Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊಕೊಕ್ಚಂಗ್ » ಆಕರ್ಷಣೆಗಳು » ಮೊಕೊಕ್ಚೊಂಗ್ ಹಳ್ಳಿ

ಮೊಕೊಕ್ಚೊಂಗ್ ಹಳ್ಳಿ, ಮೊಕೊಕ್ಚಂಗ್

2

ಮೊಕೊಕ್ಚೊಂಗ್ ಹಳ್ಳಿಯು ಏಓಗಳ ಪುರಾತನ ಸಾಂಪ್ರದಾಯಿಕ ಹಳ್ಳಿಗಳಲ್ಲಿ ಒಂದು. ಅವರು ತಮ್ಮ ಮೊದಲ ಹಳ್ಳಿ ಉಂಗ್ಮಾದಿಂದ ವಲಸೆ ಬಂದು ಇಲ್ಲಿ ನೆಲೆಸೆದರು. ಮೊಕೊಕ್ಚೊಂಗ್ ಹೆಸರಿನಲ್ಲಿ ಎರಡು ಪದಗಳಿವೆ: ಮೊಕೊಕ್ ಮತ್ತು ಚುಂಗ್. ಮೊಕೊಕ್ ಎಂದರೆ ’ಇಷ್ಟವಿಲ್ಲದ’ ಚುಂಗ್ ಎಂದರೆ ’ ಒಂದು ಗುಂಪಿನ ಜನ’. ಹಾಗಾಗಿ ಮೊಕೊಕ್ಚೊಂಗ್ ಎಂದರೆ ಒಂದು ಗುಂಪಿನ ಜನ ತಮ್ಮ ಇಷ್ಟಕ್ಕೆ ವಿರುದ್ಧವಾಗಿ ತಮ್ಮ ಮೂಲಸ್ಥಾನದಿಂದ ಬೇರೆಡೆಗೆ ವಲಸೆ ಹೋದವರು ಎಂದರ್ಥ.

ಮೊಕೊಕ್ಚೊಂಗ್‌ನ ಹಬ್ಬಗಳು ನಾಗಾಲ್ಯಾಂಡಿನ ಉಳಿದ ಪಂಗಡಗಳಂತೆ ವ್ಯವಸಾಯ ಮತ್ತು ಪ್ರಕೃತಿಯ ಸುತ್ತ ಹೆಣೆದುಕೊಂಡಿದೆ. ಮೌತ್ಸು ಹಬ್ಬವನ್ನು ಭೂಮಿಯನ್ನು ಸೃಷ್ಟಿಸಿದಾತನ ಆಶೀರ್ವಾದವನ್ನು ಪಡೆದುಕೊಳ್ಳಲು ನಡೆಸಲಾಗುತ್ತದೆ. ತ್ಸುಂಗ್ರೆಮಾಂಗ್ ಹಬ್ಬವು ಆಗಸ್ಟ್ ತಿಂಗಳಿನಲ್ಲಿ ಸುಗ್ಗಿಯ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ಮತಾಂತರದಿಂದಾಗಿ ಕ್ರಿಶ್ಚಿಯನ್ ಧರ್ಮವು ಇಲ್ಲಿ ಜನಪ್ರಿಯವಾಗಿದೆ. ಮೊಕೊಕ್ಚೊಂಗ್ ಪಟ್ಟಣದಿಂದ ಈ ಹಳ್ಳಿಗೆ ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu