Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊಕೊಕ್ಚಂಗ್ » ತಲುಪುವ ಬಗೆ

ತಲುಪುವ ಬಗೆ

ಮೊಕೊಕ್ಚೊಂಗ್ ರಾಷ್ಟ್ರೀಯ ಹೆದ್ದಾರಿ 61 ರ ಮೂಲಕ ಎಲ್ಲ ಭಾಗಗಳೊಂದಿಗೆ ಸಂಪರ್ಕ ಹೊಂದಿದೆ. ಕೊಹಿಮಾ, ಅಮ್ಗುರಿ, ವೋಖಾ, ಮೊಕೊಕ್ಚೊಂಗ್, ಚನ್ಗತೊಂನ್ಗ್ಯಾ ಮತ್ತು ತುಲಿ ಭಾಗಗಳನ್ನು ಈ ಹೆದ್ದಾರಿಯು ಸೇರಿಸುತ್ತದೆ. ನಾಗಾಲ್ಯಾಂಡ್ ರಾಜ್ಯ ಸಾರಿಗೆಯು ಕೊಹಿಮಾದಿಂದ ಮೊಕೊಕ್ಚೊಂಗ್‌ಗೆ ನಿಯಮಿತ ಬಸ್ಸು ಸೌಲಭ್ಯವನ್ನು ಕಲ್ಪಿಸಿದೆ. ಇದು 162 ಕಿಮೀಗಳ ದಾರಿ. ಇಲ್ಲಿ ಶೇರ್ ಟ್ಯಾಕ್ಸಿ ಸೌಲಭ್ಯವಿದೆ.