು » ಬಡೇ ಹನುಮಾನ್ ಜಿ ದೇವಾಲಯ

ಬಡೇ ಹನುಮಾನ್ ಜಿ ದೇವಾಲಯ, ಮೊರಾದಾಬಾದ್

1

ಮೊರಾದಾಬಾದ್ ಜಿಲ್ಲೆಯ ಚಾಂದೌಸಿ ಎನ್ನುವ ಸಣ್ಣ ಪಟ್ಟಣದಲ್ಲಿನ ಹನುಮಾನ್‍ಗಢಿ ಎಂಬಲ್ಲಿ ಬಡೇ ಹನುಮಾನ್ ಜಿ ದೇವಾಲಯವಿದೆ. ಇದು ಪ್ರಾಚೀನ ದೇವಾಲಯಗಳಲ್ಲೊಂದು, ಅಲ್ಲದೇ ಈ ಭಾಗದ ಖ್ಯಾತ ದೇವಾಲಯವೂ ಕೂಡಾ ಹೌದು. ಇಲ್ಲಿ ಹನುಮಾನ್ ದೇವರ ವಿಗ್ರಹವಿದೆ.  

ನಂಬಿಕೆಯ ಪ್ರಕಾರ, ಈ ದೇವಾಲಯವನ್ನು ನಾಲ್ಕು ನೂರು ವರ್ಷಗಳ ಹಿಂದೆ ನಿರ್ಮಿಸಲಾಯಿತು ಮತ್ತು ಇದು ಹನುಮಾನ್‍ಗಡಿಯ ಸೀತಾ ಆಶ್ರಮದ ಬಳಿಯಿದೆ. ಈ ದೇವಾಲಯವನ್ನು ಸಣ್ಣ ಬೆಟ್ಟದ ತುದಿಯಲ್ಲಿ ನಿರ್ಮಿಸಲಾಗಿದೆ. ಹನುಮಾನ್ ವಿಗ್ರಹದ ಕೆಳಗೆ ಒಂದು ಸಣ್ಣ ಗುಹೆಯಿದೆ. ಈ ಗುಹೆಯು ನಗರದ ಹೆಚ್ಚಿನ ಪ್ರದೇಶಗಳನ್ನು ವ್ಯಾಪಿಸಿದೆ ಎಂದು ಇಲ್ಲಿನ ಜನರ ನಂಬಿಕೆಯಾಗಿದೆ.

ಸ್ಥಳ ಪುರಾಣದ ಪ್ರಕಾರ, ಹನುಮಾನ್ ದೇವರು ಈ ಸ್ಥಳದಲ್ಲಿ ಮತ್ತೆ ಅವತರಿಸಿ ತನ್ನ ವಿಗ್ರಹದಲ್ಲಿ ನೆಲಿಸಿದ ಎನ್ನುವುದು ಕೊತುಕದ ವಿಷಯ. ಈ ದೇವಾಲಯದಲ್ಲಿ ಪ್ರಭು ಶ್ರೀರಾಮಚಂದ್ರ ಮತ್ತು ಅವನ ಕುಟುಂಬ ಸದಸ್ಯರ ವಿಗ್ರಹವೂ ಇದೆ, ಅಲ್ಲದೇ ಕೃಷ್ಣ ದೇವರ ಮತ್ತು ಅವರ ಕುಟುಂಬದ, ಶಿವದೇವರ ಮತ್ತು ಅವರ ಕುಟುಂಬದ, ದುರ್ಗಾದೇವಿಯ, ಭೈರೋ ದೇವರ, ಸಾಯಿಬಾಬ ಮತ್ತು ಇತರ ಸನ್ಯಾಸಿಗಳ, ದೇವರ ಮತ್ತು ದೇವತಿಯರ ವಿಗ್ರಹಗಳೂ ಇವೆ. ಹನುಮಂತ ದೇವರ ಭಕ್ತರಿಗೆ ಪ್ರಸಿದ್ದ ಕ್ಷೇತ್ರವಾಗಿದ್ದು ಅವರ ಆಶೀರ್ವಾದ ಪಡೆಯಲು ಭಕ್ತರು ಬರುತ್ತಿರುತ್ತಾರೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun